ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Email

ADVERTISEMENT

ತಂತ್ರಜ್ಞಾನ ಲೋಕ: ಇಮೇಲ್ ಜತೆಗೆ ‘ಅಲಿಯಾಸ್ ಇಮೇಲ್’

ತಂತ್ರಜ್ಞಾನ ಲೋಕ
Last Updated 19 ನವೆಂಬರ್ 2024, 23:41 IST
ತಂತ್ರಜ್ಞಾನ ಲೋಕ: ಇಮೇಲ್ ಜತೆಗೆ ‘ಅಲಿಯಾಸ್ ಇಮೇಲ್’

‌ಮುಕೇಶ್‌ ಅಂಬಾನಿಗೆ 3ನೇ ಬಾರಿ ಬೆದರಿಕೆ ಇ– ಮೇಲ್‌: ₹400 ಕೋಟಿ ಹಣಕ್ಕೆ ಬೇಡಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ಮೂರನೇ ಬಾರಿಗೆ ₹400 ಕೋಟಿ ಹಣಕ್ಕೆ ಬೇಡಿಕೆಯಿಟ್ಟು ಅಪರಿಚಿತ ವ್ಯಕ್ತಿ ಇ– ಮೇಲ್‌ ಮೂಲಕ ಬೆದರಿಕೆ ಹಾಕಿದ್ದಾನೆ.
Last Updated 31 ಅಕ್ಟೋಬರ್ 2023, 5:06 IST
‌ಮುಕೇಶ್‌ ಅಂಬಾನಿಗೆ 3ನೇ ಬಾರಿ ಬೆದರಿಕೆ ಇ– ಮೇಲ್‌: ₹400 ಕೋಟಿ ಹಣಕ್ಕೆ ಬೇಡಿಕೆ

ಭಾರತ ಸೇರಿ ವಿಶ್ವದಾದ್ಯಂತ Gmail ಸೇವೆಯಲ್ಲಿ ವ್ಯತ್ಯಯ: ಗೊಂದಲಕ್ಕೀಡಾದ ಬಳಕೆದಾರರು

ಶನಿವಾರ ಸಂಜೆ ಭಾರತ ಸೇರಿದಂತೆ ವಿಶ್ವದ ಹಲವು ಕಡೆ ಗೂಗಲ್‌ ಜಿಮೇಲ್‌ (Google Gmail) ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೇಲ್‌ ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗದಲೇ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ
Last Updated 10 ಡಿಸೆಂಬರ್ 2022, 16:05 IST
ಭಾರತ ಸೇರಿ ವಿಶ್ವದಾದ್ಯಂತ Gmail ಸೇವೆಯಲ್ಲಿ ವ್ಯತ್ಯಯ: ಗೊಂದಲಕ್ಕೀಡಾದ ಬಳಕೆದಾರರು

ನಕಲಿ ಇ-ಮೇಲ್ ರಚಿಸಿ, ಸುಳ್ಳು ಸಂದೇಶ ರವಾನೆ; ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಬಂಧನ

ನಕಲಿ ಇ-ಮೇಲ್ ಐಡಿ ರಚಿಸಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ತರಬೇತಿ ಕೇಂದ್ರದ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸಿರುವ ಆರೋಪದಡಿಯಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೇಬಲ್‌ರನ್ನು ಬಂಧಿಸಲಾಗಿದೆ.
Last Updated 25 ಆಗಸ್ಟ್ 2021, 10:21 IST
ನಕಲಿ ಇ-ಮೇಲ್ ರಚಿಸಿ, ಸುಳ್ಳು ಸಂದೇಶ ರವಾನೆ; ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಬಂಧನ

ಡಿಜಿಟಲ್ ಕಿರಿಕಿರಿಯೇ? ವ್ಯವಸ್ಥಿತ ವೇಳಾಪಟ್ಟಿಯೇ ಪರಿಹಾರ

ಪದೇ ಪದೇ ಬರುವ ಮೇಲ್‌ಗಳು, ಸಂದೇಶಗಳು ಕಿರಿಕಿರಿ ಉಂಟು ಮಾಡುತ್ತವೆ. ಹಾಗಂತ ನೋಡದೇ ಇದ್ದರೆ ಮುಖ್ಯವಾದದ್ದು ಮಿಸ್ ಆದರೆ ಎಂಬ ಭಯ. ಆ ಕಾರಣಕ್ಕೆ ಡಿಜಿಟಲ್ ಸಂವಹನವನ್ನು ವ್ಯವಸ್ಥಿತವಾಗಿ ನಿಭಾಯಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ.
Last Updated 21 ಸೆಪ್ಟೆಂಬರ್ 2020, 19:30 IST
ಡಿಜಿಟಲ್ ಕಿರಿಕಿರಿಯೇ? ವ್ಯವಸ್ಥಿತ ವೇಳಾಪಟ್ಟಿಯೇ ಪರಿಹಾರ

ಕನ್ನಡದಲ್ಲಿ ಇ–ಮೇಲ್‌: ಬಿ–ಪ್ಯಾಕ್‌ ಚಾಲನೆ

ಕನ್ನಡದಲ್ಲಿಯೇ ಇ–ಮೇಲ್‌ ವಿಳಾಸ ಬಳಸಬಹುದಾದ ಸೇವೆಗೆ ಬೆಂಗಳೂರು ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ (ಬಿ–ಪ್ಯಾಕ್‌) ಶನಿವಾರ ಚಾಲನೆ ನೀಡಿದೆ.
Last Updated 15 ಆಗಸ್ಟ್ 2020, 21:03 IST
fallback

ಬೆದರಿಸಿ ಸುಲಿಗೆ ಮಾಡುವ ಇಮೇಲ್

‘ನಿಮ್ಮ ಕಂಪ್ಯೂಟರ್‌ ಹ್ಯಾಕ್‌ ಆಗಿದೆ, ನಿಮ್ಮ ವೆಬ್‌ ಕ್ಯಾಮೆರಾ ಮೂಲಕ ವಿಡಿಯೊಗಳನ್ನು ಮಾಡಿಕೊಂಡಿದ್ದೇವೆ. ನಿಮ್ಮ ಪಾಸ್‌ವರ್ಡ್‌ಗಳು ನಮಗೆ ಗೊತ್ತಿವೆ’ ಎಂದು ವಂಚಕರು ಮೊದಲಿಗೆ ಇ–ಮೇಲ್‌ ಮಾಡುತ್ತಾರೆ. ಅದನ್ನು ನಂಬಿದರೆ ವಂಚಕರು ಸುಲಿಗೆ ಮಾಡುತ್ತಾರೆ ಎಂದು ಸಿಇಆರ್‌ಟಿ–ಇನ್‌ ಸಲಹೆ ಸೂಚನೆಗಳನ್ನು ಬಿಡುಗಡೆ ಮಾಡಿದೆ.
Last Updated 4 ಮೇ 2020, 19:30 IST
ಬೆದರಿಸಿ ಸುಲಿಗೆ ಮಾಡುವ ಇಮೇಲ್
ADVERTISEMENT

ಇ–ಮೇಲ್‌ ದಿವಾಳಿ: ಏನಿದು?

ಹಣಕಾಸಿನ ವಿಚಾರದಲ್ಲಿ ದಿವಾಳಿ ಆಗುವ ಬಗ್ಗೆ ನೀವು ಕೇಳಿರುತ್ತೀರಿ. ಆದರೆ, ಇ–ಮೇಲ್‌ ದಿವಾಳಿ ಎಂಬ ಮಾತು ಕೇಳಿದ್ದೀರಾ?!
Last Updated 11 ಜನವರಿ 2020, 19:30 IST
ಇ–ಮೇಲ್‌ ದಿವಾಳಿ: ಏನಿದು?

1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಭಾರತದಲ್ಲಿತ್ತೇ?

ಭಾರತದಲ್ಲಿ 80ರ ದಶಕದಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಇತ್ತೇ? ಆ ಕಾಲದಲ್ಲಿ ಇದ್ದ ಡಿಜಿಟಲ್ ಕ್ಯಾಮೆರಾ ಹೇಗಿತ್ತು? ಇಮೇಲ್ ಸ್ವರೂಪ ಹೇಗಿತ್ತು? ಸಂದರ್ಶನದಲ್ಲಿ ಮೋದಿ ಹೇಳಿದ ಮಾತುಗಳ ಫ್ಯಾಕ್ಟ್‌ಚೆಕ್ ಇಲ್ಲಿದೆ.
Last Updated 16 ಮೇ 2019, 4:03 IST
1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಭಾರತದಲ್ಲಿತ್ತೇ?

1987ರಲ್ಲೇ ಇಮೇಲ್‌ ಬಳಸಿದ್ದ ಮೋದಿ!

ಸಂದರ್ಶನದಲ್ಲಿ ಪ್ರಧಾನಿ ಹೇಳಿದ್ದಕ್ಕೆ ರಾಜಕೀಯ ವಿರೋಧಿಗಳಿಂದ ಲೇವಡಿ l ಸಾಮಾಜಿಕ ಜಾಲತಾಣಗಳಲ್ಲೂ ವ್ಯಂಗ್ಯ
Last Updated 13 ಮೇ 2019, 19:37 IST
1987ರಲ್ಲೇ ಇಮೇಲ್‌ ಬಳಸಿದ್ದ ಮೋದಿ!
ADVERTISEMENT
ADVERTISEMENT
ADVERTISEMENT