ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

EMI Payment

ADVERTISEMENT

ವಯನಾಡ್ ಸಂತ್ರಸ್ತರ ಪ‍ರಿಹಾರ ಹಣವನ್ನು ಸಾಲಕ್ಕೆ ಕಡಿತಗೊಳಿಸುತ್ತಿರುವ ಬ್ಯಾಂಕ್‌ಗಳು

ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾದ ಪರಿಹಾರದ ಹಣವನ್ನು ಸಾಲ ಪಾವತಿಗೋಸ್ಕರ ಕಡಿತ ಮಾಡಿಕೊಳ್ಳುತ್ತಿರುವ ಬ್ಯಾಂಕ್‌ಗಳ ನಡೆಗೆ ಕೇರಳ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 19 ಆಗಸ್ಟ್ 2024, 11:17 IST
ವಯನಾಡ್ ಸಂತ್ರಸ್ತರ ಪ‍ರಿಹಾರ ಹಣವನ್ನು ಸಾಲಕ್ಕೆ ಕಡಿತಗೊಳಿಸುತ್ತಿರುವ ಬ್ಯಾಂಕ್‌ಗಳು

ಸಾಲದ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: EMI ಪಾವತಿದಾರರಿಗೆ ಹೊರೆ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಆಧಾರಿತ ಸಾಲದ (ಎಂಸಿಎಲ್‌ಆರ್‌) ಮೇಲಿನ ಬಡ್ಡಿದರವನ್ನು ಶೇ 0.10ರಷ್ಟು ಹೆಚ್ಚಿಸಿದೆ. ಇದರಿಂದ ವಾಹನ ಹಾಗೂ ವೈಯಕ್ತಿಕ ಸಾಲದ ಮೇಲಿನ ಇಎಂಐ ಏರಿಕೆಯಾಗಲಿದೆ.
Last Updated 16 ಆಗಸ್ಟ್ 2024, 15:08 IST
ಸಾಲದ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: EMI ಪಾವತಿದಾರರಿಗೆ ಹೊರೆ

ಎಸ್‌ಬಿಐ: ಇಎಂಐ ಪಾವತಿ ನೆನಪಿಸಲು ಚಾಕಲೇಟ್ ಕಳುಹಿಸಲು ನಿರ್ಧಾರ

ಮುಂಬೈ: ಸಕಾಲಕ್ಕೆ ಸಾಲ ಮರುಪಾವತಿ ಆಗುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್‌ ಹೊಸ ದಾರಿಯೊಂದನ್ನು ಕಂಡುಕೊಂಡಿದೆ. ತಿಂಗಳ ಕಂತನ್ನು ಬಾಕಿ ಉಳಿಸಿಕೊಳ್ಳುವ ಸಾಧ್ಯತೆ ಇರುವ ರಿಟೇಲ್ ಸಾಲಗಾರರಿಗೆ ಚಾಕಲೇಟ್ ಕಳುಹಿಸುವ ಮೂಲಕ ಅಭಿನಂದಿಸಲು ಮುಂದಾಗಿದೆ.
Last Updated 17 ಸೆಪ್ಟೆಂಬರ್ 2023, 16:18 IST
ಎಸ್‌ಬಿಐ: ಇಎಂಐ ಪಾವತಿ ನೆನಪಿಸಲು ಚಾಕಲೇಟ್ ಕಳುಹಿಸಲು ನಿರ್ಧಾರ

ಮೊದಲು ತಿನ್ನಿ, ನಂತರ ಪಾವತಿಸಿ – ಮಾವಿನ ಹಣ್ಣಿನ ಖರೀದಿಗೂ ಬಂತು ಇಎಂಐ ಸೌಲಭ್ಯ

ಆಲ್ಫಾನ್ಸೊ ಮಾವಿನ ಹಣ್ಣುಗಳ ಬೆಲೆ ಏರಿಕೆ ಬೆನ್ನಲ್ಲೇ ಮಹಾರಾಷ್ಟ್ರ ಪುಣೆಯ ವ್ಯಾಪಾರಿಯೊಬ್ಬರು ಹಣ್ಣುಗಳ ರಾಜ ಮಾವಿನ ಹಣ್ಣನ್ನು ಮಾಸಿಕ ಕಂತುಗಳಲ್ಲಿ ನೀಡುವ ಹೊಸ ಪ್ರಯತ್ನ ಮಾಡುತ್ತಿದ್ದಾರೆ.
Last Updated 8 ಏಪ್ರಿಲ್ 2023, 12:50 IST
ಮೊದಲು ತಿನ್ನಿ, ನಂತರ ಪಾವತಿಸಿ – ಮಾವಿನ ಹಣ್ಣಿನ ಖರೀದಿಗೂ ಬಂತು ಇಎಂಐ ಸೌಲಭ್ಯ

ಹಣಕಾಸು ಸಾಕ್ಷರತೆ: ಜೀರೊ ಕಾಸ್ಟ್ ಇಎಂಐ ಅನುಕೂಲವೇ?

‘ಜೀರೊ ಕಾಸ್ಟ್ ಇಎಂಐ’ ಕಾಲ. ಜೀರೊ ಕಾಸ್ಟ್ ಇಎಂಐ ಅಂದರೆ ಏನು? ನಿಜಕ್ಕೂ ಇದರಲ್ಲಿ ಯಾವುದೇ ಬಡ್ಡಿ ಅಥವಾ ಗೋಪ್ಯ ಶುಲ್ಕಗಳ ಹೊರೆ ಇಲ್ಲವೇ? ಇದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.
Last Updated 11 ಡಿಸೆಂಬರ್ 2022, 20:16 IST
ಹಣಕಾಸು ಸಾಕ್ಷರತೆ: ಜೀರೊ ಕಾಸ್ಟ್ ಇಎಂಐ ಅನುಕೂಲವೇ?

ರೆಪೊ ದರ ಏರಿಕೆ ಪರಿಣಾಮ: ಹೂಡಿಕೆದಾರರಿಗೆ ₹ 6.27 ಲಕ್ಷ ಕೋಟಿ ನಷ್ಟ

ಎರಡು ತಿಂಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ
Last Updated 4 ಮೇ 2022, 13:43 IST
ರೆಪೊ ದರ ಏರಿಕೆ ಪರಿಣಾಮ: ಹೂಡಿಕೆದಾರರಿಗೆ ₹ 6.27 ಲಕ್ಷ ಕೋಟಿ ನಷ್ಟ

ರೆಪೊ ದರ ಏರಿಕೆ ಪರಿಣಾಮ: ಆಟೊ, ಗೃಹ ಸಾಲ ಇಎಂಐ ಹೆಚ್ಚಳ ಸಾಧ್ಯತೆ

ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ ಹೆಚ್ಚಳ ಮಾಡಿರುವುದರಿಂದ ಆಟೊ, ಗೃಹ ಸೇರಿದಂತೆ ಇತರ ಸಾಲಗಳ ಇಎಂಐ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
Last Updated 4 ಮೇ 2022, 12:33 IST
ರೆಪೊ ದರ ಏರಿಕೆ ಪರಿಣಾಮ: ಆಟೊ, ಗೃಹ ಸಾಲ ಇಎಂಐ ಹೆಚ್ಚಳ ಸಾಧ್ಯತೆ
ADVERTISEMENT

ದೇಶದಲ್ಲಿ ಹೆಚ್ಚುತ್ತಿದೆ ಈಗ ಖರೀದಿಸಿ, ಮತ್ತೆ ಪಾವತಿಸಿ ಟ್ರೆಂಡ್: ಎಂಸ್ವೈಪ್ ವರದಿ

ಬೆಂಗಳೂರಿನಲ್ಲಿ ಮಾತ್ರವಲ್ಲದೇ ಎಂಸ್ವೈಪ್‌ನ ವ್ಯಾಪಾರಿಗಳು ಮುಂಬಯಿ ಹಾಗೂ ದೆಹಲಿಯಲ್ಲಿ ಕೂಡಾ ಈ ವ್ಯವಸ್ಥೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುವುದನ್ನು ಕಾಣುತ್ತಿದ್ದಾರೆ.
Last Updated 4 ಫೆಬ್ರುವರಿ 2021, 15:24 IST
ದೇಶದಲ್ಲಿ ಹೆಚ್ಚುತ್ತಿದೆ ಈಗ ಖರೀದಿಸಿ, ಮತ್ತೆ ಪಾವತಿಸಿ ಟ್ರೆಂಡ್: ಎಂಸ್ವೈಪ್ ವರದಿ

ಬಂಡವಾಳ ಮಾರುಕಟ್ಟೆ | ಯಾರಿಗಿದೆ ಸಾಲ ಮರು ಹೊಂದಾಣಿಕೆ ಅವಕಾಶ?

ಸಾಲದ ಕಂತು ಮುಂದೂಡಿಕೆ (ಲೋನ್ ಮೊರಟೋರಿಯಂ) ಅವಕಾಶ ಆಗಸ್ಟ್‌ಗೆ ಕೊನೆಗೊಳ್ಳುತ್ತದೆ. ಒಂದಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಮತ್ತೊಂದಷ್ಟು ಜನ ನಂಬಿಕೊಂಡಿದ್ದ ಬಿಸಿನೆಸ್ ನೆಲಕಚ್ಚಿದೆ.
Last Updated 9 ಆಗಸ್ಟ್ 2020, 19:30 IST
ಬಂಡವಾಳ ಮಾರುಕಟ್ಟೆ | ಯಾರಿಗಿದೆ ಸಾಲ ಮರು ಹೊಂದಾಣಿಕೆ ಅವಕಾಶ?

ಇಎಂಐ ಮುಂದೂಡಿಕೆ 6 ತಿಂಗಳೇ ಸಾಕು: ವಿರಲ್‌ ಆಚಾರ್ಯ

ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್‌ ವಿರಲ್‌ ಆಚಾರ್ಯ
Last Updated 3 ಆಗಸ್ಟ್ 2020, 13:44 IST
ಇಎಂಐ ಮುಂದೂಡಿಕೆ 6 ತಿಂಗಳೇ ಸಾಕು: ವಿರಲ್‌ ಆಚಾರ್ಯ
ADVERTISEMENT
ADVERTISEMENT
ADVERTISEMENT