2000 TCS ನೌಕರರ ವರ್ಗಾವಣೆ: ಕಾರ್ಮಿಕ ಸಚಿವರಿಗೆ ದೂರು ನೀಡಿದ NITE ಸೆನೆಟ್
ದೇಶದ ವಿವಿಧ ನಗರಗಳಲ್ಲಿರುವ ಕಂಪನಿಯ ಕಚೇರಿಗಳಿಗೆ ಸುಮಾರು ಎರಡು ಸಾವಿರ ಉದ್ಯೋಗಿಗಳನ್ನು ವರ್ಗಾವಣೆ ಮಾಡಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಕ್ರಮದ ವಿರುದ್ಧ ಕೇಂದ್ರ ಕಾರ್ಮಿಕ ಸಚಿವರಿಗೆ ನಾಸೆಂಟ್ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಸೆನೆಟ್ (ಎನ್‌ಐಟಿಇಎಸ್) ದೂರು ನೀಡಿದೆ.Last Updated 18 ನವೆಂಬರ್ 2023, 9:21 IST