ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Ethics

ADVERTISEMENT

ಚುರುಮುರಿ| ನೈತಿಕ ನೀತಿ

‘ಶಾಲಾಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಕಡ್ಡಾಯ ಆಗಬೇಕು. ನಮ್ಮ ಮಕ್ಕಳು ನೀತಿವಂತ ಪ್ರಜೆಗಳಾಗಬೇಕು...’ ಸುಮಿ ಆಸೆಪಟ್ಟಳು.
Last Updated 24 ಜನವರಿ 2023, 23:06 IST
ಚುರುಮುರಿ|  ನೈತಿಕ ನೀತಿ

ನೀತಿಯಿಲ್ಲದ ಶಿಕ್ಷಣದಿಂದ ಸಮಾಜ ಅಧಃಪತನಕ್ಕೆ: ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅಭಿಮತ

ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅಭಿಮತ
Last Updated 22 ಜನವರಿ 2023, 21:48 IST
ನೀತಿಯಿಲ್ಲದ ಶಿಕ್ಷಣದಿಂದ ಸಮಾಜ ಅಧಃಪತನಕ್ಕೆ: ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅಭಿಮತ

ನಾನು ಪಕ್ಷಾಂತರಿ ಆಗಿರಬಹುದು, ತತ್ವಾಂತರಿ ಅಲ್ಲ: ಸಂಸದ ವಿ.ಶ್ರೀನಿವಾಸ ಪ್ರಸಾದ್

ಒಡನಾಡಿಯ ಒಡಲಾಳ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌
Last Updated 3 ಏಪ್ರಿಲ್ 2021, 10:46 IST
ನಾನು ಪಕ್ಷಾಂತರಿ ಆಗಿರಬಹುದು, ತತ್ವಾಂತರಿ ಅಲ್ಲ: ಸಂಸದ ವಿ.ಶ್ರೀನಿವಾಸ ಪ್ರಸಾದ್

PV Web Exclusive: ಆಮಿಷ ಈಡೇರಿಸಿದರೆ ಅಪರಾಧ ಆಗುವುದಿಲ್ಲವೆಂಬುದು ಎಷ್ಟು ಸರಿ?

ಇಂಥ ಸುದ್ದಿಗಳಿಗೆ ಪ್ರತಿಕ್ರಿಯಿಸಿ, ನಕ್ಕು, ರೋಷ ವ್ಯಕ್ತಪಡಿಸಿ ಸುಮ್ಮನಾಗುವ ನಾವು, ನಮ್ಮ ಆಯ್ಕೆಗಳನ್ನೇಕೆ ಬದಲಿಸುವುದಿಲ್ಲ?
Last Updated 5 ಮಾರ್ಚ್ 2021, 11:27 IST
PV Web Exclusive: ಆಮಿಷ ಈಡೇರಿಸಿದರೆ ಅಪರಾಧ ಆಗುವುದಿಲ್ಲವೆಂಬುದು ಎಷ್ಟು ಸರಿ?

ರಾಜಕೀಯ ಕಾರ್ಯಕರ್ತರು ಸಿದ್ಧಾಂತದ ಬಗ್ಗೆ ದೃಢವಾಗಿರಬೇಕು: ಶರದ್‌ ಪವಾರ್‌

ರಾಜಕೀಯ ಕಾರ್ಯಕರ್ತರು ಎಂದಿಗೂ ಸಿದ್ಧಾಂತದ ಬಗ್ಗೆ ರಾಜಿ ಮಾಡಿಕೊಳ್ಳಬಾರದು ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹೇಳಿದ್ದಾರೆ.
Last Updated 12 ಡಿಸೆಂಬರ್ 2020, 11:27 IST
ರಾಜಕೀಯ ಕಾರ್ಯಕರ್ತರು ಸಿದ್ಧಾಂತದ ಬಗ್ಗೆ ದೃಢವಾಗಿರಬೇಕು: ಶರದ್‌ ಪವಾರ್‌

ನೈತಿಕ ಸಮಾಜ ನಿರ್ಮಾಣ ಎಲ್ಲರ ಹೊಣೆ

ಮಕ್ಕಳು ತಮ್ಮ ದಿನದ ಹೆಚ್ಚಿನ ಸಮಯವನ್ನು ಮನೆಯವರೊಂದಿಗೆ, ನೆರೆಹೊರೆಯವರೊಂದಿಗೆ ಕಳೆಯುತ್ತಾರೆ. ಶಿಕ್ಷಕರ ಪಾಠ ಮತ್ತು ಅವರ ವ್ಯಕ್ತಿತ್ವಕ್ಕಿಂತ ಶಾಲೆಯಾಚೆಯ ಅಂಶಗಳ ಬಲವಾದ ಪ್ರಭಾವಕ್ಕೆ ಮಕ್ಕಳು ಒಳಗಾಗುತ್ತಾರೆ.
Last Updated 7 ಅಕ್ಟೋಬರ್ 2020, 19:30 IST
fallback

ಅಹಂಕಾರಕ್ಕೆ ತಪ್ಪದ ಶಿಕ್ಷೆ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿರುವಾಗ ಬೋಧಿಸತ್ವ ನಗರದ ಹೊರಗಡೆಯಲ್ಲಿ ಒಂದು ಚಾಂಡಾಲ ವಂಶದಲ್ಲಿ ಹುಟ್ಟಿದ. ಅವನಿಗೆ ಮಾತಂಗ ಎಂದು ಹೆಸರಿಟ್ಟರು. ಆತ ಬೆಳೆದಂತೆ ಮಹಾನ್ ಜ್ಞಾನಿಯಾದ. ಅವನನ್ನು ಜನ ಮಾತಂಗ ಪಂಡಿತ ಎಂದು ಕರೆಯತೊಡಗಿದರು.
Last Updated 7 ಸೆಪ್ಟೆಂಬರ್ 2020, 19:30 IST
ಅಹಂಕಾರಕ್ಕೆ ತಪ್ಪದ ಶಿಕ್ಷೆ
ADVERTISEMENT

ಕೊಡುವುದೋ? ಬಿಡುವುದೋ?

‘ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು’ ಎಂಬ ಮಾತು ಲೋಕಪ್ರಸಿದ್ಧ. ಮೌಲ್ಯಯುತ ಬದುಕಿನ ಮೂಲಸೂತ್ರಗಳಲ್ಲಿ ನಿಸ್ಸಂಶಯವಾಗಿ 'ದಾನ'ವೆಂಬ ಮೌಲ್ಯವೂ ಒಳಗೊಳ್ಳುತ್ತದೆ. ಆದರೆ ಆಚರಣೆಯಲ್ಲಿ ನಾವು ಈ ಮೌಲ್ಯವನ್ನು ಹೇಗೆ ಅರ್ಥೈಸಿಕೊಂಡು ರೂಢಿಸಿಕೊಂಡಿದ್ದೇವೆ?
Last Updated 1 ನವೆಂಬರ್ 2019, 19:30 IST
ಕೊಡುವುದೋ? ಬಿಡುವುದೋ?

ಬುದ್ಧಿಜೀವಿಗಳು ಮತ್ತು ನೈತಿಕತೆ

ಬರಹಗಾರರ ಹೊಣೆಗಾರಿಕೆ ನೈತಿಕವಾದದ್ದೇ ಹೊರತು ಸಂಘರ್ಷ ಹುಟ್ಟುಹಾಕುವ ಬಗೆಯದಲ್ಲ
Last Updated 30 ಏಪ್ರಿಲ್ 2019, 18:30 IST
ಬುದ್ಧಿಜೀವಿಗಳು ಮತ್ತು ನೈತಿಕತೆ
ADVERTISEMENT
ADVERTISEMENT
ADVERTISEMENT