ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Exam fraud

ADVERTISEMENT

ಬ್ಲೂಟೂತ್ ಅಕ್ರಮದ ಕಿಂಗ್‌ಪಿನ್ ‍RD ಪಾಟೀಲ ಪರಾರಿಯಾಗಲು ಸಚಿವರ ಸಹಕಾರ: ವಿಜಯೇಂದ್ರ

ಆರ್.ಡಿ. ಪಾಟೀಲ ಸೇರಿ ಇಡೀ ಅವರ ತಂಡ ಕಾಂಗ್ರೆಸ್‌ನ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಈಗ ಅಕ್ರಮದ ಮತ್ತೊಂದು ಕೃತ್ಯ ನಡೆಸಿದ್ದಾರೆ. ಆರ್.ಡಿ. ಪಾಟೀಲ ತಪ್ಪಿಸಿಕೊಳ್ಳುವ ಪಿತೂರಿಗೆ ಸಚಿವರು ಸಹಕಾರ ಕೊಡುತ್ತಿದಾರೆ' ಎಂದು ಗಂಭೀರ ಆಪಾದನೆ ಮಾಡಿದರು.
Last Updated 7 ನವೆಂಬರ್ 2023, 6:55 IST
ಬ್ಲೂಟೂತ್ ಅಕ್ರಮದ ಕಿಂಗ್‌ಪಿನ್ ‍RD ಪಾಟೀಲ ಪರಾರಿಯಾಗಲು ಸಚಿವರ ಸಹಕಾರ: ವಿಜಯೇಂದ್ರ

ಕೆಇಎ ನೇಮಕಾತಿ ಹಗರಣ: ಕೂದಲೆಳೆ ಅಂತರದಲ್ಲಿ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ ಪರಾರಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ ಪ್ರಕರಣದ ಕಿಂಗ್‌ಪಿನ್ ಆರ್.ಡಿ. ಪಾಟೀಲ ನಗರದ ವಸತಿ ಸಮುಚ್ಚಯದಿಂದ ಸೋಮವಾರ ತಪ್ಪಿಸಿಕೊಂಡಿದ್ದಾನೆ.
Last Updated 7 ನವೆಂಬರ್ 2023, 4:14 IST
ಕೆಇಎ ನೇಮಕಾತಿ ಹಗರಣ: ಕೂದಲೆಳೆ ಅಂತರದಲ್ಲಿ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ ಪರಾರಿ

ಬ್ಲೂಟೂತ್ ಪ್ರಕರಣ: ಪ್ರಾಥಮಿಕ ಮಾಹಿತಿ ಬಳಿಕ ಮುಂದಿನ ನಿರ್ಧಾರ– ಪ್ರಿಯಾಂಕ್ ಖರ್ಗೆ

‘ಕೆಇಎ ನೇಮಕಾತಿ ಪರೀಕ್ಷೆಯ ಬ್ಲೂಟೂತ್ ಪ್ರಕರಣದ ಪೊಲೀಸ್ ತನಿಖೆಯ ಪ್ರಾಥಮಿಕ ಮಾಹಿತಿ ಬಂದ ಬಳಿಕ, ಪ್ರಕರಣವನ್ನು ಸಿಐಡಿಗೆ ಒಪ್ಪಿಸುವುದರ ಕುರಿತು ನೋಡೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 1 ನವೆಂಬರ್ 2023, 9:11 IST
ಬ್ಲೂಟೂತ್ ಪ್ರಕರಣ: ಪ್ರಾಥಮಿಕ ಮಾಹಿತಿ ಬಳಿಕ ಮುಂದಿನ ನಿರ್ಧಾರ– ಪ್ರಿಯಾಂಕ್ ಖರ್ಗೆ

ಪರೀಕ್ಷಾ ಅಕ್ರಮ ತಡೆಗೆ ಚುನಾವಣಾ ಆಯೋಗಕ್ಕಿರುವಂತಹ ಅಧಿಕಾರ ನೀಡಿ: ಕೆಇಎ ಮನವಿ

ರಾಜ್ಯ ಸರ್ಕಾರಕ್ಕೆ ಕೋರಿಕೆ
Last Updated 28 ಆಗಸ್ಟ್ 2022, 3:58 IST
ಪರೀಕ್ಷಾ ಅಕ್ರಮ ತಡೆಗೆ ಚುನಾವಣಾ ಆಯೋಗಕ್ಕಿರುವಂತಹ ಅಧಿಕಾರ ನೀಡಿ: ಕೆಇಎ ಮನವಿ

ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ: ಅಭ್ಯರ್ಥಿ ಬಂಧನ

ಸ್ಮಾರ್ಟ್‌ವಾಚ್ ಬಳಸಿ ಅಕ್ರಮ ಎಸಗಿದ ಆರೋಪಿ, ತನಿಖೆಗೆ ಎರಡು ತಂಡ ರಚನೆ
Last Updated 10 ಆಗಸ್ಟ್ 2022, 22:15 IST
ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ: ಅಭ್ಯರ್ಥಿ ಬಂಧನ

ಅಕ್ರಮದ ಹಾವಳಿ: ಪರೀಕ್ಷಾರ್ಥಿಗಳ ಅಂಗಿಯ ತೋಳಿಗೆ ಕತ್ತರಿ!

ರಾಜ್ಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಯುತ್ತಿರುವ ‌ಪರೀಕ್ಷೆಗಳಲ್ಲಿ ಸಾಕಷ್ಟು ಅಕ್ರಮದ ವಾಸನೆ ಕೇಳಿ ಬರುತ್ತದೆ. ಆದ್ದರಿಂದ ಭಾನುವಾರ ನಗರದಲ್ಲಿ ‌ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ‌ಪರೀಕ್ಷೆಯಲ್ಲಿ ಪೂರ್ಣ ತೋಳಿನ ಅಂಗಿ ಹಾಕಿಕೊಂಡು ಬಂದವರಿಗೆ ಪರೀಕ್ಷಾ ಸಿಬ್ಬಂದಿ ಶಾಕ್‌ ನೀಡಿದ್ದಾರೆ.
Last Updated 7 ಆಗಸ್ಟ್ 2022, 8:36 IST
ಅಕ್ರಮದ ಹಾವಳಿ: ಪರೀಕ್ಷಾರ್ಥಿಗಳ ಅಂಗಿಯ ತೋಳಿಗೆ ಕತ್ತರಿ!

ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: 72 ಶಿಕ್ಷಕರ ವಜಾ 

ನೇಮಕಾತಿ ಪರೀಕ್ಷೆಯಲ್ಲಿ ಸಲ್ಲಿಸಿದ ಬಯೋಮೆಟ್ರಿಕ್ ಮತ್ತು ಛಾಯಾಚಿತ್ರಗಳ ನಡುವೆ ಹೊಂದಾಣಿಕೆಯಾಗದ ಕಾರಣ ಶಿಕ್ಷಣ ನಿರ್ದೇಶನಾಲಯ (ಡಿಒಇ) ಇಲ್ಲಿನ 72 ಸರ್ಕಾರಿ ಶಾಲಾ ಶಿಕ್ಷಕರಿಗೆ ವಜಾಗೊಳಿಸುವ ನೋಟಿಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಆಗಸ್ಟ್ 2022, 12:35 IST
ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: 72 ಶಿಕ್ಷಕರ ವಜಾ 
ADVERTISEMENT

ಪರೀಕ್ಷಾ ಕ್ರಮ: ಆರ್‌.ಡಿ.ಪಾಟೀಲ, ಮೇಳಕುಂದಿ ಅಕ್ರಮದ ಸೂತ್ರಧಾರರು; ದೋಷಾರೋಪ ಪಟ್ಟಿ

‘ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರಿಗೆ ಸೇರಿದ ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲಪುರದ ಆರ್‌.ಡಿ. ಪಾಟೀಲ, ನೀರಾವರಿ ಇಲಾಖೆಯ ಎಂಜಿನಿಯರ್ ಆಗಿದ್ದ ಮಂಜುನಾಥ ಮೇಳಕುಂದಿ ಮತ್ತು ಶಾಲೆಯ ಪ್ರಾಂಶುಪಾಲ ಕಾಶಿನಾಥ ಚಿಲ್ ಪ್ರಮುಖ ಆರೋಪಿಗಳು’ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ 1974 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಪೂರಕ ದಾಖಲೆಗಳೊಂದಿಗೆ ತಿಳಿಸಿದ್ದಾರೆ.
Last Updated 6 ಜುಲೈ 2022, 18:56 IST
ಪರೀಕ್ಷಾ ಕ್ರಮ: ಆರ್‌.ಡಿ.ಪಾಟೀಲ, ಮೇಳಕುಂದಿ ಅಕ್ರಮದ ಸೂತ್ರಧಾರರು; ದೋಷಾರೋಪ ಪಟ್ಟಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಮಾಗಡಿಯ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮ ಸಂಬಂಧ ಬಂಧಿಸಲಾದ 10 ಆರೋಪಿಗಳ ಪೈಕಿ ಏಳು ಮಂದಿಯನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದ್ದು, ಉಳಿದ ಮೂವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 26 ಮೇ 2022, 18:43 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಪ್ರಜಾವಾಣಿ ಚರ್ಚೆ: ರಾಜಕೀಯ ಸಂಸ್ಕೃತಿ ಬದಲಾಗದೆ ನೇಮಕಾತಿ ಅಕ್ರಮ ನಿಲ್ಲದು

ನೇಮಕಾತಿ ಅಕ್ರಮಗಳನ್ನು ತಂತ್ರಜ್ಞಾನವನ್ನು ಬಳಸುವ ಮೂಲಕವಾಗಲಿ ಪರೀಕ್ಷಾ ಕ್ರಮಗಳ ಸುಧಾರಣೆಗಳಿಂದಾಗಲಿ ತಡೆಗಟ್ಟಲು ಸಾಧ್ಯವಿಲ್ಲ. ಅಕ್ರಮಗಳು ಇಲ್ಲದೆ ನೇಮಕಾತಿ ನಡೆಯಬೇಕು ಎಂದಾದರೆ ಅಂತಹದ್ದೊಂದು ಸಂದೇಶ ಉನ್ನತ ರಾಜಕೀಯ ನಾಯಕತ್ವದ ಕಡೆಯಿಂದ ಬರಬೇಕು
Last Updated 14 ಮೇ 2022, 2:38 IST
ಪ್ರಜಾವಾಣಿ ಚರ್ಚೆ: ರಾಜಕೀಯ ಸಂಸ್ಕೃತಿ ಬದಲಾಗದೆ ನೇಮಕಾತಿ ಅಕ್ರಮ ನಿಲ್ಲದು
ADVERTISEMENT
ADVERTISEMENT
ADVERTISEMENT