ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ExitPoll2019

ADVERTISEMENT

ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ: ಬಿಜೆಪಿಗೆ ಜಯ – ಸಮೀಕ್ಷೆ ಭವಿಷ್ಯ

ಮತಗಟ್ಟೆ ಸಮೀಕ್ಷೆ
Last Updated 21 ಅಕ್ಟೋಬರ್ 2019, 18:45 IST
ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ: ಬಿಜೆಪಿಗೆ ಜಯ – ಸಮೀಕ್ಷೆ ಭವಿಷ್ಯ

ಚುನಾವಣೋತ್ತರ ಸಮೀಕ್ಷೆ: ಮಹಾರಾಷ್ಟ್ರ, ಹರಿಯಾಣದಲ್ಲಿ ಬಿಜೆಪಿ ಮೇಲುಗೈ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನ ಅಂತ್ಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ.
Last Updated 21 ಅಕ್ಟೋಬರ್ 2019, 14:27 IST
ಚುನಾವಣೋತ್ತರ ಸಮೀಕ್ಷೆ: ಮಹಾರಾಷ್ಟ್ರ, ಹರಿಯಾಣದಲ್ಲಿ ಬಿಜೆಪಿ ಮೇಲುಗೈ

ರೋಷನ್‌ ಬೇಗ್‌ಗೆ ಒಂದು ವಾರದೊಳಗೆ ಉತ್ತರಿಸುವಂತೆ ಕೆಪಿಸಿಸಿ ನೋಟಿಸ್‌ 

ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ವಿರುದ್ಧ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಶಾಸಕ ರೋಷನ್‌ ಬೇಗ್‌ಗೆ ಕೆಪಿಸಿಸಿ ನೋಟಿಸ್‌ ನೀಡಿದೆ.
Last Updated 21 ಮೇ 2019, 11:06 IST
ರೋಷನ್‌ ಬೇಗ್‌ಗೆ ಒಂದು ವಾರದೊಳಗೆ ಉತ್ತರಿಸುವಂತೆ ಕೆಪಿಸಿಸಿ ನೋಟಿಸ್‌ 

ಕಾಂಗ್ರೆಸ್‌ ಬಗ್ಗೆ ರೋಷನ್‌ ಬೇಗ್ ಬಹಿರಂಗ ಹೇಳಿಕೆ ಸರಿಯಲ್ಲ: ಯು.ಟಿ.ಖಾದರ್‌

ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಯು.ಟಿ. ಖಾದರ್, ಪಕ್ಷದ ಮುಖಂಡರ ಕುರಿತು ಬಹಿರಂಗ ಹೇಳಿಕೆ‌ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Last Updated 21 ಮೇ 2019, 11:05 IST
ಕಾಂಗ್ರೆಸ್‌ ಬಗ್ಗೆ ರೋಷನ್‌ ಬೇಗ್ ಬಹಿರಂಗ ಹೇಳಿಕೆ ಸರಿಯಲ್ಲ: ಯು.ಟಿ.ಖಾದರ್‌

‘ವೇಣುಗೋಪಾಲ್‌ ಒಬ್ಬ ಬಫೂನ್, ಸಿದ್ದು ಅಹಂಕಾರಿ, ದಿನೇಶ್ ಫ್ಲಾಪ್‌ ಅಧ್ಯಕ್ಷ’

ಶಾಸಕ ರೋಷನ್ ಬೇಗ್ ವಾಗ್ದಾಳಿ 
Last Updated 21 ಮೇ 2019, 11:04 IST
‘ವೇಣುಗೋಪಾಲ್‌ ಒಬ್ಬ ಬಫೂನ್, ಸಿದ್ದು ಅಹಂಕಾರಿ, ದಿನೇಶ್ ಫ್ಲಾಪ್‌ ಅಧ್ಯಕ್ಷ’

ಬಿಜೆಪಿಯೇ ಹೇಳಿ ಮಾಡಿಸಿದ ಸಮೀಕ್ಷೆಗಳಿವು: ಪರಮೇಶ್ವರ್‌

300-400 ಸೀಟು ಬರುತ್ತದೆ ಎಂದು ಮತಗಟ್ಟೆ ಸಮೀಕ್ಷೆ ಮೂಲಕ ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಪರಮೇಶ್ವರ್‌ ಅವರು ವ್ಯಂಗ್ಯವಾಡಿದ್ದಾರೆ.
Last Updated 20 ಮೇ 2019, 20:26 IST
ಬಿಜೆಪಿಯೇ ಹೇಳಿ ಮಾಡಿಸಿದ ಸಮೀಕ್ಷೆಗಳಿವು: ಪರಮೇಶ್ವರ್‌

ಸಮೀಕ್ಷೆಯಲ್ಲಿ ಬಹುಮತದ ಸಾಧ್ಯತೆ ತೋರಿಸಿ ಸಣ್ಣ ಪಕ್ಷಗಳನ್ನು ಸೆಳೆಯಲು ಮೋದಿ ತಂತ್ರ

ಇದು ಎಕ್ಸಿಟ್‌ ಪೋಲ್‌ಗಳಷ್ಟೇ, ಎಕ್ಸಾಕ್ಟ್‌ ಪೋಲ್‌ಗಳಲ್ಲ 
Last Updated 20 ಮೇ 2019, 20:25 IST
ಸಮೀಕ್ಷೆಯಲ್ಲಿ ಬಹುಮತದ ಸಾಧ್ಯತೆ ತೋರಿಸಿ ಸಣ್ಣ ಪಕ್ಷಗಳನ್ನು ಸೆಳೆಯಲು ಮೋದಿ ತಂತ್ರ
ADVERTISEMENT

ಎಕ್ಸಿಟ್‌ ಪೋಲ್‌ 2019: ಎಷ್ಟು ನಿಖರ?

ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನದೊಂದಿಗೆ ಪ್ರಜಾತಂತ್ರದ ಹಬ್ಬಕ್ಕೆ ತೆರೆ ಬಿದ್ದಿದೆ. ಆ ಬೆನ್ನಲ್ಲೇ ಹಲವು ಬಗೆಯ ಕುತೂಹಲಕಾರಿ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಮತ ಎಣಿಕೆಗೆ ಮೂರು ದಿನ ಬಾಕಿ ಇರುವಾಗಲೇ ಈ ಸಮೀಕ್ಷೆಗಳು ಭಾರಿ ಚರ್ಚೆ ಹುಟ್ಟು ಹಾಕಿವೆ. ಮತಗಟ್ಟೆ ಸಮೀಕ್ಷೆಗಳ ವಿಶ್ವಾಸರ್ಹತೆ ಮತ್ತು ನಿಖರತೆಯ ಬಗ್ಗೆ ಭಿನ್ನದನಿಗಳು ಕೇಳಿಬಂದಿವೆ. ಮತಗಟ್ಟೆ ಸಮೀಕ್ಷೆ ಬಗ್ಗೆ ಜನರು ಏನು ಹೇಳುತ್ತಾರೆ ಎನ್ನುವುದನ್ನು‘ಮೆಟ್ರೊ’ ಓದುಗರ ಮುಂದಿಡುವ ಪ್ರಯತ್ನ ಮಾಡಿದೆ.
Last Updated 20 ಮೇ 2019, 19:40 IST
ಎಕ್ಸಿಟ್‌ ಪೋಲ್‌ 2019: ಎಷ್ಟು ನಿಖರ?

ಚುನಾವಣೋತ್ತರ ಸಮೀಕ್ಷೆ ಚರ್ಚೆಗಷ್ಟೆ: ಎಚ್. ಆಂಜನೇಯ

ಚುನಾವಣೋತ್ತರ ಸಮೀಕ್ಷೆಗಳು ಕೆಲವೊಮ್ಮೆ ಹುಸಿಯಾಗುವ ಸಾಧ್ಯತೆ ಹೆಚ್ಚು, ಎನ್‌ಡಿಎ ಅಷ್ಟು ಸ್ಥಾನಗಳನ್ನು ಗೆಲ್ಲಲ್ಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
Last Updated 20 ಮೇ 2019, 11:36 IST
ಚುನಾವಣೋತ್ತರ ಸಮೀಕ್ಷೆ ಚರ್ಚೆಗಷ್ಟೆ: ಎಚ್. ಆಂಜನೇಯ

ಮತಗಟ್ಟೆ ಸಮೀಕ್ಷೆಗಳು ನಿಜ ಆಗುವುದಿಲ್ಲ: ಶಾಮನೂರು ಶಿವಶಂಕರಪ್ಪ

ಜನರ ಆದೇಶ ಯಾವ ರೀತಿ ಬರುತ್ತದೆಯೊ ಗೊತ್ತಿಲ್ಲ. ಯಾವಾಗಲು ಸಮೀಕ್ಷೆಗಳು ನಿಜ ಆಗುವುದಿಲ್ಲ. ಮೂರು ದಿವಸ ಕಾಯಿರಿ ನೋಡೋಣ...
Last Updated 20 ಮೇ 2019, 11:18 IST
ಮತಗಟ್ಟೆ ಸಮೀಕ್ಷೆಗಳು ನಿಜ ಆಗುವುದಿಲ್ಲ: ಶಾಮನೂರು ಶಿವಶಂಕರಪ್ಪ
ADVERTISEMENT
ADVERTISEMENT
ADVERTISEMENT