ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

FactCheck

ADVERTISEMENT

Fact Check: ಸಿಜೆಐ ಡಿ.ವೈ.ಚಂದ್ರಚೂಡ್ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಅವರ ಪತ್ನಿ ಕಲ್ಪನಾ ದಾಸ್‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಲಹಾ ವೈದ್ಯ, ಮೂಳೆ ಸರ್ಜನ್‌ ಡಾ.ಎಸ್‌.ಪಿ.ದಾಸ್‌ ಅವರ ಸೋದರ ಸೊಸೆ ಎಂದು ಹೇಳುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 12 ಸೆಪ್ಟೆಂಬರ್ 2024, 19:17 IST
Fact Check: ಸಿಜೆಐ ಡಿ.ವೈ.ಚಂದ್ರಚೂಡ್ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು

ಶಿವಗಂಗೆ ಬೆಟ್ಟ ಸಮೀಪದ ಕಾಡಿಗೆ ಹುಲಿ, 4 ಮರಿಗಳು ಬಂದಿವೆ ಎಂಬುದು ಸುಳ್ಳು ಸುದ್ದಿ

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಗಡಿ ಪ್ರದೇಶದಲ್ಲಿರುವ ಶಿವಗಂಗೆ ಬೆಟ್ಟ, ಕೌಚುಗಲ್‌ ಬೆಟ್ಟದ ಸಮೀಪದ ಕಾಡಿಗೆ ಹೆಣ್ಣು ಹುಲಿ ಮತ್ತು ನಾಲ್ಕು ಮರಿಗಳು ಬಂದಿವೆ ಎಂಬ ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ.
Last Updated 11 ಸೆಪ್ಟೆಂಬರ್ 2024, 19:30 IST
ಶಿವಗಂಗೆ ಬೆಟ್ಟ ಸಮೀಪದ ಕಾಡಿಗೆ ಹುಲಿ, 4 ಮರಿಗಳು ಬಂದಿವೆ ಎಂಬುದು ಸುಳ್ಳು ಸುದ್ದಿ

Fact Check: ಎಲ್ಲ ಪಾಲಿಸಿಗಳನ್ನು LIC ವಾಪಸ್ ಪಡೆಯುತ್ತಿದೆ ಎನ್ನುವುದು ಸುಳ್ಳು

ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಸುತ್ತೋಲೆಯೊಂದನ್ನು ಹಂಚಿಕೊಳ್ಳುತ್ತಿದ್ದಾರೆ.
Last Updated 10 ಸೆಪ್ಟೆಂಬರ್ 2024, 23:07 IST
Fact Check: ಎಲ್ಲ ಪಾಲಿಸಿಗಳನ್ನು LIC ವಾಪಸ್ ಪಡೆಯುತ್ತಿದೆ ಎನ್ನುವುದು ಸುಳ್ಳು

Fact Check: ಪಾಕಿಸ್ತಾನದಲ್ಲಿ ನಡೆದ ಘಟನೆಯ ಹಳೇ ವಿಡಿಯೊ ಭಾರತದಲ್ಲಿ ಹಂಚಿಕೆ

ಮುಸ್ಲಿಂ ವ್ಯಕ್ತಿಯೊಬ್ಬರು ವಿದ್ಯುತ್‌ ಸರಬರಾಜು ಕಂಪನಿಯ ಸಿಬ್ಬಂದಿಯೊಂದಿಗೆ ಜಗಳವಾಡುತ್ತಿರುವ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
Last Updated 9 ಸೆಪ್ಟೆಂಬರ್ 2024, 2:30 IST
Fact Check: ಪಾಕಿಸ್ತಾನದಲ್ಲಿ ನಡೆದ ಘಟನೆಯ ಹಳೇ ವಿಡಿಯೊ ಭಾರತದಲ್ಲಿ ಹಂಚಿಕೆ

Fact Check: ಭಾರತವು ಮಾಲ್ದೀವ್ಸ್‌ನ 28 ದ್ವೀಪಗಳನ್ನು ಖರೀದಿಸಿದೆ ಎಂಬುದು ಸುಳ್ಳು

Fact Check: ಭಾರತವು ಮಾಲ್ದೀವ್ಸ್‌ನ 28 ದ್ವೀಪಗಳನ್ನು ಖರೀದಿಸಿದೆ ಎಂಬುದು ಸುಳ್ಳು
Last Updated 16 ಆಗಸ್ಟ್ 2024, 2:36 IST
Fact Check: ಭಾರತವು ಮಾಲ್ದೀವ್ಸ್‌ನ 28 ದ್ವೀಪಗಳನ್ನು ಖರೀದಿಸಿದೆ ಎಂಬುದು ಸುಳ್ಳು

FactCheck: ವಿಡಿಯೊ ತುಣುಕುಗಳ ಮೂಲಕ ಸುಳ್ಳು ಪ್ರತಿಪಾದನೆ

FactCheck: ವಿಡಿಯೊ ತುಣುಕುಗಳ ಮೂಲಕ ಸುಳ್ಳು ಪ್ರತಿಪಾದನೆ
Last Updated 25 ಜುಲೈ 2024, 0:15 IST
FactCheck: ವಿಡಿಯೊ ತುಣುಕುಗಳ ಮೂಲಕ ಸುಳ್ಳು ಪ್ರತಿಪಾದನೆ

Fact check: ಹಿಂದೂ ಮಹಿಳೆ ತನ್ನ ಮಗನನ್ನೇ ಮದುವೆ ಆಗಿರುವುದು ಸುಳ್ಳು

ವಿಕಾಸ್ ಪಾಠಕ್ ಎನ್ನುವ ವ್ಯಕ್ತಿ, ಮೂರು ವರ್ಷದ ಹಿಂದೆ ತನ್ನ ತಂದೆ ಅಪಘಾತವೊಂದರಲ್ಲಿ ಸಾವಿಗೀಡಾದ ನಂತರ ತಾಯಿ ಜ್ಯೋತಿ ಪಾಠಕ್ ಅವರನ್ನು ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 1 ಜುಲೈ 2024, 0:48 IST
Fact check: ಹಿಂದೂ ಮಹಿಳೆ ತನ್ನ ಮಗನನ್ನೇ ಮದುವೆ ಆಗಿರುವುದು ಸುಳ್ಳು
ADVERTISEMENT

Fact Check: ರಾಹುಲ್ ಗಾಂಧಿ ಜತೆಗೆ ಇರುವುದು ಕುಲ್ವಿಂದರ್ ಕೌರ್ ಅಲ್ಲ

‘ನೋಡಿ, ಈಕೆ ಕುಲ್ವಿಂದರ್ ಕೌರ್. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್‌ನ ಕೆನ್ನೆಗೆ ಬಾರಿಸಿದ ಸಿಐಎಸ್‌ಎಫ್ ಯೋಧೆ’ ಎಂಬ ವಿವರ ಇರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 19 ಜೂನ್ 2024, 23:30 IST
Fact Check: ರಾಹುಲ್ ಗಾಂಧಿ ಜತೆಗೆ ಇರುವುದು ಕುಲ್ವಿಂದರ್ ಕೌರ್ ಅಲ್ಲ

ಫ್ಯಾಕ್ಟ್‌ಚೆಕ್‌: ಅಖಿಲೇಶ್ ಯಾದವ್‌ ಮೇಲೆ ಶೂ ಎಸೆಯಲಾಗಿದೆ ಎಂಬುದು ಸುಳ್ಳು ಸುದ್ದಿ

‘ಅಖಿಲೇಶ್‌ ಯಾದವ್‌ ಅವರ ಮೇಲೆ ಎಷ್ಟು ಶೂಗಳನ್ನು ಎಸೆಯಲಾಯಿತು ಎಂದು ಎಣಿಸಿ’, ‘ಶೂಗಳು, ಚಪ್ಪಲಿಗಳನ್ನು ಅಖಿಲೇಶ್‌ ಅವರ ಮೇಲೆ ಎಸೆಯಲಾಗುತ್ತಿದೆ.
Last Updated 12 ಮೇ 2024, 23:55 IST
ಫ್ಯಾಕ್ಟ್‌ಚೆಕ್‌: ಅಖಿಲೇಶ್ ಯಾದವ್‌ ಮೇಲೆ ಶೂ ಎಸೆಯಲಾಗಿದೆ ಎಂಬುದು ಸುಳ್ಳು ಸುದ್ದಿ

ನಾಯಿ ತಿನ್ನದ ಬಿಸ್ಕೆಟ್ ಅನ್ನು ರಾಹುಲ್ ಕಾರ್ಯಕರ್ತನಿಗೆ ಕೊಟ್ಟರು ಎಂಬುದು ಸುಳ್ಳು

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನಾಯಿ ತಿನ್ನದ ಬಿಸ್ಕೆಟ್‌ ಅನ್ನು ತಮ್ಮ ಪಕ್ಷದ ಕಾರ್ಯಕರ್ತನಿಗೆ ನೀಡಿದ್ದಾರೆ ಎಂಬ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂದಿದೆ.
Last Updated 9 ಫೆಬ್ರುವರಿ 2024, 12:52 IST
ನಾಯಿ ತಿನ್ನದ ಬಿಸ್ಕೆಟ್ ಅನ್ನು ರಾಹುಲ್ ಕಾರ್ಯಕರ್ತನಿಗೆ ಕೊಟ್ಟರು ಎಂಬುದು ಸುಳ್ಳು
ADVERTISEMENT
ADVERTISEMENT
ADVERTISEMENT