ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

fake call

ADVERTISEMENT

ಕಾಲರ್ ಐಡಿ ಮಾಹಿತಿಯನ್ನು ನಂಬಬೇಡಿ: ಸರ್ಕಾರಿ ಅಧಿಕಾರಿಗಳಿಗೆ ಸೈಬರ್ ಮಾರ್ಗಸೂಚಿ

ಫೋನ್ ಕರೆಯ ವೇಳೆ ಕಾಣಿಸಿಕೊಳ್ಳುವ ಮಾಹಿತಿಯನ್ನು ನಂಬದಂತೆ ಸರ್ಕಾರಿ ಅಧಿಕಾರಿಗಳಿಗೆ ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರವು (ಎನ್‌ಐಸಿ) ಎಚ್ಚರಿಕೆ ನೀಡಿದೆ.
Last Updated 7 ನವೆಂಬರ್ 2024, 13:24 IST
ಕಾಲರ್ ಐಡಿ ಮಾಹಿತಿಯನ್ನು ನಂಬಬೇಡಿ: ಸರ್ಕಾರಿ ಅಧಿಕಾರಿಗಳಿಗೆ ಸೈಬರ್ ಮಾರ್ಗಸೂಚಿ

ನಕಲಿ ಕರೆ: ₹13 ಲಕ್ಷ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌!

ಮುಂಬೈ ಏರ್‌ಪೋರ್ಟ್‌ ಕಸ್ಟಮ್‌ ಅಧಿಕಾರಿಗಳ ಬಳಿ ಸಿಕ್ಕಿರುವ ಪಾರ್ಸಲ್‌ ಪರಿಶೀಲನೆಗಾಗಿ ಸ್ಕೈಫ್‌ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಸಿ, ಬ್ಯಾಂಕ್‌ ವ್ಯವಸ್ಥಾಪಕರಿಗೆ ₹13.15 ಲಕ್ಷ ವಂಚಿಸಲಾಗಿದೆ.
Last Updated 16 ಫೆಬ್ರುವರಿ 2024, 2:06 IST
ನಕಲಿ ಕರೆ: ₹13 ಲಕ್ಷ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌!

ಹುಚ್ಚಾಟಕ್ಕಾಗಿ ಕರೆ: ಸಿನಿಮಾ ನಿರ್ದೇಶಕ ವಶಕ್ಕೆ

ಸಿನಿಮಾ ನಿರ್ಮಾಪಕ ಮಹಾದೇವ್ ಅವರಿಗೆ ಯುವತಿ ಹೆಸರಿನಲ್ಲಿ ಹುಚ್ಚಾಟಕ್ಕಾಗಿ ಕರೆ (ಫ್ರಾಂಕ್ ಕಾಲ್) ಮಾಡಿದ್ದ ನಿರ್ದೇಶಕ ರವೀಂದ್ರ ಅವರನ್ನು ವಶಕ್ಕೆ ಪಡೆದಿದ್ದ ಅನ್ನಪೂರ್ಣೆಶ್ವರಿನಗರ ಠಾಣೆ ಪೊಲೀಸರು, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.
Last Updated 23 ನವೆಂಬರ್ 2023, 15:59 IST
ಹುಚ್ಚಾಟಕ್ಕಾಗಿ ಕರೆ: ಸಿನಿಮಾ ನಿರ್ದೇಶಕ ವಶಕ್ಕೆ

ವಿಜಯಪುರ | ಅನಾಮಿಕ ಮೊಬೈಲ್ ನಂಬರ್ ಮೂಲಕ ಸಂಸದರ ವಿರುದ್ಧ ಅಪಪ್ರಚಾರ

ಸಂಸದ ರಮೇಶ ಜಿಗಜಿಣಗಿ ಆರೋಪ
Last Updated 22 ಜುಲೈ 2023, 15:52 IST
ವಿಜಯಪುರ | ಅನಾಮಿಕ ಮೊಬೈಲ್ ನಂಬರ್ ಮೂಲಕ ಸಂಸದರ ವಿರುದ್ಧ ಅಪಪ್ರಚಾರ

ಚುನಾವಣಾ ಸಮೀಕ್ಷೆ: ಮತದಾರರಿಗೆ ‘ಪ್ರಜಾವಾಣಿ’ ಹೆಸರಿನಲ್ಲಿ ನಕಲಿ ಕರೆ!

‘ಪ್ರಜಾವಾಣಿ ನ್ಯೂಸ್‌ ಚಾನಲ್‌ನಿಂದ ಕರೆ ಮಾಡುತ್ತಿದ್ದೇವೆ’ ಎಂದು ಹೇಳುವ ಯುವತಿ, ಈ ಬಾರಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಯಾರು ಬಂದರೆ ಚೆನ್ನಾಗಿರುತ್ತದೆ ನಿಮ್ಮ ಪ್ರಕಾರ; ಸಿದ್ದರಾಮಯ್ಯ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ... ಯಾರು ಬಂದರೆ ಚೆನ್ನಾಗಿರುತ್ತದೆ? ಎಂದು ಬ್ಯಾಡಗಿ ಕ್ಷೇತ್ರದ ಮತದಾರರೊಬ್ಬರಿಗೆ ಕೇಳುತ್ತಾರೆ.
Last Updated 24 ಫೆಬ್ರುವರಿ 2023, 13:45 IST
ಚುನಾವಣಾ ಸಮೀಕ್ಷೆ: ಮತದಾರರಿಗೆ ‘ಪ್ರಜಾವಾಣಿ’ ಹೆಸರಿನಲ್ಲಿ ನಕಲಿ ಕರೆ!
ADVERTISEMENT
ADVERTISEMENT
ADVERTISEMENT
ADVERTISEMENT