ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Farmer Loan Waiver

ADVERTISEMENT

ರೈತರ ಸಾಲ ಮನ್ನಾ ಪ್ರಸ್ತಾವ ಇಲ್ಲ: ಕೇಂದ್ರ ಸರ್ಕಾರ

ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಸೇರಿದಂತೆ ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
Last Updated 2 ಆಗಸ್ಟ್ 2021, 11:04 IST
ರೈತರ ಸಾಲ ಮನ್ನಾ ಪ್ರಸ್ತಾವ ಇಲ್ಲ: ಕೇಂದ್ರ ಸರ್ಕಾರ

ಕಲಬುರ್ಗಿ | ರೈತರಿಗೆ ಸಾಲ ನೀಡಲು ಆಗ್ರಹ

‘ಕಲಬುರ್ಗಿ– ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ಸಾಲ ಮನ್ನಾ ಆದ ರೈತರಿಗೆ ಕೂಡಲೇ ಮರು ಸಾಲ ನೀಡಬೇಕು’ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಬಿ. ಮಹಾಗರಗಿ ಆಗ್ರಹಿಸಿದರು.
Last Updated 19 ಜೂನ್ 2020, 13:44 IST
fallback

ಬಜೆಟ್‌ನಲ್ಲಿ ಬಡ್ಡಿ, ಸುಸ್ಥಿರ ಬಡ್ಡಿ ‌ಮನ್ನಾ: ಯಡಿಯೂರಪ್ಪ

ಈ ಬಜೆಟ್‌ನಲ್ಲಿ ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಬಡ್ಡಿ ಹಾಗೂ ಸುಸ್ಥಿ ಸಾಲದ ಬಡ್ಡಿ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು‌.
Last Updated 9 ಫೆಬ್ರುವರಿ 2020, 10:14 IST
ಬಜೆಟ್‌ನಲ್ಲಿ ಬಡ್ಡಿ, ಸುಸ್ಥಿರ ಬಡ್ಡಿ ‌ಮನ್ನಾ: ಯಡಿಯೂರಪ್ಪ

ರೈತರ ₹2 ಲಕ್ಷದ ವರೆಗಿನ ಸಾಲ ಮನ್ನಾ: ಮಹಾರಾಷ್ಟ್ರ ಸರ್ಕಾರದ ಮಹತ್ವದ ಘೋಷಣೆ

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಈ ಘೋಷಣೆ
Last Updated 21 ಡಿಸೆಂಬರ್ 2019, 15:18 IST
ರೈತರ ₹2 ಲಕ್ಷದ ವರೆಗಿನ ಸಾಲ ಮನ್ನಾ: ಮಹಾರಾಷ್ಟ್ರ ಸರ್ಕಾರದ ಮಹತ್ವದ ಘೋಷಣೆ

ಸಾಲ 50 ಸಾವಿರ; ಮನ್ನಾ ಲಕ್ಷ!

ಬಾದಾಮಿ ತಾಲ್ಲೂಕಿನ ಎರಡು ಸೊಸೈಟಿಗಳಿಂದ ₹ 50.18 ಲಕ್ಷ ಹೆಚ್ಚುವರಿ ಮೊತ್ತ ಪಾವತಿ
Last Updated 10 ನವೆಂಬರ್ 2019, 20:35 IST
ಸಾಲ 50 ಸಾವಿರ; ಮನ್ನಾ ಲಕ್ಷ!

ರೈತರ ಹಿಂದಿನ ಸಾಲ ಮನ್ನಾನೇ ದೊಡ್ಡ ಭಾರವಾಗಿದೆ: ಸಿಎಂ ಯಡಿಯೂರಪ್ಪ

‘ಹೊಸದಾಗಿ ಸಾಲ ಮನ್ನಾ ಮಾಡಲು ಆರ್ಥಿಕ ಪರಿಸ್ಥಿತಿ ಸರಿ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
Last Updated 16 ಅಕ್ಟೋಬರ್ 2019, 7:44 IST
ರೈತರ ಹಿಂದಿನ ಸಾಲ ಮನ್ನಾನೇ ದೊಡ್ಡ ಭಾರವಾಗಿದೆ: ಸಿಎಂ ಯಡಿಯೂರಪ್ಪ

ಸಾಲ ಮನ್ನಾ ಮಾಡದಿದ್ದರೆ ಅಧಿವೇಶನ ನಡೆಯಲು ಬಿಡಲ್ಲ: ಯಡಿಯೂರಪ್ಪ ಗುಡುಗು

ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡದಿದ್ದರೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಗುಡುಗಿದರು.
Last Updated 13 ಮೇ 2019, 10:33 IST
ಸಾಲ ಮನ್ನಾ ಮಾಡದಿದ್ದರೆ ಅಧಿವೇಶನ ನಡೆಯಲು ಬಿಡಲ್ಲ: ಯಡಿಯೂರಪ್ಪ ಗುಡುಗು
ADVERTISEMENT

ಸಾಲ ಮನ್ನಾಗೆ ಶ್ವೇತಪತ್ರ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ರೈತ ಸಂಘ ಸವಾಲು

ರಾಜ್ಯದ ಆರು ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘ, ಸಾಲ ಮನ್ನಾ ಪ್ರಯೋಜನ ಪಡೆದ ರೈತರು ಹಾಗೂ ಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದೆ.
Last Updated 10 ಮೇ 2019, 10:48 IST
ಸಾಲ ಮನ್ನಾಗೆ ಶ್ವೇತಪತ್ರ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ರೈತ ಸಂಘ ಸವಾಲು

ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಭರವಸೆ: ಕಾಂಗ್ರೆಸ್‌ ಚಿಂತನೆ

ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಸಂಪೂರ್ಣ ಕೃಷಿ ಸಾಲ ಮನ್ನಾದ ಭರವಸೆ ನೀಡುವ ಬಗ್ಗೆ ಕಾಂಗ್ರೆಸ್‌ ಚಿಂತನೆ ನಡೆಸಿದೆ.
Last Updated 3 ಮಾರ್ಚ್ 2019, 1:43 IST
ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಭರವಸೆ: ಕಾಂಗ್ರೆಸ್‌ ಚಿಂತನೆ

ತಿಂಗಳು ಏಳು ಕಳೆದರೂ ಇಳಿಯದ ಕೃಷಿ ಸಾಲದ ಹೊರೆ; 'ಅನ್ನದಾತನ ಮೊಣಕೈಗೆ ಬೆಣ್ಣೆ '

ಅಧಿಕಾರ ಚುಕ್ಕಾಣಿ ಹಿಡಿದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುವ ‘ಆಮಿಷ’ವನ್ನು ಚುನಾವಣಾ ಪೂರ್ವದಲ್ಲಿ ಕುಮಾರಸ್ವಾಮಿ ನೀಡಿದ್ದರು. ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲ ಗಳಿಗೆಯಲ್ಲೇ ಯಡಿಯೂರಪ್ಪ ರೈತರ ಮೂಗಿಗೆ ‘ಸಾಲ ಮನ್ನಾ’ದ ತುಪ್ಪ ಸವರಿದ್ದರು. ಆದರೆ, ಅವರಿಗೆ ಅಧಿಕಾರ ದಕ್ಕಿಸಿಕೊಳ್ಳಲು ಆಗಲಿಲ್ಲ.
Last Updated 5 ಜನವರಿ 2019, 20:26 IST
ತಿಂಗಳು ಏಳು ಕಳೆದರೂ ಇಳಿಯದ ಕೃಷಿ ಸಾಲದ ಹೊರೆ; 'ಅನ್ನದಾತನ ಮೊಣಕೈಗೆ ಬೆಣ್ಣೆ '
ADVERTISEMENT
ADVERTISEMENT
ADVERTISEMENT