ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Farmers Loan Waiver

ADVERTISEMENT

‘ದೆಹಲಿ ಚಲೋ’ ಬೆನ್ನಲ್ಲೇ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಿಸಿದ ಹರಿಯಾಣ ಸಿಎಂ

ರೈತರು ‘ದೆಹಲಿ ಚಲೋ’ ಪ್ರತಿಭಟನೆ ಕೈಗೊಂಡಿರುವ ಬೆನ್ನಲ್ಲೇ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಅವರು ಇಂದು (ಶುಕ್ರವಾರ) ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.
Last Updated 23 ಫೆಬ್ರುವರಿ 2024, 11:10 IST
‘ದೆಹಲಿ ಚಲೋ’ ಬೆನ್ನಲ್ಲೇ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಿಸಿದ ಹರಿಯಾಣ ಸಿಎಂ

ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ ಹೇಳಿಕೆ ಖಂಡನೀಯ, ಕ್ಷಮೆ ಕೇಳಬೇಕು: ಎಚ್‌ಡಿಕೆ

ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ರೈತರ ಬಗ್ಗೆ ನೀಡಿರುವ ಹೇಳಿಕೆಯನ್ನು ಮಾಜಿ ಸಿಎಂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.
Last Updated 25 ಡಿಸೆಂಬರ್ 2023, 9:12 IST
ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ ಹೇಳಿಕೆ ಖಂಡನೀಯ, ಕ್ಷಮೆ ಕೇಳಬೇಕು: ಎಚ್‌ಡಿಕೆ

ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲಮನ್ನಾ: ಸಚಿವ ಎಸ್.ಟಿ.ಸೋಮಶೇಖರ್

‘ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರು ಕೋವಿಡ್‌ನಿಂದ ಮೃತಪಟ್ಟಿದ್ದರೆ ಅಂಥವರ ಸಾಲ ಮನ್ನಾ ಮಾಡಲು ಚಿಂತನೆ ನಡೆದಿದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಕಲಬುರ್ಗಿ–ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಶನಿವಾರ ಇಲ್ಲಿ ಏರ್ಪಡಿಸಿದ್ದ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ 341 ರೈತರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅವರ ₹ 19 ಕೋಟಿ ಸಾಲವನ್ನು ಈ ಬ್ಯಾಂಕುಗಳ ಲಾಭಾಂಶದ ಹಣದಲ್ಲಿ ಮನ್ನಾ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರು ಶೀಘ್ರ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.
Last Updated 10 ಜುಲೈ 2021, 19:30 IST
ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲಮನ್ನಾ: ಸಚಿವ ಎಸ್.ಟಿ.ಸೋಮಶೇಖರ್

ಅಸಲು ಕಟ್ಟಿದರೆ ಬಡ್ಡಿ ಮನ್ನಾ ಸೌಲಭ್ಯ: ಜೂನ್‌ವರೆಗೆ ದಿನಾಂಕ ವಿಸ್ತರಣೆ

ರೈತರು ಸಹಕಾರ ಸಂಘಗಳಿಂದ ಪಡೆದಿದ್ದ ಸಾಲದ ಮೇಲೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಸೌಲಭ್ಯ ಪಡೆಯಲು ಕಂತು ಪಾವತಿಗೆ ಇದ್ದ ಕೊನೆ ದಿನವನ್ನು(ಮಾರ್ಚ್‌ 31) ಜೂನ್‌ ಕೊನೆಯವರೆಗೆ ವಿಸ್ತರಿಸಲು ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.
Last Updated 27 ಮಾರ್ಚ್ 2020, 10:44 IST
ಅಸಲು ಕಟ್ಟಿದರೆ ಬಡ್ಡಿ ಮನ್ನಾ ಸೌಲಭ್ಯ: ಜೂನ್‌ವರೆಗೆ ದಿನಾಂಕ ವಿಸ್ತರಣೆ

ಶಿರಸಿ: ಸಾಲಮನ್ನಾ ವಂಚಿತ ರೈತರು ಅಡಕತ್ತರಿಯಲ್ಲಿ

ತಾಲ್ಲೂಕಿನಲ್ಲಿ 1923 ರೈತರಿಗೆ ಸಿಕ್ಕಿಲ್ಲ ಸಾಲಮನ್ನಾ ಯೋಜನೆಯ ಭಾಗ್ಯ
Last Updated 28 ಜನವರಿ 2020, 19:30 IST
ಶಿರಸಿ: ಸಾಲಮನ್ನಾ ವಂಚಿತ ರೈತರು ಅಡಕತ್ತರಿಯಲ್ಲಿ

ಬೆಳೆ ವಿಮೆ ತಾರತಮ್ಯ ಸರಿಪಡಿಸುವಂತೆ ಆಗ್ರಹ: ಸರ್ಕಾರದ ವಿರುದ್ಧ ಘೋಷಣೆ

ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆ ವಿಮೆ ತಾರತಮ್ಯ ಸರಿಪಡಿಸಿ ಹಣ ವಿತರಿಸಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
Last Updated 28 ಜನವರಿ 2020, 11:03 IST
ಬೆಳೆ ವಿಮೆ ತಾರತಮ್ಯ ಸರಿಪಡಿಸುವಂತೆ ಆಗ್ರಹ: ಸರ್ಕಾರದ ವಿರುದ್ಧ ಘೋಷಣೆ

ಸಾಲ ಮನ್ನಾ ಯೋಜನೆ: ಹೊಂದಾಣಿಕೆಯಾಗದ 'ಹೆಸರು', ಸಿಗದ ಸೌಲಭ್ಯ

ಆರ್‌ಟಿಸಿ, ಪಡಿತರ ಚೀಟಿ, ಆಧಾರ್‌ನಲ್ಲಿ ತಾಳೆಯಾಗದ ಹೆಸರು, 4 ಸಾವಿರ ರೈತರಿಗೆ ತೊಂದರೆ
Last Updated 5 ಡಿಸೆಂಬರ್ 2019, 19:45 IST
ಸಾಲ ಮನ್ನಾ ಯೋಜನೆ: ಹೊಂದಾಣಿಕೆಯಾಗದ 'ಹೆಸರು', ಸಿಗದ ಸೌಲಭ್ಯ
ADVERTISEMENT

ಮುಲಾಜಿಗೊಳಗಾಗದ ‍ಪೂರ್ಣ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ಬಸವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ–ಕಟ್ಟಡದ ಉದ್ಘಾಟನಾ ಸಮಾರಂಭ
Last Updated 18 ಅಕ್ಟೋಬರ್ 2019, 13:48 IST
ಮುಲಾಜಿಗೊಳಗಾಗದ ‍ಪೂರ್ಣ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ಚಿನ್ನಾಭರಣ ಅಡವಿಟ್ಟರೂ ಸಿಗದು ಸಾಲ: ಋಣಮುಕ್ತ ಕಾಯ್ದೆಗೆ ಬೆದರಿದ ಲೇವಾದೇವಿದಾರ

ಗ್ರಾಮೀಣ ಪ್ರದೇಶದ ಬಡವರ ರಕ್ಷಣೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಋಣಮುಕ್ತ ಕಾಯ್ದೆ’ಗೆ ಹೆದರಿದ ಗಿರವಿ ಅಂಗಡಿ ಮಾಲೀಕರು ಹಾಗೂ ಲೇವಾದೇವಿದಾರರು ಚಿನ್ನಾಭರಣ ಅಡವಿಟ್ಟು ಸಾಲ ಕೊಡುವ ಪ್ರಕ್ರಿಯೆಯನ್ನು ಬಹುತೇಕ ಸ್ಥಗಿತಗೊಳಿಸಿದ್ದಾರೆ.
Last Updated 26 ಸೆಪ್ಟೆಂಬರ್ 2019, 20:08 IST
ಚಿನ್ನಾಭರಣ ಅಡವಿಟ್ಟರೂ ಸಿಗದು ಸಾಲ: ಋಣಮುಕ್ತ ಕಾಯ್ದೆಗೆ ಬೆದರಿದ ಲೇವಾದೇವಿದಾರ

ಬೆಳಗಾವಿ | ಸಾಲಮನ್ನಾಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಬೆಳಗಾವಿಯ ರೈತ ಮಹಿಳೆ ಜಯಶ್ರೀ ಭಾಗಿ, ವಾಸುದೇವ ಮೇಟಿ ನೇತೃತ್ವ
Last Updated 19 ಸೆಪ್ಟೆಂಬರ್ 2019, 13:36 IST
ಬೆಳಗಾವಿ | ಸಾಲಮನ್ನಾಗೆ ಒತ್ತಾಯಿಸಿ ರೈತರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT