ಫ್ಯಾಷನ್ | ತಾಳಿಕೆ–ಬಾಳಿಕೆಯ ಷಾಪುರಿ ಸೀರೆ, ಕಾಲಕಳೆದರೂ ಜಗಮಗಿಸುವ ಸೀರೆ
ಹಿಂದೆಲ್ಲ ಒಂದು ಕಾಲವಿತ್ತು. ನಾಗರ ಪಂಚಮಿಗೆ ತವರು ಮನೆಯಿಂದ ಒಂದು ಸೀರೆ, ದೀಪಾವಳಿಗೆ ಗಂಡನ ಮನೆಯಿಂದ ಒಂದು ಸೀರೆ. ಈ ಎರಡೇ ಸೀರೆಗಳನ್ನು ಕೂಡಿಟ್ಟು ತಮ್ಮ ಸಂಗ್ರಹವನ್ನು ಹೆಂಗಳೆಯರು ಹೆಚ್ಚಿಸಿಕೊಳ್ಳುತ್ತಿದ್ದರು.
ಉತ್ತರ ಕರ್ನಾಟಕದಲ್ಲಿ ಹೀಗೆ ಹಬ್ಬದ ಸಂಭ್ರಮವೂ, ಜೇಬಿನ ನಿರ್ವಹಣೆಯೂ ಒಟ್ಟಿಗೆ ಮಾಡಬೇಕಾದ ಅನಿವಾರ್ಯ ಇದ್ದಾಗ, ಷಾಪುರಿ ಸೀರೆಗೆ ಎಲ್ಲ ಮುಗಿಬೀಳುತ್ತಿದ್ದರು. ನೂರು ವರ್ಷಗಳ ಇತಿಹಾಸ ಇರುವ ಷಾಪುರಿ ಸೀರೆಗೆ ಪಾಲಿಸ್ಟರ್ ದಾರವೇ ಮೂಲ ವಸ್ತು. ಜೊತೆಗೆ ಜಗಮಗಿಸುವ ಜರಿಯೂ ಇರುತ್ತದೆ. ಕೆಲವೊಮ್ಮೆ ನೂಲನ್ನೂ ಬಳಸುತ್ತಾರೆ.Last Updated 14 ಅಕ್ಟೋಬರ್ 2022, 21:00 IST