ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Federal Reserve Bank

ADVERTISEMENT

ಡಾಲರ್‌ ಎದುರು ರೂಪಾಯಿ ಚೇತರಿಕೆ; ಕರಡಿ ಹಿಡಿತ ತಪ್ಪಿಸಿಕೊಂಡ ಷೇರುಪೇಟೆ

ಬೆಂಗಳೂರು: ಕರಡಿ ಹಿಡಿತದಲ್ಲಿದ್ದ ದೇಶದ ಷೇರುಪೇಟೆಗಳಲ್ಲಿ ಗುರುವಾರ ಸಕಾರಾತ್ಮಕ ವಹಿವಾಟು ದಾಖಲಾಗಿದೆ. ಇದೇ ವೇಳೆ ಡಾಲರ್‌ ಎದುರು ರೂಪಾಯಿ ಮೌಲ್ಯವು 15 ಪೈಸೆಯಷ್ಟು ಚೇತರಿಕೆ ಕಂಡಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ 'ಫೆಡರಲ್ ರಿಸರ್ವ್‌' ಸಾಲದ ಮೇಲಿನ ಬಡ್ಡಿದರವನ್ನು ಬುಧವಾರ ಶೇಕಡ 0.75ರಷ್ಟು ಹೆಚ್ಚಳ ಮಾಡಿದೆ.
Last Updated 16 ಜೂನ್ 2022, 4:56 IST
ಡಾಲರ್‌ ಎದುರು ರೂಪಾಯಿ ಚೇತರಿಕೆ; ಕರಡಿ ಹಿಡಿತ ತಪ್ಪಿಸಿಕೊಂಡ ಷೇರುಪೇಟೆ

ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಕಡಿತ ನಿರೀಕ್ಷೆ

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆಗಿರುವ ಫೆಡರಲ್‌ ರಿಸರ್ವ್‌, 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತನ್ನ ಬಡ್ಡಿ ದರ ದಲ್ಲಿ ಕಡಿತ ಮಾಡಲಿದೆ ಎಂದು ಹೂಡಿಕೆದಾರರು ನಿರೀಕ್ಷಿಸಿದ್ದಾರೆ.
Last Updated 30 ಜುಲೈ 2019, 20:00 IST
ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಕಡಿತ ನಿರೀಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT