ಪೋಕ್ಸೊ ಪ್ರಕರಣ: ತುರ್ತು ರಜೆ ಪಡೆದು ಕಾನೂನು ಹೋರಾಟಕ್ಕೆ ಮುಂದಾದ ಹಾಕಿ ಆಟಗಾರ
ಅತ್ಯಾಚಾರ ಆರೋಪ ಎದುರಿಸುತ್ತಿರುವ ಭಾರತದ ಹಾಕಿ ಆಟಗಾರ ವರುಣ್ ಕುಮಾರ್ ಅವರು ಎಐಎಚ್ ಪ್ರೊ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಕಾನೂನು ಹೋರಾಟದ ಸಲುವಾಗಿ ತುರ್ತು ರಜೆ ಪಡೆದಿರುವ ಅವರು, 'ಹಣಕ್ಕಾಗಿ ತಮ್ಮ ವಿರುದ್ಧ ಆರೋಪ ಮಾಡಲಾಗಿದೆ' ಎಂದು ಆರೋಪಿಸಿದ್ದಾರೆ.Last Updated 8 ಫೆಬ್ರುವರಿ 2024, 11:27 IST