ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Financial assistance

ADVERTISEMENT

ಮಹಿಳೆಯರಿಗೆ ವಾರ್ಷಿಕ ₹30,000 ಹಣಕಾಸು ನೆರವು: ಜಾರ್ಖಂಡ್ ಸಂಪುಟ ಅಸ್ತು

ಮಹಿಳೆಯರಿಗೆ ವಾರ್ಷಿಕವಾಗಿ ನೀಡಲಾಗುತ್ತಿರುವ ₹12,000 ಹಣಕಾಸು ನೆರವನ್ನು ₹30,000ಕ್ಕೆ ಹೆಚ್ಚಿಸುವುದಕ್ಕೆ ಜಾರ್ಖಂಡ್‌ನ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
Last Updated 14 ಅಕ್ಟೋಬರ್ 2024, 14:31 IST
ಮಹಿಳೆಯರಿಗೆ ವಾರ್ಷಿಕ ₹30,000 ಹಣಕಾಸು ನೆರವು: ಜಾರ್ಖಂಡ್ ಸಂಪುಟ ಅಸ್ತು

ಬ್ಯಾಸ್ಕೆಟ್‌ಬಾಲ್‌ ಆಟಗಾರರಿಗೆ ಮಾಸಿಕ ವೇತನ

ಸಂಭಾವನೆಯಿಲ್ಲದೆ ಹೈರಾಣಾಗಿರುವ ಬ್ಯಾಸ್ಕೆಟ್‌ ಬಾಲ್‌ ಆಟಗಾರರಿಗೆ ಆರ್ಥಿಕ ಉತ್ತೇಜನ ನೀಡಲು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಮುಂದಾಗಿದೆ.
Last Updated 20 ಆಗಸ್ಟ್ 2024, 15:38 IST
ಬ್ಯಾಸ್ಕೆಟ್‌ಬಾಲ್‌ ಆಟಗಾರರಿಗೆ ಮಾಸಿಕ ವೇತನ

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
Last Updated 14 ಆಗಸ್ಟ್ 2024, 2:55 IST
ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Paris Olympics | ಭಾರತೀಯ ಕ್ರೀಡಾಪಟುಗಳಿಗೆ ಬಿಸಿಸಿಐ ₹8.5 ಕೋಟಿ ನೆರವು

ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹8.5 ಕೋಟಿ ನೆರವನ್ನು ಘೋಷಿಸಿದೆ.
Last Updated 21 ಜುಲೈ 2024, 14:03 IST
Paris Olympics | ಭಾರತೀಯ ಕ್ರೀಡಾಪಟುಗಳಿಗೆ ಬಿಸಿಸಿಐ ₹8.5 ಕೋಟಿ ನೆರವು

ಕುವೈತ್‌ ಅಗ್ನಿ ಅವಘಡ: ಮೃತ ಕೇರಳೀಯರ ಕುಟುಂಬಗಳಿಗೆ ₹5 ಲಕ್ಷ ನೆರವು

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಕೇರಳದ ಮೂಲದ ನಾಗರಿಕರ ಕುಟುಂಬಗಳಿಗೆ ತಲಾ ₹5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಇಲ್ಲಿನ (ಕೇರಳ) ಸರ್ಕಾರ ಗುರುವಾರ ಹೇಳಿದೆ.
Last Updated 13 ಜೂನ್ 2024, 7:27 IST
ಕುವೈತ್‌ ಅಗ್ನಿ ಅವಘಡ: ಮೃತ ಕೇರಳೀಯರ ಕುಟುಂಬಗಳಿಗೆ ₹5 ಲಕ್ಷ ನೆರವು

ಪ್ರಶ್ನೋತ್ತರ: ಸೈನಿಕರ ಮಾಸಿಕ ಪಿಂಚಣಿಗೆ ತೆರಿಗೆ ವಿನಾಯಿತಿ ಇದೆಯೇ?

ಪ್ರಮೋದ್ ಶ್ರೀಕಾಂತ್ ದೈತೋಟ ಅವರ ಪ್ರಶ್ನೋತ್ತರ ಅಂಕಣ
Last Updated 7 ಫೆಬ್ರುವರಿ 2024, 3:06 IST
ಪ್ರಶ್ನೋತ್ತರ: ಸೈನಿಕರ ಮಾಸಿಕ ಪಿಂಚಣಿಗೆ ತೆರಿಗೆ ವಿನಾಯಿತಿ ಇದೆಯೇ?

ಪ್ರಶ್ನೋತ್ತರ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಶ್ನೋತ್ತರ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ
Last Updated 30 ಜನವರಿ 2024, 23:30 IST
ಪ್ರಶ್ನೋತ್ತರ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ
ADVERTISEMENT

ಪ್ರಶ್ನೋತ್ತರ | ಬ್ಯಾಂಕಿಗೆ ಜಮಾ ಮಾಡಿರುವ ಹಣಕ್ಕೆ ತೆರಿಗೆ ಇದೆಯೇ?

ನಾನು 82 ವರ್ಷದ ನಿವೃತ್ತ ಪ್ರಾಧ್ಯಾಪಕಿ. ನನ್ನ ವಾರ್ಷಿಕ ಆದಾಯ ₹13.07 ಲಕ್ಷ ಹಾಗೂ ಟಿಡಿಎಸ್ ₹1.06 ಲಕ್ಷ. ಇದಲ್ಲದೆ ₹1.50 ಲಕ್ಷದ ಹೂಡಿಕೆಯನ್ನೂ ಮಾಡಿದ್ದೇನೆ. ಇ
Last Updated 23 ಜನವರಿ 2024, 19:32 IST
ಪ್ರಶ್ನೋತ್ತರ | ಬ್ಯಾಂಕಿಗೆ ಜಮಾ ಮಾಡಿರುವ ಹಣಕ್ಕೆ ತೆರಿಗೆ ಇದೆಯೇ?

ಕೃಷಿ ಆಧುನೀಕರಣಕ್ಕಾಗಿ ಕೆನ್ಯಾಗೆ ₹ 2,084 ಕೋಟಿ ಹಣಕಾಸು ನೆರವು: ಭಾರತ

ಕೆನ್ಯಾ ದೇಶದಲ್ಲಿ ಕೃಷಿ ವಲಯದ ಆಧುನೀಕರಣ ಪ್ರಕ್ರಿಯೆ ಜಾರಿಗೊಳಿಸಲು ಒಟ್ಟು ₹ 2084.21 ಕೋಟಿ ಮೊತ್ತವನ್ನು ಸಾಲದ ರೂಪದಲ್ಲಿ ಒದಗಿಸಲಾಗುವುದು ಎಂದು ಭಾರತ ಸೋಮವಾರ ಪ್ರಕಟಿಸಿದೆ.
Last Updated 5 ಡಿಸೆಂಬರ್ 2023, 13:31 IST
ಕೃಷಿ ಆಧುನೀಕರಣಕ್ಕಾಗಿ ಕೆನ್ಯಾಗೆ ₹ 2,084 ಕೋಟಿ ಹಣಕಾಸು ನೆರವು: ಭಾರತ

ಪ್ರಶ್ನೋತ್ತರ | ಎಲ್‌ಟಿಸಿಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆಯುವ ಅವಕಾಶಗಳಿವೆ?

ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಂಪನಿಯವರು ವೇತನಕ್ಕೆ ಸಂಬಂಧಿಸಿದ ಸ್ಟ್ರಕ್ಚರ್ ಮುಂದಿನ ವರ್ಷದಿಂದ ನಾವು ಆಂತರಿಕವಾಗಿ ಬದಲಾಯಿಸುವುದಕ್ಕೆ ಅವಕಾಶ ಕಲ್ಪಿಸಿದ್ದಾರೆ..
Last Updated 28 ನವೆಂಬರ್ 2023, 23:39 IST
ಪ್ರಶ್ನೋತ್ತರ | ಎಲ್‌ಟಿಸಿಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆಯುವ ಅವಕಾಶಗಳಿವೆ?
ADVERTISEMENT
ADVERTISEMENT
ADVERTISEMENT