ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Fines

ADVERTISEMENT

ಬ್ಯಾಂಕ್‌ ದಂಡ, ಶುಲ್ಕದಿಂದ ₹35,587.68 ಕೋಟಿ ಸಂಗ್ರಹ

ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳದೇ ಇರುವುದಕ್ಕೆ ದಂಡ, ಮಿತಿಗಿಂತ ಹೆಚ್ಚಿನ ಬಾರಿ ಎಟಿಎಂ ಬಳಕೆಗೆ ಶುಲ್ಕ ಹಾಗೂ ಎಸ್‌ಎಂಎಸ್‌ ಸೇವೆಗೆ ಶುಲ್ಕದ ಮೂಲಕ ವಾಣಿಜ್ಯ ಬ್ಯಾಂಕ್‌ಗಳು 2018ರಿಂದ ಈಚೆಗೆ ಗ್ರಾಹಕರಿಂದ ಒಟ್ಟು ₹35,587.68 ಕೋಟಿ ಸಂಗ್ರಹಿಸಿವೆ.
Last Updated 9 ಆಗಸ್ಟ್ 2023, 15:37 IST
ಬ್ಯಾಂಕ್‌ ದಂಡ, ಶುಲ್ಕದಿಂದ ₹35,587.68 ಕೋಟಿ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ದಂಡ: ಶೇ 50ರಷ್ಟು ರಿಯಾಯಿತಿ ಮತ್ತೆ ಆರಂಭ

ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಇ–ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 3 ಮಾರ್ಚ್ 2023, 11:05 IST
ಸಂಚಾರ ನಿಯಮ ಉಲ್ಲಂಘನೆ ದಂಡ: ಶೇ 50ರಷ್ಟು ರಿಯಾಯಿತಿ ಮತ್ತೆ ಆರಂಭ

ಸಂಚಾರ ನಿಯಮ ಉಲ್ಲಂಘನೆ: ಮೂರೇ ದಿನಗಳಲ್ಲಿ ₹ 22.32 ಕೋಟಿ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿದ ಬಳಿಕ ಮೂರೇ ದಿನಗಳಲ್ಲಿ ಒಟ್ಟು ₹ 22.32 ಕೋಟಿ ದಂಡ ಸಂಗ್ರಹವಾಗಿದ್ದು, 7.41 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ.
Last Updated 6 ಫೆಬ್ರುವರಿ 2023, 5:31 IST
ಸಂಚಾರ ನಿಯಮ ಉಲ್ಲಂಘನೆ: ಮೂರೇ ದಿನಗಳಲ್ಲಿ ₹ 22.32 ಕೋಟಿ ದಂಡ ಸಂಗ್ರಹ

ಚಾಮರಾಜನಗರ: ಸಂಚಾರ ನಿಯಮ ಉಲ್ಲಂಘನೆ: ದಂಡದಲ್ಲಿ ಶೇ 50 ರಿಯಾಯಿತಿ

11ರಂದು ಲೋಕ ಅದಾಲತ್‌: ಸದುಪಯೋಗಕ್ಕೆ ನ್ಯಾಯಾಧೀಶರಾದ ಭಾರತಿ ಮನವಿ
Last Updated 4 ಫೆಬ್ರುವರಿ 2023, 7:06 IST
ಚಾಮರಾಜನಗರ: ಸಂಚಾರ ನಿಯಮ ಉಲ್ಲಂಘನೆ: ದಂಡದಲ್ಲಿ ಶೇ 50 ರಿಯಾಯಿತಿ

ನಿಯಮ ಉಲ್ಲಂಘನೆ: 1.34 ಲಕ್ಷ ಪ್ರಕರಣ, ₹ 3.26 ಕೋಟಿ ದಂಡ

ಮಾಸ್ಕ್ ಹಾಕಿಕೊಳ್ಳದ ಹಾಗೂ ಅಂತರ ಕಾಯ್ದುಕೊಳ್ಳದವರ ವಿರುದ್ಧ ನಗರದ ಪೊಲೀಸರು 1.34 ಲಕ್ಷ ಪ್ರಕರಣ ದಾಖಲಿಸಿಕೊಂಡಿದ್ದು, ₹ 3.26 ಕೋಟಿ ದಂಡ ಸಂಗ್ರಹಿಸಿದ್ದಾರೆ.
Last Updated 14 ಮೇ 2021, 21:42 IST
ನಿಯಮ ಉಲ್ಲಂಘನೆ: 1.34 ಲಕ್ಷ ಪ್ರಕರಣ, ₹ 3.26 ಕೋಟಿ ದಂಡ

₹ 42,500 ದಂಡ; ಪೊಲೀಸರಿಗೆ ವಾಹನ ಕೊಟ್ಟು ಹೋದ ಸವಾರ

‘ಮಡಿವಾಳ ವೃತ್ತದಲ್ಲಿ ಬಂದ ಅರುಣ್‌ಕುಮಾರ್ ಅವರ ದ್ವಿಚಕ್ರ ವಾಹನ ತಡೆದು ತಪಾಸಣೆ ನಡೆಸಿದ್ದರು. ಅರುಣ್‌ಕುಮಾರ್ ಇದುವರೆಗೂ 77 ಬಾರಿ ನಿಯಮ ಉಲ್ಲಂಘಿಸಿದ್ದು ತಪಾಸಣೆ ವೇಳೆ ಗೊತ್ತಾಗಿತ್ತು. ಅವರಿಗೆ ಸ್ಥಳದಲ್ಲೇ ದಂಡದ ರಶೀದಿ ನೀಡಿ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.’
Last Updated 30 ಅಕ್ಟೋಬರ್ 2020, 19:40 IST
₹ 42,500 ದಂಡ; ಪೊಲೀಸರಿಗೆ ವಾಹನ ಕೊಟ್ಟು ಹೋದ ಸವಾರ

ದಂಡ ಪಾವತಿಗೆ ವರ್ಚುಯಲ್ ಕೋರ್ಟ್ ವ್ಯವಸ್ಥೆ

ನ್ಯಾಯಾಲಯಗಳ ಕಾರ್ಯ ಕಲಾಪಗಳನ್ನು ಆನ್‌ಲೈನ್‌ಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್ ಅಳವಡಿಸಿಕೊಂಡಿರುವ ವರ್ಚುಯಲ್ ಕೋರ್ಟ್ ವ್ಯವಸ್ಥೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಗುರುವಾರ ಚಾಲನೆ ನೀಡಿದರು.
Last Updated 6 ಆಗಸ್ಟ್ 2020, 18:44 IST
ದಂಡ ಪಾವತಿಗೆ ವರ್ಚುಯಲ್ ಕೋರ್ಟ್ ವ್ಯವಸ್ಥೆ
ADVERTISEMENT

24 ಗಂಟೆಯಲ್ಲೇ ₹ 34.72 ಲಕ್ಷ ದಂಡ

ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಂದ 24 ಗಂಟೆಯಲ್ಲೇ ₹ 34.72 ಲಕ್ಷ ದಂಡ ಸಂಗ್ರಹಿಸಲಾಗಿದೆ.
Last Updated 15 ಸೆಪ್ಟೆಂಬರ್ 2019, 20:27 IST
24 ಗಂಟೆಯಲ್ಲೇ ₹ 34.72 ಲಕ್ಷ ದಂಡ

ದುಬಾರಿ ದಂಡಕ್ಕೆ ಬ್ರೇಕ್‌; ಜನರ ಪ್ರತಿರೋಧಕ್ಕೆ ತಲೆಬಾಗಿದ ಸರ್ಕಾರ

ಸಾರ್ವಜನಿಕರ ಪ್ರತಿರೋಧಕ್ಕೆ ತಲೆಬಾಗಿರುವ ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ತಕ್ಷಣವೇ ಇಳಿಸಲು ನಿರ್ಧರಿಸಿದ್ದು, ಸೆ. 4 ಕ್ಕೂ ಹಿಂದೆ ಇದ್ದ ನಿಯಮವನ್ನೇ ಮುಂದುವರಿಸಿದೆ.
Last Updated 14 ಸೆಪ್ಟೆಂಬರ್ 2019, 3:06 IST
ದುಬಾರಿ ದಂಡಕ್ಕೆ ಬ್ರೇಕ್‌; ಜನರ ಪ್ರತಿರೋಧಕ್ಕೆ ತಲೆಬಾಗಿದ ಸರ್ಕಾರ

ಮಿಥಾಲಿ ಫಿಟ್‌ನೆಸ್‌ ಮಂತ್ರ

‌ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಅವರದ್ದು ಬಹಳ ದೊಡ್ಡ ಹೆಸರು. ಅವರ ಸಾಧನೆಗಳು ಹಲವಾರು. ಬರೆದ ದಾಖಲೆಗಳು ಹತ್ತಾರು. 19ನೇ ವಯಸ್ಸಿಗೇ ಬ್ಯಾಟ್ ಬೀಸಲು ಆರಂಭಿಸಿದ ಅವರಿಗೆ ಈಗ 35 ವರ್ಷ.
Last Updated 15 ನವೆಂಬರ್ 2018, 16:06 IST
ಮಿಥಾಲಿ ಫಿಟ್‌ನೆಸ್‌ ಮಂತ್ರ
ADVERTISEMENT
ADVERTISEMENT
ADVERTISEMENT