ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

fishery industry

ADVERTISEMENT

ಅಲಂಕಾರಿಕ ಮೀನುಗಾರಿಕೆ ಕುರಿತ ‘ರಂಗೀನ್‌ ಮಚ್ಲಿ’ ಆ್ಯಪ್‌ ಬಿಡುಗಡೆ

ದೇಶದಲ್ಲಿ ಅಲಂಕಾರಿಕ ಮೀನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಧೀನದಲ್ಲಿ ಬರುವ ಕೇಂದ್ರೀಯ ಸಿಹಿನೀರು ಜಲಕೃಷಿ ಸಂಸ್ಥೆಯು ‘ರಂಗೀನ್‌ ಮಚ್ಲಿ’ ಹೆಸರಿನ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆಗೊಳಿಸಿದೆ.
Last Updated 13 ಸೆಪ್ಟೆಂಬರ್ 2024, 14:50 IST
ಅಲಂಕಾರಿಕ ಮೀನುಗಾರಿಕೆ ಕುರಿತ  ‘ರಂಗೀನ್‌ ಮಚ್ಲಿ’ ಆ್ಯಪ್‌ ಬಿಡುಗಡೆ

ರಾಜ್ಯಕ್ಕೆ ಹೆಚ್ಚುವರಿ 30 ಲಕ್ಷ ಲೀಟರ್ ಸೀಮೆ ಎಣ್ಣೆ ಬಿಡುಗಡೆ: ಕೇಂದ್ರ ಸರ್ಕಾರ

ಕರ್ನಾಟಕದಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಮನವಿಗೆ ಸ್ಪಂದಿಸಿ, ರಾಜ್ಯಕ್ಕೆ ಹೆಚ್ಚುವರಿಯಾಗಿ 30 ಲಕ್ಷ ಲೀಟರ್ ಸೀಮೆ ಎಣ್ಣೆಯನ್ನು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ.
Last Updated 2 ನವೆಂಬರ್ 2022, 15:52 IST
ರಾಜ್ಯಕ್ಕೆ ಹೆಚ್ಚುವರಿ 30 ಲಕ್ಷ ಲೀಟರ್ ಸೀಮೆ ಎಣ್ಣೆ ಬಿಡುಗಡೆ: ಕೇಂದ್ರ ಸರ್ಕಾರ

ಒಳನಾಡು ಮೀನುಗಾರಿಕೆಗೆ ಆದ್ಯತೆ: ಸಚಿವ ಎಸ್. ಅಂಗಾರ

ಸಂಚಾರಿ ಶಿಥಲೀಕರಣ ವಾಹನ ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಎಸ್. ಅಂಗಾರ
Last Updated 6 ಸೆಪ್ಟೆಂಬರ್ 2021, 17:07 IST
ಒಳನಾಡು ಮೀನುಗಾರಿಕೆಗೆ ಆದ್ಯತೆ: ಸಚಿವ ಎಸ್. ಅಂಗಾರ

Karnataka Budget 2021: ಮತ್ಸ್ಯೋದ್ಯಮಕ್ಕೆ ಬೇಕಿದೆ ನೆರವಿನ ಟಾನಿಕ್‌

ರಾಜ್ಯ ಬಜೆಟ್‌ ಮೇಲೆ ಹೆಚ್ಚಿದ ನಿರೀಕ್ಷೆ; ಕರಾವಳಿಗೆ ಸಿಗಲಿದೆಯೇ ಹೆಚ್ಚಿನ ಪ್ರಾಶಸ್ತ್ಯ
Last Updated 5 ಮಾರ್ಚ್ 2021, 11:24 IST
Karnataka Budget 2021: ಮತ್ಸ್ಯೋದ್ಯಮಕ್ಕೆ ಬೇಕಿದೆ ನೆರವಿನ ಟಾನಿಕ್‌

ಮೀನುಗಾರಿಕೆ ಕ್ಷೇತ್ರಕ್ಕೆ ಮತ್ಸ್ಯ ಸಂಪದ ಯೋಜನೆ; ಕೃಷಿಕರಿಗಾಗಿ ಇ–ಗೋಪಾಲ ಆ್ಯಪ್

ಬಿಹಾರದಲ್ಲಿನ ಮೀನುಗಾರಿಕೆ ಮತ್ತು ಪಶು ಸಂಗೋಪನೆ ವಲಯಗಳಿಗೆ ಸಂಬಂಧಿಸಿದ ಮತ್ತಷ್ಟು ಯೋಜನೆಗಳನ್ನು ಪ್ರಧಾನಿ ಘೋಷಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.
Last Updated 9 ಸೆಪ್ಟೆಂಬರ್ 2020, 15:18 IST
ಮೀನುಗಾರಿಕೆ ಕ್ಷೇತ್ರಕ್ಕೆ ಮತ್ಸ್ಯ ಸಂಪದ ಯೋಜನೆ; ಕೃಷಿಕರಿಗಾಗಿ ಇ–ಗೋಪಾಲ ಆ್ಯಪ್

PV Web Exclusive | ಕಡಲ ಮಕ್ಕಳ ಅಳಲು

ಮೀನುಗಾರಿಕೆ ಋತು ಆರಂಭಗೊಂಡರೂ ಸಂತಸವಿಲ್ಲ
Last Updated 1 ಸೆಪ್ಟೆಂಬರ್ 2020, 6:19 IST
PV Web Exclusive | ಕಡಲ ಮಕ್ಕಳ ಅಳಲು

ಮೀನು ಕೃಷಿಯಲ್ಲಿ ಲಕ್ಷ ಲಕ್ಷ ಸಂಪಾದಿಸಿದ ತೇಜಸ್‌ ಯಶಸ್ಸಿನ ಕತೆ

ಲಾಕ್ ಡೌನ್ ಅವಧಿಯಲ್ಲಿ ಆರ್ಥಿಕ ಸಂಕಷ್ಟ ರೈತರನ್ನು ಕಾಡಿದರೆ ಇಲ್ಲೊಬ್ಬ ರೈತ ಗೆಲುವಿನ ನಗೆ ಬೀರಿದ್ದ್ದಾರೆ.ಇವರ ಗೆಲುವಿಗೆ ಕಾರಣವಾದುದು ಮೀನುಗಾರಿಕೆ.ತಮ್ಮ ಮನೆಯ ಮುಂದಿನ ವಿಶಾಲ ಕೆರೆಯಲ್ಲಿ ಸಾಕಿದ್ದ ಮೀನುಗಳನ್ನು ಮಾರಾಟ ಮಾಡಿ ಇವರು ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದ ಕೃಷಿಕ ಮಂದ್ರೀರ ತೇಜಸ್ ನಾಣಯ್ಯ ಈ ಸಾಧನೆ ಮಾಡಿದವರು.ನಾಲ್ಕು ದಿನಗಳಲ್ಲಿ 6725 ಕೆ.ಜಿ.ಮೀನುಗಳನ್ನು ಕೆ.ಜಿ.ಗೆ ತಲಾ ರೂ.200 ರಂತೆ ಮಾರಾಟ ಮಾಡಿ 13 ಲಕ್ಷ ರೂ.ಗಳಿಸಿದ್ದಾರೆ.ಮೀನು ಸಾಕಾಣಿಕೆಗೆ ಎರಡು ವರ್ಷಗಳಲ್ಲಿ ಮಾಡಿದ ಖರ್ಚು 6 ಲಕ್ಷ ರೂ.7 ಲಕ್ಷ ನಿವ್ವಳ ಲಾಭ. ಮನೆಯೆದುರು ಮೀನಿನ ವ್ಯಾಪಾರ ನಡೆಯುತ್ತದೆ.ಊರಿನ ಗ್ರಾಮಸ್ಥರು ಮಾತ್ರವಲ್ಲ ಮುಖ್ಯ ರಸ್ತೆಯಲ್ಲಿ ಹಾದುಹೋಗುವವರು ಮೀನು ಖರೀದಿಸುತ್ತಾರೆ. ಕೆಲವೇ ಗಂಟೆಗಳಲ್ಲಿ ಹಿಡಿದ ಮೀನುಗಳೆಲ್ಲಾ ಬಿಕರಿಯಾಗಿ ಹೋಗುತ್ತವೆ.ಮಡಿಕೇರಿ-ವಿರಾಜಪೇಟೆ ಮುಖ್ಯರಸ್ತೆಯ ಬದಿಯಲ್ಲೇ ಕೆರೆ ಇರುವುದರಿಂದ ಮೀನು ಮಾರಾಟ ಸುಲಭ.ಕೃಷಿಕ ನಾಣಯ್ಯನವರ ಮಗ .ತೇಜಸ್ ನಾಣಯ್ಯಇವರು ಕಾಫಿ,ಏಲಕ್ಕಿ,ಶುಂಠಿ.ಅಡಿಕೆ- ಈ ಎಲ್ಲಾ ಕೃಷಿಗಳೊಂದಿಗೆ ಮೀನುಗಾರಿಕೆಯಲ್ಲೂ ಯಶಸ್ಸು ಕಂಡ ಕೃಷಿಕ.
Last Updated 28 ಜೂನ್ 2020, 3:27 IST
ಮೀನು ಕೃಷಿಯಲ್ಲಿ ಲಕ್ಷ ಲಕ್ಷ ಸಂಪಾದಿಸಿದ ತೇಜಸ್‌ ಯಶಸ್ಸಿನ ಕತೆ
ADVERTISEMENT

ಅಕ್ರಮ ಮೀನುಗಾರಿಕೆ: ಜಲಚರಗಳಿಗೆ ಕುತ್ತು

ಕಾವೇರಿ ವನ್ಯಧಾಮ, ನದಿಯಲ್ಲೇ ಬಲೆ ಬಿಟ್ಟು ಹೋಗುತ್ತಿರುವ ಮೀನುಗಾರರು
Last Updated 7 ಮೇ 2020, 9:30 IST
ಅಕ್ರಮ ಮೀನುಗಾರಿಕೆ: ಜಲಚರಗಳಿಗೆ ಕುತ್ತು

ಕೃಷಿ ಹೊಂಡದಲ್ಲಿ ಕಾಟ್ಲಾ, ರಾಹೂ ಮೀನು ಸಾಕಾಣಿಕೆ

ಸಿದ್ದಾಪುರವಾಡಿ, ಕೃಷ್ಣಾ ನದಿ ತಟದಲ್ಲಿದೆ. ಕೃಷಿ ಪದವೀಧರ ಅಮಿತ್ ಅವರಿಗೆ 18 ಎಕರೆ ಜಮೀನಿದೆ. ಕಬ್ಬು, ಬಾಳೆ ಪ್ರಮುಖ ಬೆಳೆ. ಜತೆಗೆ, ಸೀಸನ್‌ಗೆ ತಕ್ಕಂತೆ ವಿವಿಧ ತರಕಾರಿ ಬೆಳೆಯುತ್ತಾರೆ. ಜಮೀನಿನ ಬದುಗಳನ್ನೂ ವ್ಯರ್ಥವಾಗಿ ಬಿಡದೇ ವಿವಿಧ ಹಣ್ಣಿನ ಮತ್ತು ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಒಂಬತ್ತು ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.
Last Updated 9 ಡಿಸೆಂಬರ್ 2019, 19:30 IST
ಕೃಷಿ ಹೊಂಡದಲ್ಲಿ ಕಾಟ್ಲಾ, ರಾಹೂ ಮೀನು ಸಾಕಾಣಿಕೆ

ಆರ್ಥಿಕ ಸಂಕಷ್ಟ: ಬಲೆಗೆ ಬಿದ್ದ ಮೀನಿನಂತಾದ ಮತ್ಸ್ಯೋದ್ಯಮ

ಬೆಲೆ ಏರಿಕೆಯ ಬಿಸಿ– ಹೆಚ್ಚಿದ ತೆರಿಗೆಯ ಭಾರ
Last Updated 3 ಸೆಪ್ಟೆಂಬರ್ 2019, 8:58 IST
ಆರ್ಥಿಕ ಸಂಕಷ್ಟ: ಬಲೆಗೆ ಬಿದ್ದ ಮೀನಿನಂತಾದ ಮತ್ಸ್ಯೋದ್ಯಮ
ADVERTISEMENT
ADVERTISEMENT
ADVERTISEMENT