ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Flag

ADVERTISEMENT

ಪ್ರತ್ಯೇಕ ನಾಡ ಧ್ವಜ: ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

‘ಕರ್ನಾಟಕವು ಪ್ರತ್ಯೇಕ ನಾಡ ಧ್ವಜ ಹೊಂದಲು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹೈಕೋರ್ಟ್‌ ವಜಾ ಮಾಡಿದೆ.
Last Updated 25 ಅಕ್ಟೋಬರ್ 2024, 16:32 IST
ಪ್ರತ್ಯೇಕ ನಾಡ ಧ್ವಜ: ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

ಬಸವಕಲ್ಯಾಣ: ಹರಿದ ಧ್ವಜ ಹಾರಾಡುತ್ತಿದೆ!

ಬಸವಕಲ್ಯಾಣ ನಗರದ ಐತಿಹಾಸಿಕ ಕೋಟೆಯ ಮೇಲೆ ಹಾರಾಡುತ್ತಿರುವ ರಾಷ್ಟ್ರ ಧ್ವಜದ ಅಂಚು‌ ಹರಿದಿದ್ದರೂ ನೋಡುವವರಿಲ್ಲ.
Last Updated 22 ಅಕ್ಟೋಬರ್ 2024, 5:28 IST
ಬಸವಕಲ್ಯಾಣ: ಹರಿದ ಧ್ವಜ ಹಾರಾಡುತ್ತಿದೆ!

ಚಿಕ್ಕಮಗಳೂರು: ಪ್ಯಾಲೆಸ್ಟೀನ್ ಬಾವುಟ ಹಿಡಿದು ಬೈಕ್‌ನಲ್ಲಿ ಓಡಾಟ; ಬಂಧನಕ್ಕೆ ಆಗ್ರಹ

ಪ್ಯಾಲೆಸ್ಟೈನ್ ಬಾವುಟ ಹಿಡಿದು ಎರಡು ಬೈಕ್‌ನಲ್ಲಿ ಯುವಕರು ನಗರದಲ್ಲಿ ಭಾನುವಾರ ಓಡಾಡಿದ್ದು, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 15 ಸೆಪ್ಟೆಂಬರ್ 2024, 10:31 IST
ಚಿಕ್ಕಮಗಳೂರು: ಪ್ಯಾಲೆಸ್ಟೀನ್ ಬಾವುಟ ಹಿಡಿದು ಬೈಕ್‌ನಲ್ಲಿ ಓಡಾಟ; ಬಂಧನಕ್ಕೆ ಆಗ್ರಹ

ಹುಬ್ಬಳ್ಳಿ | ಬೆಂಗೇರಿ: ತ್ರಿವರ್ಣಧ್ವಜದ ಅಸ್ಮಿತೆ

ಹುಬ್ಬಳ್ಳಿಯ ಗರಿಮೆ ಹಬ್ಬಿಸಿದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ
Last Updated 19 ಆಗಸ್ಟ್ 2024, 5:14 IST
ಹುಬ್ಬಳ್ಳಿ | ಬೆಂಗೇರಿ: ತ್ರಿವರ್ಣಧ್ವಜದ ಅಸ್ಮಿತೆ

ಇಂದಿಗೂ ಇಲ್ಲಿದೆ ಸ್ವತಂತ್ರ ಭಾರತದಲ್ಲಿ ಹಾರಿದ ಮೊದಲ ರಾಷ್ಟ್ರಧ್ವಜ !

ಚೆನ್ನೈನ ಹಳೆಯ ಸೇಂಟ್‌ ಜಾರ್ಜ್‌ ಕೋಟೆಯಲ್ಲಿ 1947ರ ಆಗಸ್ಟ್ 15ರಂದು ಹಾರಿಸಲಾದ ಭಾರತದ ಧ್ವಜವನ್ನು ಇರಿಸಲಾಗಿದೆ.
Last Updated 13 ಆಗಸ್ಟ್ 2024, 12:38 IST
ಇಂದಿಗೂ ಇಲ್ಲಿದೆ ಸ್ವತಂತ್ರ ಭಾರತದಲ್ಲಿ ಹಾರಿದ ಮೊದಲ ರಾಷ್ಟ್ರಧ್ವಜ !

ಮೊಹರಂ ಮೆರವಣಿಗೆಯಲ್ಲಿ ಪ್ಯಾಲೆಸ್ಟೀನ್‌ ಧ್ವಜ ಪ್ರದರ್ಶಿಸಿದ ಆರೋಪ: ಮೂವರ ಬಂಧನ

ಬಿಹಾರದ ನವಾಡ ಜಿಲ್ಲೆಯಲ್ಲಿ ಮೆರವಣಿಗೆಯೊಂದರಲ್ಲಿ ಪ್ಯಾಲೆಸ್ಟೀನ್‌ ಧ್ವಜವನ್ನು ಪ್ರದರ್ಶಿಸಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 15 ಜುಲೈ 2024, 9:51 IST
ಮೊಹರಂ ಮೆರವಣಿಗೆಯಲ್ಲಿ ಪ್ಯಾಲೆಸ್ಟೀನ್‌ ಧ್ವಜ ಪ್ರದರ್ಶಿಸಿದ ಆರೋಪ: ಮೂವರ ಬಂಧನ

ಗಣ್ಯರ ವಾಹನಗಳಲ್ಲಿ ರಾಷ್ಟ್ರಧ್ವಜ ಬಳಕೆಗೆ ಸುತ್ತೋಲೆ

ರಾಜ್ಯದಲ್ಲಿ ಗಣ್ಯರ ಅಧಿಕೃತ ಸರ್ಕಾರಿ ವಾಹನಗಳಲ್ಲಿ ರಾಷ್ಟ್ರಧ್ವಜ ಬಳಕೆಯ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
Last Updated 11 ಜುಲೈ 2024, 20:04 IST
ಗಣ್ಯರ ವಾಹನಗಳಲ್ಲಿ ರಾಷ್ಟ್ರಧ್ವಜ ಬಳಕೆಗೆ ಸುತ್ತೋಲೆ
ADVERTISEMENT

ಮಂಡ್ಯ: ಹನುಮ ಧ್ವಜ ತೆರವು, ಕೆರಗೋಡು ಗ್ರಾಮ ಉದ್ವಿಗ್ನ

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು, ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆಯೂ ಭಾನುವಾರ ಜಿಲ್ಲಾಡಳಿತ ತೆರವುಗೊಳಿಸಿತು.
Last Updated 28 ಜನವರಿ 2024, 4:11 IST
ಮಂಡ್ಯ: ಹನುಮ ಧ್ವಜ ತೆರವು, ಕೆರಗೋಡು ಗ್ರಾಮ ಉದ್ವಿಗ್ನ

ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಕೇಸರಿ ಧ್ವಜ, ಪೋಸ್ಟರ್‌ಗೆ ಭಾರೀ ಬೇಡಿಕೆ

ನವದೆಹಲಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಇದ್ದು, ಶ್ರೀರಾಮ ಹಾಗೂ ಅಯೋಧ್ಯೆಯ ಮಂದಿರ ಇರುವ ಧ್ವಜ ಮತ್ತು ಪೋಸ್ಟರ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.
Last Updated 13 ಜನವರಿ 2024, 15:55 IST
ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಕೇಸರಿ ಧ್ವಜ, ಪೋಸ್ಟರ್‌ಗೆ ಭಾರೀ ಬೇಡಿಕೆ

ಕೇರಳ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ

ಕೇರಳ ರಾಜ್ಯಪಾಲ ಆರೀಫ್‌ ಮೊಹಮದ್‌ ಖಾನ್‌ ಅವರು ತೊಡುಪುಳಕ್ಕೆ ಭೇಟಿ ನೀಡಿದ್ದ ವೇಳೆ ಎಲ್‌ಡಿಎಫ್‌ನ ಯುವ ಘಟಕದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದರು.
Last Updated 9 ಜನವರಿ 2024, 15:05 IST
ಕೇರಳ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ
ADVERTISEMENT
ADVERTISEMENT
ADVERTISEMENT