ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Flood

ADVERTISEMENT

ಸ್ಪೇನ್‌ ಪ್ರವಾಹ | ರಾಜನ ಮೇಲೆ ಕೆಸರು ಎರಚಿದ ಸಂತ್ರಸ್ತರು

ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರನ್ನು ಭೇಟಿಯಾಗಲು ರಾಜ ‌ಆರನೇ ಫಿಲೀಪೆ ಹಾಗೂ ಅವರ ಪತ್ನಿ ರಾಣಿ ಲೆಟಿಜಿಯಾ ಅವರು ಪೈಪೋರ್ಥಾ ನಗರಕ್ಕೆ ಭಾನುವಾರ ಬಂದಿದ್ದರು. ಈ ವೇಳೆ ಅವರ ಮೇಲೆ ಸಂತ್ರಸ್ತರು ಕೆಸರು ಎರಚಿದ್ದಾರೆ
Last Updated 3 ನವೆಂಬರ್ 2024, 15:33 IST
ಸ್ಪೇನ್‌ ಪ್ರವಾಹ | ರಾಜನ ಮೇಲೆ ಕೆಸರು ಎರಚಿದ ಸಂತ್ರಸ್ತರು

ಸ್ಪೇನ್‌ನಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 202ಕ್ಕೆ ಏರಿಕೆ

ಭಾರಿ ಮಳೆಯಿಂದಾಗಿ ಸ್ಪೇನ್‌ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 202ಕ್ಕೆ ಏರಿಕೆಯಾಗಿದೆ. ಕನ್ವೆನ್ಷನ್ ಸೆಂಟರ್‌ನಲ್ಲಿ ತಾತ್ಕಾಲಿಕ ಶವಾಗಾರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ನವೆಂಬರ್ 2024, 12:48 IST
ಸ್ಪೇನ್‌ನಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 202ಕ್ಕೆ ಏರಿಕೆ

ಸ್ಪೇನ್‌ನಲ್ಲಿ ಪ್ರವಾಹ: ಸಾವಿಗೀಡಾದವರ ಸಂಖ್ಯೆ 158ಕ್ಕೆ ಏರಿಕೆ

ಭಾರಿ ಮಳೆಯಿಂದಾಗಿ ಸ್ಪೇನ್‌ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 158ಕ್ಕೇರಿದೆ.
Last Updated 31 ಅಕ್ಟೋಬರ್ 2024, 16:03 IST
ಸ್ಪೇನ್‌ನಲ್ಲಿ ಪ್ರವಾಹ: ಸಾವಿಗೀಡಾದವರ ಸಂಖ್ಯೆ 158ಕ್ಕೆ ಏರಿಕೆ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ಹಠಾತ್ ಪ್ರವಾಹ: ಕನಿಷ್ಠ 51 ಮಂದಿ ಸಾವು

ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಠಾತ್ ಪ್ರವಾಹ ಸಂಭವಿಸಿದ್ದು, ಕನಿಷ್ಠ 51 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2024, 10:18 IST
ಸ್ಪೇನ್‌ನ ವೆಲೆನ್ಸಿಯಾದಲ್ಲಿ ಹಠಾತ್ ಪ್ರವಾಹ: ಕನಿಷ್ಠ 51 ಮಂದಿ ಸಾವು

Cyclone Dana | ಒಡಿಶಾದ ಪ್ರವಾಹ ಪೀಡಿತ ಗ್ರಾಮದಿಂದ 24 ಜನರ ರಕ್ಷಣೆ

ಡಾನಾ ಚಂಡಮಾರುತದ ಪರಿಣಾಮ ಒಡಿಶಾದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಭದ್ರಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಿಲುಕಿಕೊಂಡಿದ್ದ 24 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 7:55 IST
Cyclone Dana | ಒಡಿಶಾದ ಪ್ರವಾಹ ಪೀಡಿತ ಗ್ರಾಮದಿಂದ 24 ಜನರ ರಕ್ಷಣೆ

ನೆರೆ ಪೀಡಿತ ಪ್ರದೇಶಗಳಿಗೆ ಡಿಸಿ, ಸಿಇಒ ಭೇಟಿ ನೀಡಿ ಮುನ್ನೆಚ್ಚರಿಕೆ ವಹಿಸಬೇಕು: CM

'ಅತಿವೃಷ್ಟಿ, ಪ್ರವಾಹ, ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು' ಎಂದು ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು.
Last Updated 26 ಅಕ್ಟೋಬರ್ 2024, 8:30 IST
ನೆರೆ ಪೀಡಿತ ಪ್ರದೇಶಗಳಿಗೆ ಡಿಸಿ, ಸಿಇಒ ಭೇಟಿ ನೀಡಿ ಮುನ್ನೆಚ್ಚರಿಕೆ ವಹಿಸಬೇಕು: CM

ತುಮಕೂರು | ತುಂಬಿ ಹರಿದ ಕೆರೆ–ಕಟ್ಟೆ, ಜಲಾಶಯ: ದಿಬ್ಬೂರು ಜಲಾವೃತ

ಕಳೆದ ಒಂದು ವಾರದಿಂದ ನಗರ ಒಳಗೊಂಡಂತೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಕೆರೆ–ಕಟ್ಟೆ, ಜಲಾಶಯಗಳು ತುಂಬಿ ಹರಿಯುತ್ತಿವೆ. ನಗರದ ಅಮಾನಿಕೆರೆ ಈ ವರ್ಷ ನಾಲ್ಕನೇ ಬಾರಿಗೆ ಕೋಡಿ ಬಿದ್ದಿದೆ.
Last Updated 25 ಅಕ್ಟೋಬರ್ 2024, 4:16 IST
ತುಮಕೂರು | ತುಂಬಿ ಹರಿದ ಕೆರೆ–ಕಟ್ಟೆ, ಜಲಾಶಯ: ದಿಬ್ಬೂರು ಜಲಾವೃತ
ADVERTISEMENT

Bengaluru Rains | ಕಿತ್ತಗನೂರು: 60ಕ್ಕೂ ಹೆಚ್ಚು ಮನೆಗಳು ಜಲಾವೃತ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ಕಿತ್ತಗನೂರಿನ ಗ್ರೀನ್ ಗಾರ್ಡನ್ ಮತ್ತು ಸಿಗ್ನೆಚರ್ ಬಡಾವಣೆಯ 60 ಹೆಚ್ಚು ಮನೆಗಳು ಜಲಾವೃತಗೊಂಡಿವೆ.
Last Updated 24 ಅಕ್ಟೋಬರ್ 2024, 0:00 IST
Bengaluru Rains | ಕಿತ್ತಗನೂರು: 60ಕ್ಕೂ ಹೆಚ್ಚು ಮನೆಗಳು ಜಲಾವೃತ

ದಾವಣಗೆರೆ | ಬೆಳೆಗಳ ಆಪೋಷನ ಪಡೆದ ವರುಣ; ರಾಗಿ, ಈರುಳ್ಳಿ, ಮೆಕ್ಕೆಜೋಳ ನೀರುಪಾಲು

‘ಸತತವಾಗಿ ಸುರಿಯುತ್ತಿರುವ ಮಳೆಗೆ ಈರುಳ್ಳಿ ಕೊಳೆತು ಹೋಗಿದೆ. ಕೊಯ್ಲಿಗೆ ಬಂದಿರುವ ರಾಗಿ ಮಣ್ಣುಪಾಲಾಗಿ ಮೊಳಕೆಯೊಡೆಯುತ್ತಿದೆ. ಮೆಕ್ಕೆಜೋಳವನ್ನು ಫಂಗಸ್‌ ಆವರಿಸತೊಡಗಿದೆ. ಹುಲುಸಾಗಿ ಬೆಳೆದಿದ್ದ ಫಸಲು ಕೈಸೇರುತ್ತಿಲ್ಲ...’ ಎನ್ನುವಾಗ ರೈತ ಎಂ.ಲಕ್ಷ್ಮಣ್‌ ನಾಯ್ಕ ಧ್ವನಿ ಕ್ಷೀಣಿಸಿತ್ತು.
Last Updated 23 ಅಕ್ಟೋಬರ್ 2024, 6:18 IST
ದಾವಣಗೆರೆ | ಬೆಳೆಗಳ ಆಪೋಷನ ಪಡೆದ ವರುಣ; ರಾಗಿ, ಈರುಳ್ಳಿ, ಮೆಕ್ಕೆಜೋಳ ನೀರುಪಾಲು

ಹೋಟೆಲ್‌ಗೆ ನುಗ್ಗಿದ ನೀರು: ದಿನಸಿ ವಸ್ತುಗಳಿಗೆ ಹಾನಿ

ಮಾಗಡಿ : ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿದ್ದು ರೈತರ ಜಮೀನಿಗೆ ನೀರು ನುಗ್ಗುತ್ತಿರುವುದರಿಂದ ಬೆಳೆ ಹಾನಿ ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರ...
Last Updated 23 ಅಕ್ಟೋಬರ್ 2024, 5:37 IST
ಹೋಟೆಲ್‌ಗೆ ನುಗ್ಗಿದ ನೀರು: ದಿನಸಿ ವಸ್ತುಗಳಿಗೆ ಹಾನಿ
ADVERTISEMENT
ADVERTISEMENT
ADVERTISEMENT