ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Flood Condition

ADVERTISEMENT

ಸ್ಪೇನ್ | ಭಾರಿ ಮಳೆ, ಪ್ರವಾಹ: ಸಾವಿನ ಸಂಖ್ಯೆ 205ಕ್ಕೆ ಏರಿಕೆ

ಸ್ಪೇನ್‌ನಲ್ಲಿ ಭಾರಿ ಮಳೆಯಿಂದಾಗಿ ದಕ್ಷಿಣದ ಪ್ರಾಂತ್ಯಗಳಲ್ಲಿ ಸಂಭವಿಸಿರುವ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 205ಕ್ಕೆ ಏರಿಕೆಯಾಗಿದೆ.
Last Updated 2 ನವೆಂಬರ್ 2024, 9:15 IST
ಸ್ಪೇನ್ | ಭಾರಿ ಮಳೆ, ಪ್ರವಾಹ: ಸಾವಿನ ಸಂಖ್ಯೆ 205ಕ್ಕೆ ಏರಿಕೆ

ಆಂಧ್ರ, ತೆಲಂಗಾಣದಲ್ಲಿ ಪ್ರವಾಹ: ₹5 ಕೋಟಿ ನೆರವು ಘೋಷಿಸಿದ ರಾಮೋಜಿ ಸಮೂಹ

ಭಾರಿ ಮಳೆಯಿಂದಾಗಿ ಆಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ರಾಮೋಜಿ ಸಮೂಹ ₹5 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ.
Last Updated 5 ಸೆಪ್ಟೆಂಬರ್ 2024, 6:04 IST
ಆಂಧ್ರ, ತೆಲಂಗಾಣದಲ್ಲಿ ಪ್ರವಾಹ: ₹5 ಕೋಟಿ ನೆರವು ಘೋಷಿಸಿದ ರಾಮೋಜಿ ಸಮೂಹ

ನಾಗಾಲ್ಯಾಂಡ್‌ನಲ್ಲಿ ಭಾರಿ ಮಳೆ: ಒಬ್ಬ ಸಾವು, ಹಲವರು ನಾಪತ್ತೆ

ನಾಗಾಲ್ಯಾಂಡ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಪ್ರವಾಹ ಸ್ಥಿತಿ ಉಂಟಾಗಿದೆ. ಮಳೆಯಿಂದಾಗಿ ಒಬ್ಬರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.
Last Updated 4 ಸೆಪ್ಟೆಂಬರ್ 2024, 5:55 IST
ನಾಗಾಲ್ಯಾಂಡ್‌ನಲ್ಲಿ ಭಾರಿ ಮಳೆ: ಒಬ್ಬ ಸಾವು, ಹಲವರು ನಾಪತ್ತೆ

ಆಂಧ್ರದಲ್ಲಿ ಮಳೆ, ಪ್ರವಾಹ: ರಾಷ್ಟ್ರೀಯ ವಿಪತ್ತು ಘೋಷಿಸಲು ಸಿಎಂ ನಾಯ್ಡು ಆಗ್ರಹ

ಭಾರಿ ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ ಉಂಟಾದ ಪ್ರವಾಹ ಸ್ಥಿತಿಯು ತಮ್ಮ ರಾಜಕೀಯ ಜೀವನದಲ್ಲಿ ಕಂಡ ದೊಡ್ಡ ದುರಂತ ಎಂದಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಕೇಂದ್ರವನ್ನು ಆಗ್ರಹಿಸಿದ್ದಾರೆ.
Last Updated 3 ಸೆಪ್ಟೆಂಬರ್ 2024, 2:19 IST
ಆಂಧ್ರದಲ್ಲಿ ಮಳೆ, ಪ್ರವಾಹ: ರಾಷ್ಟ್ರೀಯ ವಿಪತ್ತು ಘೋಷಿಸಲು ಸಿಎಂ ನಾಯ್ಡು ಆಗ್ರಹ

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ: ದೆಹಲಿಯಲ್ಲಿ ಪ್ರವಾಹದ ಆತಂಕ

ಹರಿಯಾಣದ ಹತಿನಿಕುಂಡ್‌ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಯಮುನಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ದೆಹಲಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ.
Last Updated 13 ಆಗಸ್ಟ್ 2024, 11:03 IST
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ: ದೆಹಲಿಯಲ್ಲಿ ಪ್ರವಾಹದ ಆತಂಕ

ನೆರೆ ವೇಳೆ ನೆರವಾಗುವ ಎಸ್‌ಕೆಎಸ್‌ಎಸ್‌ಎಫ್‌

ಉಪ್ಪಿನಂಗಡಿ: ಅವಘಡಗಳ ಮಾಹಿತಿ ದೊರೆತಾಗ ಆಪತ್ಬಾಂಧವರಂತೆ ನೆರವಿಗೆ ಬರುವ ಎಸ್‌ಕೆಎಸ್‌ಎಸ್‌ಎಫ್‌ ತಂಡವು ನೆರೆ ಭೀತಿಯಲ್ಲಿದ್ದ ಇಲ್ಲಿನ ಹಲವು ಕುಟುಂಬಗಳನ್ನು ಸ್ಥಳಾಂತರಿಸಲು ನೆರವಾಗಿದೆ.
Last Updated 1 ಆಗಸ್ಟ್ 2024, 7:18 IST
ನೆರೆ ವೇಳೆ ನೆರವಾಗುವ ಎಸ್‌ಕೆಎಸ್‌ಎಸ್‌ಎಫ್‌

KRSನಿಂದ 1.72 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ: ಉಕ್ಕಿ ಹರಿದ ನದಿಗಳು: ಆತಂಕ

ಕಾವೇರಿ ಹಾಗೂ ಕಪಿಲಾ ನದಿಗಳಲ್ಲಿ ಪ್ರವಾಹ ಇನ್ನಷ್ಟು ಹೆಚ್ಚಾಗಿದ್ದು, ಆತಂಕ ಮನೆ ಮಾಡಿದೆ.
Last Updated 31 ಜುಲೈ 2024, 16:23 IST
KRSನಿಂದ 1.72 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ: ಉಕ್ಕಿ ಹರಿದ ನದಿಗಳು: ಆತಂಕ
ADVERTISEMENT

ವಯನಾಡು ಭೂಕುಸಿತ ದುರಂತ: ಮರಳಿ ಬರುವ ವಿಶ್ವಾಸದಲ್ಲಿ ಕಳೆದು ಹೋದವರ ಹುಡುಕಾಟ

‘ಎಲ್ಲಿಗೆ ಹೋಗಬೇಕು, ಕುಟುಂಬ ಸದಸ್ಯರನ್ನು ಎಲ್ಲಿ ಹುಡಕಬೇಕು ಎನ್ನುವುದು ತಿಳಿಯುತ್ತಿಲ್ಲ, ನಮ್ಮ ಎರಡು ಮಕ್ಕಳು ಕೂಡ ನಾಪತ್ತೆಯಾಗಿದ್ದಾರೆ ಏನು ಮಾಡಲಿ?’ ಎಂದು ವಯನಾಡಿನ ಜಿಲ್ಲಾಸ್ಪತ್ರೆಯಲ್ಲಿ ನಿಂತು ಕಣ್ಣಲ್ಲಿ ನೀರು ತುಂಬಿಕೊಂಡು ಮಹಿಳೆಯೊಬ್ಬರು ನೋವು ಹಂಚಿಕೊಂಡರು.
Last Updated 30 ಜುಲೈ 2024, 9:29 IST
ವಯನಾಡು ಭೂಕುಸಿತ ದುರಂತ: ಮರಳಿ ಬರುವ ವಿಶ್ವಾಸದಲ್ಲಿ ಕಳೆದು ಹೋದವರ ಹುಡುಕಾಟ

ಹಿಮಾಚಲ ಪ್ರದೇಶ: ಮೇಘಸ್ಫೋಟದಿಂದ ಪ್ರವಾಹ ಸ್ಥಿತಿ; ರಾಷ್ಟ್ರೀಯ ಹೆದ್ದಾರಿ–3 ಬಂದ್‌

ಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–3ರಲ್ಲಿ ಮೇಘಸ್ಫೋಟ ಸಂಭವಿಸಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
Last Updated 25 ಜುಲೈ 2024, 5:01 IST
ಹಿಮಾಚಲ ಪ್ರದೇಶ: ಮೇಘಸ್ಫೋಟದಿಂದ ಪ್ರವಾಹ ಸ್ಥಿತಿ; ರಾಷ್ಟ್ರೀಯ ಹೆದ್ದಾರಿ–3 ಬಂದ್‌

ಹಟ್ಟಿಚಿನ್ನದಗಣಿ | ನೀರು ಬಿಡುಗಡೆ: ನದಿ ತಟದ ಗ್ರಾಮಗಳ ಜನರಿಗೆ ಜಾಗೃತಿ

‘ಕೃಷ್ಣಾ ನದಿ ತಟದ ಗ್ರಾಮಗಳ ಗ್ರಾಮಸ್ಥರು ನದಿಗೆ ಇಳಿಯಬಾರದು’ ತಹಶೀಲ್ದಾರ್ ಶಂಶಾಲಂ ತಿಳಿಸಿದ್ದಾರೆ.
Last Updated 21 ಜುಲೈ 2024, 14:17 IST
ಹಟ್ಟಿಚಿನ್ನದಗಣಿ | ನೀರು ಬಿಡುಗಡೆ: ನದಿ ತಟದ ಗ್ರಾಮಗಳ ಜನರಿಗೆ ಜಾಗೃತಿ
ADVERTISEMENT
ADVERTISEMENT
ADVERTISEMENT