ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fodder Bank

ADVERTISEMENT

ಚಿಕ್ಕಬಳ್ಳಾಪುರ: ಹೋಬಳಿಗೊಂದು ಮೇವು ಬ್ಯಾಂಕ್‌ಗೆ ಚಿಂತನೆ

ಮೇವು ಖರೀದಿಗೆ ಟೆಂಡರ್ ಕರೆದ ಪಶುಸಂಗೋಪನಾ ಇಲಾಖೆ
Last Updated 10 ಮೇ 2024, 5:28 IST
ಚಿಕ್ಕಬಳ್ಳಾಪುರ: ಹೋಬಳಿಗೊಂದು ಮೇವು ಬ್ಯಾಂಕ್‌ಗೆ ಚಿಂತನೆ

ಕೋಲಾರ: ಇನ್ನೂ ಆರಂಭವಾಗದ ಮೇವು ಬ್ಯಾಂಕ್‌

ಕೋಲಾರ ಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಮೇವಿನ ಬ್ಯಾಂಕ್‌ ಆರಂಭವಾಗಿಲ್ಲ.
Last Updated 9 ಮೇ 2024, 7:09 IST
ಕೋಲಾರ: ಇನ್ನೂ ಆರಂಭವಾಗದ ಮೇವು ಬ್ಯಾಂಕ್‌

ದೇವರಹಿಪ್ಪರಗಿ: ಒಣಮೇವು ಸಂಗ್ರಹದತ್ತ ರೈತರ ಚಿತ್ತ, ಜೋಳದ ಮೇವುಗೆ ಹೆಚ್ಚು ಬೇಡಿಕೆ

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ತೊಗರಿ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಪ್ರಮುಖ ಆಹಾರಬೆಳೆ ಜೋಳದ ಬಿತ್ತನೆ ಕಡಿಮೆಯಾಗಿದೆ. ಇದರಿಂದ ಜಾನುವಾರಗಳಿಗೆ ಮೇವು ಕೊರತೆ ಕಾಡಲಾರಂಭಿಸಿದೆ. ಒಣಮೇವು ಕೊರತೆ ನೀಗಿಸುವ ನಿಟ್ಟಿನಲ್ಲಿ ರೈತ ಸಮುದಾಯ ಒಣಮೇವು ಸಂಗ್ರಹದತ್ತ ಚಿತ್ತ ಹರಿಸಿದೆ.
Last Updated 9 ಏಪ್ರಿಲ್ 2023, 19:30 IST
ದೇವರಹಿಪ್ಪರಗಿ: ಒಣಮೇವು ಸಂಗ್ರಹದತ್ತ ರೈತರ ಚಿತ್ತ, ಜೋಳದ ಮೇವುಗೆ ಹೆಚ್ಚು ಬೇಡಿಕೆ

ರಾಜ್ಯದಲ್ಲಿ ಈ ಬಾರಿ ಮೇವು ಕೊರತೆ ಇಲ್ಲ, 1.76 ಕೋಟಿ ಟನ್‌ ಒಣ ಮೇವು ದಾಸ್ತಾನು

ರೈತರ ಬಳಿ ಸರಾಸರಿ ಅಂದಾಜು 30 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಹೀಗಾಗಿ, ಈ ಬಾರಿ ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ. ಮೇವು ಬ್ಯಾಂಕ್‌ ತೆರೆಯುವ ಪ್ರಮೇಯವೂ ಇಲ್ಲ.ಪಶು ಸಂಗೋಪನೆ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಒಟ್ಟು 2.87 ಕೋಟಿ ಜಾನುವಾರುಗಳಿವೆ. ಒಣ ಮೇವು ಆಧಾರದಲ್ಲಿ ದೊಡ್ಡ ಜಾನುವಾರುಗಳಿಗೆ ದಿನವೊಂದಕ್ಕೆ 6 ಕಿಲೋ, ಸಣ್ಣ ಜಾತಿಯ ಜಾನುವಾರುಗಳಿಗೆ ಅರ್ಧ ಕಿಲೋ ಮೇವು ಅಗತ್ಯವಿದೆ.
Last Updated 14 ಏಪ್ರಿಲ್ 2021, 20:57 IST
ರಾಜ್ಯದಲ್ಲಿ ಈ ಬಾರಿ ಮೇವು ಕೊರತೆ ಇಲ್ಲ, 1.76 ಕೋಟಿ ಟನ್‌ ಒಣ ಮೇವು ದಾಸ್ತಾನು

ಶಿವಮೊಗ್ಗ | ಮೇವಿಗಾಗಿ ನಗರದಲ್ಲಿ ಆಂದೋಲನ ಆರಂಭ

ಗೋವುಗಳ ಮೇವಿಗಾಗಿ ಜಿಲ್ಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಆಂದೋಲನ ಆರಂಭಿಸಲಾಗಿದೆ.
Last Updated 6 ಜೂನ್ 2020, 3:07 IST
ಶಿವಮೊಗ್ಗ | ಮೇವಿಗಾಗಿ ನಗರದಲ್ಲಿ ಆಂದೋಲನ ಆರಂಭ

ಕಾರವಾರ: ಮೇವಿನ ಕೊರತೆಯ ಚಿಂತೆ ಸದ್ಯಕ್ಕಿಲ್ಲ

ಈಗಾಗಲೇ ಸರಾಸರಿ 17 ದಿನಗಳಿಗೆ ಬೇಕಾಗುವಷ್ಟು ಸಂಗ್ರಹ: ಮುಂದುವರಿದ ಭತ್ತದ ಕಟಾವು
Last Updated 6 ಡಿಸೆಂಬರ್ 2019, 19:30 IST
ಕಾರವಾರ: ಮೇವಿನ ಕೊರತೆಯ ಚಿಂತೆ ಸದ್ಯಕ್ಕಿಲ್ಲ

ಜಾನುವಾರುಗಳ ಜೊತೆ ರೈತರ ವಲಸೆ

ಹನೂರು: ಸಾಕುಪ್ರಾಣಿಗಳ ಆಹಾರ, ನೀರಿಗೆ ಕೊರತೆ, ಇನ್ನೂ ವಿತರಣೆಯಾಗದ ಮೇವು
Last Updated 5 ಆಗಸ್ಟ್ 2019, 19:45 IST
ಜಾನುವಾರುಗಳ ಜೊತೆ ರೈತರ ವಲಸೆ
ADVERTISEMENT

ಚಿಕ್ಕಮಗಳೂರು: 2 ಕಡೆ ಮೇವು ಬ್ಯಾಂಕ್‌ ಆರಂಭಕ್ಕೆ ಸಿದ್ಧತೆ

ಟೆಂಡರ್‌ ಪ್ರಕ್ರಿಯೆ ಮುಕ್ತಾಯ: ಎಪಿಎಂಸಿ ಪ್ರಾಂಗಣ, ಬಸವಕೋಡಿಯ ಸ್ಥಳ ಪರಿಶೀಲನೆ
Last Updated 15 ಜುಲೈ 2019, 20:00 IST
ಚಿಕ್ಕಮಗಳೂರು: 2 ಕಡೆ ಮೇವು ಬ್ಯಾಂಕ್‌ ಆರಂಭಕ್ಕೆ ಸಿದ್ಧತೆ
ADVERTISEMENT
ADVERTISEMENT
ADVERTISEMENT