ಸಂದರ್ಶನ | ಕಲಬೆರಕೆ ಜಾಲದ ವಿರುದ್ಧ ಹೋರಾಡಲು ಸಿಬ್ಬಂದಿ, ಅನುದಾನ ಬೇಕು
ಯಾವುದೇ ಕಾನೂನಿದ್ದರೂ, ಏನೇ ಕ್ರಮಗಳನ್ನು ಕೈಗೊಂಡರೂ ಆಹಾರ ಕಲಬೆರಕೆಗೊಳ್ಳುವುದು ನಿಲ್ಲುತ್ತಿಲ್ಲ. ಇದಕ್ಕೆ ಕಾರಣ ಹಲವಾರಿದೆ. ಕಲಬೆರಕೆ ಜಾಲದ ವಿರುದ್ಧ ಸಮರ್ಥವಾಗಿ ಕೆಲಸ ಮಾಡಲು ನಮಗೆ ಸೂಕ್ತ ಸಿಬ್ಬಂದಿ, ಅನುದಾನದ ಅಗತ್ಯವಿದೆ ಎಂಬುದು ಆಹಾರ ಸುರಕ್ಷತಾ ಆಯುಕ್ತಾಲಯದ ಆಯುಕ್ತ ಪಂಕಜ್ ಕುಮಾರ್ ಪಾಂಡೆ. ಪ್ರಜಾವಾಣಿಗೆ ನೀಡಿರುವ ಸಂದರ್ಶನದಲ್ಲಿ ಅವರು ಇನ್ನೂ ಏನೇನು ಮಾತನಾಡಿದ್ದಾರೆ? ಇಲ್ಲಿದೆ ವಿವರಣೆ.
1. ಆಹಾರ ಕಲಬೆರಕೆ ವ್ಯಾಪಕವಾಗುತ್ತಿದೆ. ರಾಜ್ಯದಲ್ಲಿ ಈ ಒಂದು ವರ್ಷದಲ್ಲಿ ಅಂಥ ಪ್ರಕರಣಗಳು ಎಷ್ಟು ದಾಖಲಾಗಿವೆ?Last Updated 9 ಜೂನ್ 2021, 15:12 IST