ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

food and supply department

ADVERTISEMENT

Union Budget 2024 | ಕೃಷಿ, ಆಹಾರಕ್ಕೆ ಕಡಿಮೆ; ಔಷಧ, ಸಹಕಾರಕ್ಕೆ ಅನುದಾನ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 2024–25ನೇ ಸಾಲಿಗೆ ₹1.27 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ.
Last Updated 1 ಫೆಬ್ರುವರಿ 2024, 14:02 IST
Union Budget 2024 | ಕೃಷಿ, ಆಹಾರಕ್ಕೆ ಕಡಿಮೆ; ಔಷಧ, ಸಹಕಾರಕ್ಕೆ ಅನುದಾನ ಹೆಚ್ಚಳ

ಕಚೇರಿಗೆ ಹಾಜರಾಗದೇ ವೇತನ ಪಡೆದ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ!

ಆರೋಪಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಿಂದೇಟು
Last Updated 10 ಡಿಸೆಂಬರ್ 2023, 20:06 IST
ಕಚೇರಿಗೆ ಹಾಜರಾಗದೇ ವೇತನ ಪಡೆದ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ!

ಆಹಾರ: ದೂರೇ ಲಂಚದ ಮೂಲ- ಸಹಾಯವಾಣಿಗಳಲ್ಲಿ ಅಕ್ರಮ

ಸಹಾಯವಾಣಿಗಳಲ್ಲಿ ಅಕ್ರಮ l ಕರೆಗಳು ಲಕ್ಷ, ದಾಖಲು ಪ್ರಕರಣ ನೂರಕ್ಕೂ ಕಡಿಮೆ
Last Updated 19 ಸೆಪ್ಟೆಂಬರ್ 2022, 20:58 IST
ಆಹಾರ: ದೂರೇ ಲಂಚದ ಮೂಲ- ಸಹಾಯವಾಣಿಗಳಲ್ಲಿ ಅಕ್ರಮ

ವಿಶ್ಲೇಷಣೆ: ಆಹಾರದ ಪ್ಯಾಕೆಟ್- ಮಾಹಿತಿಗೇಕೆ ಹಿಂಜರಿತ?

ಬಳಕೆದಾರರ ಹಿತರಕ್ಷಣೆಗೆ ಸಮರ್ಪಕ ನಿಯಮ ರೂಪಿಸಲು ಏಕೆ ಇಷ್ಟು ತಿಣುಕಾಟ?
Last Updated 13 ಮೇ 2022, 22:04 IST
ವಿಶ್ಲೇಷಣೆ: ಆಹಾರದ ಪ್ಯಾಕೆಟ್- ಮಾಹಿತಿಗೇಕೆ ಹಿಂಜರಿತ?

ಸಂಪಾದಕೀಯ| ಪಡಿತರ ಧಾನ್ಯ ಕಳ್ಳಸಾಗಣೆ ತಡೆಗೆ ಬೇಕು ಇಚ್ಛಾಶಕ್ತಿ

ಕಾಳಸಂತೆಕೋರರು ಮತ್ತು ಅಧಿಕಾರಿಗಳ ನಡುವಿನ ನಂಟನ್ನು ತುಂಡರಿಸಬೇಕಾಗಿದೆ
Last Updated 18 ಜುಲೈ 2021, 19:30 IST
ಸಂಪಾದಕೀಯ| ಪಡಿತರ ಧಾನ್ಯ ಕಳ್ಳಸಾಗಣೆ ತಡೆಗೆ ಬೇಕು ಇಚ್ಛಾಶಕ್ತಿ

2019ರಲ್ಲಿ 93.1 ಕೋಟಿ ಟನ್‌ ಆಹಾರ ವ್ಯರ್ಥ: ವಿಶ್ವಸಂಸ್ಥೆ

‘2019 ರಲ್ಲಿ ವಿಶ್ವದಲ್ಲಿ 93.1 ಕೋಟಿ ಟನ್‌ ಆಹಾರ ವ್ಯರ್ಥವಾಗಿದೆ. ಭಾರತದಲ್ಲಿ ಪ್ರತಿವರ್ಷ 6.87 ಕೋಟಿ ಟನ್‌ ಮನೆಯ ಆಹಾರ ಹಾಳಾಗುತ್ತಿದೆ’ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
Last Updated 5 ಮಾರ್ಚ್ 2021, 11:41 IST
2019ರಲ್ಲಿ 93.1 ಕೋಟಿ ಟನ್‌ ಆಹಾರ ವ್ಯರ್ಥ: ವಿಶ್ವಸಂಸ್ಥೆ

ಸಚಿವರ ಭರವಸೆ ಹುಸಿ, ತಪ್ಪದ ಪಡಿತರ ಹೊರುವ ಕೆಲಸ

ಮಹದೇಶ್ವರ ಬೆಟ್ಟ: ಪಡಸಲನತ್ತ ಗ್ರಾಮಸ್ಥರಿಗೆ ತಪ್ಪದ ಗೋಳು, ನಾಲ್ಕೈದು ಕಿ.ಮೀ ನಡಿಗೆ ಕಾಯಂ
Last Updated 18 ಫೆಬ್ರುವರಿ 2021, 19:30 IST
ಸಚಿವರ ಭರವಸೆ ಹುಸಿ, ತಪ್ಪದ ಪಡಿತರ ಹೊರುವ ಕೆಲಸ
ADVERTISEMENT

ಬಿಪಿಎಲ್‌ ಕಾರ್ಡ್‌ ನಿಯಮಗಳಲ್ಲಿ ಬದಲಾವಣೆ ಇಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಬಿಪಿಎಲ್‌ ಕಾರ್ಡ್‌ ಪಡೆಯಲು ಈಗ ಜಾರಿಯಲ್ಲಿರುವ ನಿಯಮಾವಳಿಗಳನ್ನೇ ಮುಂದುವರಿಸಲಾಗುತ್ತದೆ. ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸ್ಪಷ್ಟಪಡಿಸಿದೆ.
Last Updated 15 ಫೆಬ್ರುವರಿ 2021, 14:29 IST
ಬಿಪಿಎಲ್‌ ಕಾರ್ಡ್‌ ನಿಯಮಗಳಲ್ಲಿ ಬದಲಾವಣೆ ಇಲ್ಲ: ಆಹಾರ ಇಲಾಖೆ ಸ್ಪಷ್ಟನೆ

ವಿಷಮುಕ್ತ ಆಹಾರ ಉತ್ಪಾದನೆಗೆ ಸಲಹೆ

‘ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸಲು ಹುಟ್ಟಿಕೊಂಡಿರುವ ಕೃಷಿ ಸಲಹಾ ಸ್ವಯಂ ಸೇವಾ ಸಂಸ್ಥೆಯು ವಿಷಮುಕ್ತ ಆಹಾರ ಉತ್ಪಾದನೆ ಹಾಗೂ ವಿವಿಧ ಬೆಳೆಗಳಿಗೆ ಉಚಿತವಾಗಿ ವೈಜ್ಞಾನಿಕ ಸಲಹೆ ನೀಡುತ್ತಿರುವುದು ಸ್ವಾಗತಾರ್ಹ’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಹೇಳಿದರು.‌
Last Updated 20 ಜನವರಿ 2021, 15:22 IST
ವಿಷಮುಕ್ತ ಆಹಾರ ಉತ್ಪಾದನೆಗೆ ಸಲಹೆ

ಪಡಿತರ ವಿವರ ಬಹಿರಂಗಗೊಳ್ಳಲಿ

ನ್ಯಾಯಬೆಲೆ ಅಂಗಡಿಗಳಲ್ಲಿ ಈಗ ರಾಜ್ಯ ಸರ್ಕಾರದ ಅನ್ನಭಾಗ್ಯದ ಅಕ್ಕಿಯ ಜೊತೆಗೆ ಕೇಂದ್ರ ಸರ್ಕಾರದ ಅಕ್ಕಿಯೂ ವಿತರಣೆಯಾಗುತ್ತಿದೆ.
Last Updated 11 ಸೆಪ್ಟೆಂಬರ್ 2020, 19:30 IST
fallback
ADVERTISEMENT
ADVERTISEMENT
ADVERTISEMENT