ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Food Safety

ADVERTISEMENT

ಕೊಡಗಿನಲ್ಲಿ ಮಾರಾಟವಾಗುತ್ತಿದ್ದ ಕೇರಳದ ತಿನಿಸುಗಳಲ್ಲಿ ಕೃತಕ ಬಣ್ಣ ಪತ್ತೆ

ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಪತ್ರ
Last Updated 8 ನವೆಂಬರ್ 2024, 15:42 IST
ಕೊಡಗಿನಲ್ಲಿ ಮಾರಾಟವಾಗುತ್ತಿದ್ದ ಕೇರಳದ ತಿನಿಸುಗಳಲ್ಲಿ ಕೃತಕ ಬಣ್ಣ ಪತ್ತೆ

ಪರೀಕ್ಷೆಗೆ ಒಳಪಡಿಸಲಾದ ತುಪ್ಪದ 230 ಮಾದರಿಗಳಲ್ಲಿ ದನದ ಕೊಬ್ಬಿಲ್ಲ: ಸಚಿವ ದಿನೇಶ್

ರಾಜ್ಯದಲ್ಲಿ ಪತಂಜಲಿ ಸೇರಿದಂತೆ ತುಪ್ಪದ 230 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನ ಅಂಶ ಪತ್ತೆಯಾಗಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 25 ಅಕ್ಟೋಬರ್ 2024, 16:01 IST
ಪರೀಕ್ಷೆಗೆ ಒಳಪಡಿಸಲಾದ ತುಪ್ಪದ 230 ಮಾದರಿಗಳಲ್ಲಿ ದನದ ಕೊಬ್ಬಿಲ್ಲ: ಸಚಿವ ದಿನೇಶ್

ತಿಂಗಳಿಗೊಂದು ಆಹಾರ ಪದಾರ್ಥ ಪರೀಕ್ಷೆ ಮಾಡಿ: ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ

ಆಹಾರ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸುವ ಜೊತೆಗೆ, ಪ್ರತಿ ತಿಂಗಳು ಒಂದೊಂದು ಪದಾರ್ಥಗಳನ್ನು ಪರೀಕ್ಷಿಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 28 ಆಗಸ್ಟ್ 2024, 16:25 IST
ತಿಂಗಳಿಗೊಂದು ಆಹಾರ ಪದಾರ್ಥ ಪರೀಕ್ಷೆ ಮಾಡಿ: ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ

ಬಿಬಿಎಂಪಿ ಆಹಾರ ಸುರಕ್ಷತಾಧಿಕಾರಿ ಸುರೇಶ್ ಎಚ್. ಅಮಾನತು

ಕರ್ತವ್ಯ ನಿರ್ಲಕ್ಷ್ಯ, ಲಂಚಕ್ಕೆ ಬೇಡಿಕೆಯ ದೂರು ಸೇರಿ ವಿವಿಧ ಆರೋಪಗಳ ಕಾರಣದಿಂದ ಬಿಬಿಎಂಪಿ ದಕ್ಷಿಣ ವಲಯದ ಆಹಾರ ಸುರಕ್ಷತಾಧಿಕಾರಿ ಸುರೇಶ್ ಎಚ್. ಅವರನ್ನು ಅಮಾನತು ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
Last Updated 23 ಆಗಸ್ಟ್ 2024, 16:29 IST
ಬಿಬಿಎಂಪಿ ಆಹಾರ ಸುರಕ್ಷತಾಧಿಕಾರಿ ಸುರೇಶ್ ಎಚ್. ಅಮಾನತು

ಖಾದ್ಯಕ್ಕೆ ಕೃತಕ ಬಣ್ಣ ನಿಷೇಧ; ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ

ತರಕಾರಿ, ಮೀನು ಮತ್ತು ಮಾಂಸದ ಖಾದ್ಯ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ.
Last Updated 24 ಜೂನ್ 2024, 15:38 IST
ಖಾದ್ಯಕ್ಕೆ ಕೃತಕ ಬಣ್ಣ ನಿಷೇಧ; ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ

ಎದೆಹಾಲು ಮಾರಾಟ: ಮಳಿಗೆಗೆ ಬೀಗಮುದ್ರೆ

ಮಾಧವರಂನಲ್ಲಿ ಎದೆಹಾಲು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪ್ರೊಟೀನ್‌ ಪೌಡರ್‌ ಮಾರಾಟ ಮಳಿಗೆಯೊಂದರ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಮಳಿಗೆಗೆ ಬೀಗಮುದ್ರೆ ಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
Last Updated 31 ಮೇ 2024, 15:32 IST
ಎದೆಹಾಲು ಮಾರಾಟ: ಮಳಿಗೆಗೆ ಬೀಗಮುದ್ರೆ

ಕೊಲ್ಲೂರು ದೇವಸ್ಥಾನದ ಭೋಜನ ಸುರಕ್ಷಿತ: 'ರಾಷ್ಟ್ರೀಯ ಸುರಕ್ಷತಾ ಗುಣಮಟ್ಟ' ಮಾನ್ಯತೆ

ಪ್ರಮಾಣಪತ್ರ ವಿತರಣೆ
Last Updated 17 ಏಪ್ರಿಲ್ 2022, 19:30 IST
ಕೊಲ್ಲೂರು ದೇವಸ್ಥಾನದ ಭೋಜನ ಸುರಕ್ಷಿತ: 'ರಾಷ್ಟ್ರೀಯ ಸುರಕ್ಷತಾ ಗುಣಮಟ್ಟ' ಮಾನ್ಯತೆ
ADVERTISEMENT

ಅಪೌಷ್ಟಿಕತೆ ನೀಗಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರಮ: ಸಚಿವ ಬೊಮ್ಮಾಯಿ

ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆ ಎಂದ ತಜ್ಞರು: ಸಚಿವ ಬಸವರಾಜ ಬೊಮ್ಮಾಯಿ
Last Updated 28 ಜೂನ್ 2021, 12:37 IST
fallback

ಜಾಗತಿಕ ಆಹಾರ ಸುರಕ್ಷತಾ ದಿನ: ಉತ್ತಮ ನಾಳೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕಾಳಜಿ

ವಿಶ್ವ ಆರೋಗ್ಯ ಸಂಸ್ಥೆ, ಜಾಗತಿಕ ಆಹಾರ ಸುರಕ್ಷತಾ ದಿನದ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ.
Last Updated 7 ಜೂನ್ 2021, 6:53 IST
ಜಾಗತಿಕ ಆಹಾರ ಸುರಕ್ಷತಾ ದಿನ: ಉತ್ತಮ ನಾಳೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕಾಳಜಿ

ಎಂಟು ಹಣ್ಣಿನ ಮಳಿಗೆಗಳ ಮೇಲೆ ದಾಳಿ: ನೈರ್ಮಲ್ಯ ಕಾಪಾಡದ ಮಾಲೀಕನಿಗೆ ₹ 1 ಸಾವಿರ ದಂಡ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ಶಿವಶಂಕರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಮವಾರ ನಗರದ ಎಂಟು ಹಣ್ಣು ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿದರು.
Last Updated 6 ಮೇ 2019, 14:23 IST
ಎಂಟು ಹಣ್ಣಿನ ಮಳಿಗೆಗಳ ಮೇಲೆ ದಾಳಿ: ನೈರ್ಮಲ್ಯ ಕಾಪಾಡದ ಮಾಲೀಕನಿಗೆ ₹ 1 ಸಾವಿರ ದಂಡ
ADVERTISEMENT
ADVERTISEMENT
ADVERTISEMENT