ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

food security

ADVERTISEMENT

ಆಹಾರ ಭದ್ರತೆ: ಶಾಶ್ವತ ಪರಿಹಾರ ಬಯಸಿದ ಭಾರತ

ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯುಟಿಒ) ಸಚಿವರ ಸಭೆಯಲ್ಲಿ ಮೀನುಗಾರರ ಹಿತಾಸಕ್ತಿಗಳ ರಕ್ಷಣೆ ಮತ್ತು ಆಹಾರ ಭದ್ರತೆಗಾಗಿ ಧಾನ್ಯಗಳ ದಾಸ್ತಾನಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಭಾರತ ಬಯಸಿದೆ.
Last Updated 25 ಫೆಬ್ರುವರಿ 2024, 13:31 IST
ಆಹಾರ ಭದ್ರತೆ: ಶಾಶ್ವತ ಪರಿಹಾರ ಬಯಸಿದ ಭಾರತ

ಜನಗಣತಿ ನಡೆಸಲು ವಿಫಲ | 14 ಕೋಟಿ ಜನರ ಆಹಾರದ ಹಕ್ಕಿಗೆ ಧಕ್ಕೆ: ಜೈರಾಮ್‌ ರಮೇಶ್‌

2021ರಲ್ಲಿ ನಿಗದಿಯಾಗಿದ್ದ ಜನಗಣತಿಯನ್ನು ನಡೆಸಲು ಕೇಂದ್ರ ಸರ್ಕಾರ ವಿಫಲವಾಗಿದ್ದು, ದೇಶದ ಸುಮಾರು 14 ಕೋಟಿ ಜನರ ಆಹಾರದ ಹಕ್ಕಿಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.
Last Updated 8 ಸೆಪ್ಟೆಂಬರ್ 2023, 13:46 IST
ಜನಗಣತಿ ನಡೆಸಲು ವಿಫಲ | 14 ಕೋಟಿ ಜನರ ಆಹಾರದ ಹಕ್ಕಿಗೆ ಧಕ್ಕೆ: ಜೈರಾಮ್‌ ರಮೇಶ್‌

ಆಹಾರ ಭದ್ರತೆ ಸಾಧಿಸಲು ಸಾಮೂಹಿಕ ಕ್ರಮ ಅಗತ್ಯ: ಜಿ20 ಕೃಷಿ ಸಚಿವರ ಸಭೆಯಲ್ಲಿ ಮೋದಿ

ಕೃಷಿ ಕ್ಷೇತ್ರವು ಜಾಗತಿಕವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
Last Updated 16 ಜೂನ್ 2023, 7:41 IST
ಆಹಾರ ಭದ್ರತೆ ಸಾಧಿಸಲು ಸಾಮೂಹಿಕ ಕ್ರಮ ಅಗತ್ಯ: ಜಿ20 ಕೃಷಿ ಸಚಿವರ ಸಭೆಯಲ್ಲಿ ಮೋದಿ

‘ಐ2ಯು2’ ಶೃಂಗಸಭೆ: ಆಹಾರ ಭದ್ರತೆ ಬಗ್ಗೆ ಚರ್ಚೆ

ಈ ವಾರ ಇಸ್ರೇಲ್‌ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು, ಮೊದಲ ಬಾರಿಗೆ ಆಯೋಜಿಸಲಾಗಿರುವ ವರ್ಚುವಲ್ ಶೃಂಗಸಭೆಯಲ್ಲಿ ಭಾರತ, ಇಸ್ರೇಲ್‌ ಹಾಗೂ ಯುಎಇ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
Last Updated 12 ಜುಲೈ 2022, 12:46 IST
‘ಐ2ಯು2’ ಶೃಂಗಸಭೆ: ಆಹಾರ ಭದ್ರತೆ ಬಗ್ಗೆ ಚರ್ಚೆ

ಕೋವಿಡ್ ಲಾಕ್‌ಡೌನ್‌: ಬಡವರಿಗೆ ಪಡಿತರ ವಿತರಿಸಲು ಹೈಕೋರ್ಟ್ ಸೂಚನೆ

ಲಾಕ್ ಡೌನ್ ಅವಧಿಯಲ್ಲಿ ಆದಾಯ ಇಲ್ಲದೇ ಇರುವ ಸಮುದಾಯದವರಿಗೆ ಆಹಾರ ವಿತರಿಸುವ ಬಗ್ಗೆ ನಿರ್ಧಾರ ಕೈಗೊಂಡು ಗುರುವಾರ ( ಮೇ 13) ದೊಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
Last Updated 11 ಮೇ 2021, 21:07 IST
ಕೋವಿಡ್ ಲಾಕ್‌ಡೌನ್‌: ಬಡವರಿಗೆ ಪಡಿತರ ವಿತರಿಸಲು ಹೈಕೋರ್ಟ್ ಸೂಚನೆ

ಸಂಪಾದಕೀಯ: ಹಸಿವು– ಬಡತನ ನಿವಾರಣೆಗೆ ಬೇಕು ಪ್ರಬಲ ಇಚ್ಛಾಶಕ್ತಿ

ಜಾಗತಿಕ ಹಸಿವಿನ ಸೂಚ್ಯಂಕವು ನಮ್ಮ ಪಡಿತರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಹೇಳುತ್ತದೆ
Last Updated 19 ಅಕ್ಟೋಬರ್ 2020, 20:15 IST
ಸಂಪಾದಕೀಯ: ಹಸಿವು– ಬಡತನ ನಿವಾರಣೆಗೆ ಬೇಕು ಪ್ರಬಲ ಇಚ್ಛಾಶಕ್ತಿ

PV Web Exclusive | ಒಟ್ಟಿಗೇ ಬೆಳೆಯೋಣ, ಪೋಷಿಸೋಣ, ಸುಸ್ಥಿರಗೊಳ್ಳೋಣ!

ಇಂದು ವಿಶ್ವ ಆಹಾರ ದಿನ
Last Updated 16 ಅಕ್ಟೋಬರ್ 2020, 5:58 IST
PV Web Exclusive | ಒಟ್ಟಿಗೇ ಬೆಳೆಯೋಣ, ಪೋಷಿಸೋಣ, ಸುಸ್ಥಿರಗೊಳ್ಳೋಣ!
ADVERTISEMENT

ಮೈಸೂರು | ಆಹಾರ ಭದ್ರತೆಗಾಗಿ ಕೈಜೋಡಿಸಿದ ಕೇಂದ್ರ

ಬಿಪಿಎಲ್‌ ಪಡಿತರ ಚೀಟಿ ಹೊಂದಿದವರಿಗೆ ಕೇಂದ್ರದಿಂದ ಅಕ್ಕಿ, ಬೇಳೆ ವಿತರಣೆ
Last Updated 22 ಮೇ 2020, 20:00 IST
ಮೈಸೂರು | ಆಹಾರ ಭದ್ರತೆಗಾಗಿ ಕೈಜೋಡಿಸಿದ ಕೇಂದ್ರ

ವಿಶ್ಲೇಷಣೆ | ಅಕ್ಕಿಯಿಂದ ಇಥೆನಾಲ್: ಎಡವಿದ್ದೆಲ್ಲಿ?

ಸ್ಯಾನಿಟೈಸರ್‌ ತಯಾರಿಕೆಗೆ ಅಕ್ಕಿ ಬಳಸುವುದರ ಹಿಂದಿನ ವಾಸ್ತವ ಬೇರೆಯೇ ಇದೆ
Last Updated 24 ಏಪ್ರಿಲ್ 2020, 4:54 IST
ವಿಶ್ಲೇಷಣೆ | ಅಕ್ಕಿಯಿಂದ ಇಥೆನಾಲ್: ಎಡವಿದ್ದೆಲ್ಲಿ?

ನನಸಾಗದ ಘನತೆಯ ಬದುಕು

ಅಪೌಷ್ಟಿಕತೆ ನಿವಾರಣೆ ಮತ್ತು ಉದ್ಯೋಗ ಖಾತರಿ ಯೋಜನೆಗೆ ಬಜೆಟ್‌ನಲ್ಲಿ ದೊರೆಯದ ಬಲ
Last Updated 10 ಫೆಬ್ರುವರಿ 2020, 19:45 IST
ನನಸಾಗದ ಘನತೆಯ ಬದುಕು
ADVERTISEMENT
ADVERTISEMENT
ADVERTISEMENT