ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Food Waste

ADVERTISEMENT

ಸಂಪಾದಕೀಯ | ಆಹಾರ ಪೋಲು ಸಮಸ್ಯೆ ಗಂಭೀರ: ನಿವಾರಣೆಗೆ ಬೇಕು ಸಮನ್ವಯದ ಯತ್ನ

ಬೆಳೆಯು ಕೃಷಿ ಜಮೀನಿನಿಂದ ಮನೆಗಳಿಗೆ ತಲುಪುವವರೆಗಿನ ಪ್ರತಿ ಹಂತದ ಮೇಲೂ ನಿಗಾ ಇರಿಸಬೇಕು. ಆಹಾರ ಪೋಲು ತಡೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು
Last Updated 2 ಏಪ್ರಿಲ್ 2024, 0:16 IST
ಸಂಪಾದಕೀಯ | ಆಹಾರ ಪೋಲು ಸಮಸ್ಯೆ ಗಂಭೀರ: ನಿವಾರಣೆಗೆ ಬೇಕು ಸಮನ್ವಯದ ಯತ್ನ

ವಾಚಕರ ವಾಣಿ: ಆಹಾರ ಪೋಲು ತಡೆ ಎಲ್ಲರ ಹೊಣೆ

2019ರಲ್ಲಿ ವಿಶ್ವದಲ್ಲಿ ಸುಮಾರು 93.1 ಕೋಟಿ ಟನ್‌ಗಳಷ್ಟು ಆಹಾರ ಪೋಲಾಗಿದೆ ಎಂಬ ಸುದ್ದಿ (ಪ್ರ.ವಾ., ಮಾರ್ಚ್‌ 5) ಓದಿ, ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎಂದು ಕಳವಳವಾಯಿತು. ಆಹಾರವನ್ನು ಹಸಿವಿಗಾಗಿ ಸೇವಿಸುವುದರ ವಿನಾ ಬೇರೆ ಯಾವುದೇ ರೂಪದಲ್ಲಿ ವ್ಯರ್ಥವಾಗದಂತೆ ಜಾಗ್ರತೆ ವಹಿಸುವುದು ಪ್ರತೀ ನಾಗರಿಕನ ಕರ್ತವ್ಯ.
Last Updated 19 ಮಾರ್ಚ್ 2021, 19:31 IST
fallback

ಸಂಪಾದಕೀಯ Podcast: ಆಹಾರದ ಪೋಲು ತಡೆಯಲು ಎಲ್ಲರೂ ಕೈ ಜೋಡಿಸೋಣ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 17 ಮಾರ್ಚ್ 2021, 5:53 IST
ಸಂಪಾದಕೀಯ Podcast: ಆಹಾರದ ಪೋಲು ತಡೆಯಲು ಎಲ್ಲರೂ ಕೈ ಜೋಡಿಸೋಣ

ಸಂಪಾದಕೀಯ: ಆಹಾರದ ಪೋಲು ತಡೆಯಲು ಎಲ್ಲರೂ ಕೈ ಜೋಡಿಸೋಣ

ಅಮೂಲ್ಯವಾದ ಆಹಾರವನ್ನು ಯಾವುದೇ ರೀತಿಯಲ್ಲಿ ಪೋಲು ಮಾಡದಂತೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಇದು ಮನೆಯಿಂದಲೇ ಮೊದಲಾಗಬೇಕು
Last Updated 16 ಮಾರ್ಚ್ 2021, 19:31 IST
ಸಂಪಾದಕೀಯ: ಆಹಾರದ ಪೋಲು ತಡೆಯಲು ಎಲ್ಲರೂ ಕೈ ಜೋಡಿಸೋಣ

ಆಳ-ಅಗಲ: ಆಹಾರ ಪೋಲು ಹಸಿವು ನಿರ್ಮೂಲನೆಗೆ ಸವಾಲು

ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಸಿವಿನಿಂದ ದಿನಿತ್ಯವೆಂಬಂತೆ ಜನರು ಸಾಯುತ್ತಿದ್ದಾರೆ ಎಂಬುದು ಒಂದು ವಾಸ್ತವವಾದರೆ, ಜಗತ್ತಿನಾದ್ಯಂತ ಪ್ರತಿದಿನವೂ ಲಕ್ಷಾಂತರ ಟನ್‌ಗಳಷ್ಟು ಆಹಾರ ಪೋಲಾಗುತ್ತಿದೆ ಎಂಬುದು ಇನ್ನೊಂದು ಕಟು ವಾಸ್ತವವಾಗಿದೆ.
Last Updated 9 ಮಾರ್ಚ್ 2021, 19:53 IST
ಆಳ-ಅಗಲ: ಆಹಾರ ಪೋಲು ಹಸಿವು ನಿರ್ಮೂಲನೆಗೆ ಸವಾಲು

ಕಾರವಾರ: ಹಾಳಾದ ಆಹಾರ ಪದಾರ್ಥ ವಿಲೇವಾರಿಗೆ ಆಗ್ರಹ

ಕಾರವಾರದ ಜಿಲ್ಲಾ ಅಂಕಿತ ಅಧಿಕಾರಿಗಳ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿರುವ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಬೇಕು ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಒತ್ತಾಯಿಸಿದ್ದಾರೆ.
Last Updated 7 ನವೆಂಬರ್ 2020, 12:54 IST
ಕಾರವಾರ: ಹಾಳಾದ ಆಹಾರ ಪದಾರ್ಥ ವಿಲೇವಾರಿಗೆ ಆಗ್ರಹ

ಸಂಗತ: ಫಲವೆಂಬುದು ಪೂಜೆಗಲ್ಲ, ಪೂಜಿಸಲು!

ಆಹಾರದ ಪೋಲನ್ನು ಯಾವುದೇ ಸಂಸ್ಕೃತಿ ಪುರಸ್ಕರಿಸುವುದಿಲ್ಲ
Last Updated 23 ಅಕ್ಟೋಬರ್ 2020, 19:30 IST
ಸಂಗತ: ಫಲವೆಂಬುದು ಪೂಜೆಗಲ್ಲ, ಪೂಜಿಸಲು!
ADVERTISEMENT

ಚೀನಾದಿಂದ ‘ಕ್ಲೀನ್ ಯುವರ್ ಪ್ಲೇಟ್’ ಅಭಿಯಾನ

ಆಹಾರ ಬಿಕ್ಕಟ್ಟು ತಡೆಯಲು ಅಭಿಯಾನ ರೂಪಿಸಿದ ಚೀನಾ
Last Updated 13 ಆಗಸ್ಟ್ 2020, 14:34 IST
ಚೀನಾದಿಂದ ‘ಕ್ಲೀನ್ ಯುವರ್ ಪ್ಲೇಟ್’ ಅಭಿಯಾನ

ಪೈಪ್‌ ಕಾಂಪೋಸ್ಟ್‌

ತ್ಯಾಜ್ಯ ವಿಲೇವಾರಿಗೆ ರಹದಾರಿ
Last Updated 24 ಜೂನ್ 2019, 19:30 IST
ಪೈಪ್‌ ಕಾಂಪೋಸ್ಟ್‌
ADVERTISEMENT
ADVERTISEMENT
ADVERTISEMENT