ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Foreign investment

ADVERTISEMENT

ಷೇರುಪೇಟೆಯಲ್ಲಿ ಬಿಗಿಗೊಳ್ಳುತ್ತಿದೆ ದೇಶಿ ಹೂಡಿಕೆದಾರರ ಹಿಡಿತ

ಈಚಿನ ದಿನಗಳಲ್ಲಿ ದೇಶದ ಷೇರುಪೇಟೆಗಳಲ್ಲಿ ದೇಶಿ ಹೂಡಿಕೆದಾರರ ಪ್ರಭಾವ ಹೆಚ್ಚಾಗುತ್ತಿದೆ. ವಿದೇಶಿ ಬಂಡವಾಳ ಹೊರಹರಿವಿನಿಂದ ಭಾರತದ ಷೇರುಪೇಟೆಗಳ ಮೇಲೆ ಆಗುವ ನಕಾರಾತ್ಮಕ ಪರಿಣಾಮವನ್ನು ತಗ್ಗಿಸುವಲ್ಲಿ ದೇಶಿ ಹೂಡಿಕೆದಾರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
Last Updated 22 ನವೆಂಬರ್ 2023, 12:55 IST
ಷೇರುಪೇಟೆಯಲ್ಲಿ ಬಿಗಿಗೊಳ್ಳುತ್ತಿದೆ ದೇಶಿ ಹೂಡಿಕೆದಾರರ ಹಿಡಿತ

ವಿದೇಶಗಳಿಂದ ಬಂಡವಾಳ ಸಂಗ್ರಹಕ್ಕೆ ಅವಕಾಶ: ಸಚಿವೆ ನಿರ್ಮಲಾ ಸೀತಾರಾಮನ್

ಭಾರತದ ಕಂಪನಿಗಳು ವಿದೇಶಿ ಷೇರುಪೇಟೆಗಳಲ್ಲಿ ಇನ್ನು ಮುಂದೆ ನೇರವಾಗಿ ನೋಂದಾಯಿತ ಆಗಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 28 ಜುಲೈ 2023, 16:06 IST
ವಿದೇಶಗಳಿಂದ ಬಂಡವಾಳ ಸಂಗ್ರಹಕ್ಕೆ ಅವಕಾಶ: ಸಚಿವೆ ನಿರ್ಮಲಾ ಸೀತಾರಾಮನ್

ಭಾರತದ ಬಗ್ಗೆ ವಿದೇಶಿ ಹೂಡಿಕೆದಾರರಲ್ಲಿ ಆಶಾವಾದ - ಯುಬಿಎಸ್ ಸೆಕ್ಯುರಿಟೀಸ್‌ ವರದಿ

ಅಮೆರಿಕ ಹಾಗೂ ಯುರೋಪಿನ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ವಿಚಾರವಾಗಿ ಆಶಾವಾದ ಹೊಂದಿದ್ದಾರೆ ಎಂದು ಸ್ವಿಜರ್ಲೆಂಡ್‌ನ ಬ್ರೋಕರೇಜ್ ಸಂಸ್ಥೆ ಯುಬಿಎಸ್ ಸೆಕ್ಯುರಿಟೀಸ್‌ ವರದಿ ಹೇಳಿದೆ.
Last Updated 15 ಜೂನ್ 2023, 15:58 IST
fallback

ಷೇರುಗಳಲ್ಲಿ ಎಫ್‌ಪಿಐ ಹೂಡಿಕೆ ಶೇ 11ರಷ್ಟು ಇಳಿಕೆ

ಭಾರತದ ಷೇರುಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ) ಪ್ರಮಾಣವು 2023ರ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 11ರಷ್ಟು ಇಳಿಕೆ ಆಗಿ ₹44.65 ಲಕ್ಷ ಕೋಟಿಗೆ ತಲುಪಿದೆ ಎಂದು ಮಾರ್ನಿಂಗ್‌ಸ್ಟಾರ್‌ ವರದಿ ಹೇಳಿದೆ.
Last Updated 17 ಮೇ 2023, 15:37 IST
ಷೇರುಗಳಲ್ಲಿ ಎಫ್‌ಪಿಐ ಹೂಡಿಕೆ ಶೇ 11ರಷ್ಟು ಇಳಿಕೆ

ಡಿಸೆಂಬರ್‌ 1 ರಿಂದ 23ರವರೆಗೆ ಷೇರುಪೇಟೆಯಲ್ಲಿ ₹11,557 ಕೋಟಿ ವಿದೇಶಿ ಹೂಡಿಕೆ

ವಿದೇಶಿ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಗಳಲ್ಲಿ ಡಿಸೆಂಬರ್‌ 1 ರಿಂದ 23ರವರೆಗೆ ನಡೆದ ವಹಿವಾಟಿನಲ್ಲಿ ₹11,557 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
Last Updated 25 ಡಿಸೆಂಬರ್ 2022, 11:17 IST
ಡಿಸೆಂಬರ್‌ 1 ರಿಂದ 23ರವರೆಗೆ ಷೇರುಪೇಟೆಯಲ್ಲಿ ₹11,557 ಕೋಟಿ ವಿದೇಶಿ ಹೂಡಿಕೆ

ನ.1ರಿಂದ 25ರವರೆಗೆ ₹31,630 ಕೋಟಿ ಹೂಡಿಕೆ ಮಾಡಿದ ವಿದೇಶಿ ಬಂಡವಾಳ ಹೂಡಿಕೆದಾರರು

ನವದೆಹಲಿ (ಪಿಟಿಐ): ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ನವೆಂಬರ್ 1ರಿಂದ 25ರವರೆಗೆ ದೇಶದ ಬಂಡವಾಳ ಮಾರುಕಟ್ಟೆಗಳ ಮೂಲಕ ₹ 31,630 ಕೋಟಿ ಹೂಡಿಕೆ ಮಾಡಿದ್ದಾರೆ. ಬಡ್ಡಿ ದರವನ್ನು ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿ ಮಾಡುವ ಪ್ರಕ್ರಿಯೆಗೆ ತಡೆ ಬೀಳುವ ನಿರೀಕ್ಷೆ ಮತ್ತು ಆರ್ಥಿಕ ಚಟುವಟಿಕೆಗಳ ಕುರಿತು ಸಕಾರಾತ್ಮಕ ಭಾವನೆಯಿಂದಾಗಿ ಇಷ್ಟು ಮೊತ್ತ ಹೂಡಿಕೆ ಮಾಡಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 27 ನವೆಂಬರ್ 2022, 18:08 IST
ನ.1ರಿಂದ 25ರವರೆಗೆ ₹31,630 ಕೋಟಿ ಹೂಡಿಕೆ ಮಾಡಿದ ವಿದೇಶಿ ಬಂಡವಾಳ ಹೂಡಿಕೆದಾರರು

₹18,979 ಕೋಟಿ ಮೌಲ್ಯದ ಷೇರು ಖರೀದಿಸಿದ ವಿದೇಶಿ ಹೂಡಿಕೆದಾರರು

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಯಲ್ಲಿ ನವೆಂಬರ್ 1 ರಿಂದ 11ರವರೆಗಿನ ಅವಧಿಯಲ್ಲಿ ₹ 18,979 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 13 ನವೆಂಬರ್ 2022, 10:39 IST
₹18,979 ಕೋಟಿ ಮೌಲ್ಯದ ಷೇರು ಖರೀದಿಸಿದ ವಿದೇಶಿ ಹೂಡಿಕೆದಾರರು
ADVERTISEMENT

ವಿದೇಶಿ ನೇರ ಬಂಡವಾಳ ಹೂಡಿಕೆ: ಟಾಪ್–10 ದೇಶಗಳ ಸಾಲಿನಲ್ಲಿ ಭಾರತ

2021ರಲ್ಲಿ ಭಾರತಕ್ಕೆ ಹರಿದುಬಂದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮೊತ್ತವು ಕಡಿಮೆ ಆಗಿದ್ದರೂ, ಭಾರತವು ಜಾಗತಿಕ ಮಟ್ಟದಲ್ಲಿ ಎಫ್‌ಡಿಐ ಆಕರ್ಷಿಸಿದ ಮೊದಲ ಹತ್ತು ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
Last Updated 9 ಜೂನ್ 2022, 19:32 IST
ವಿದೇಶಿ ನೇರ ಬಂಡವಾಳ ಹೂಡಿಕೆ: ಟಾಪ್–10 ದೇಶಗಳ ಸಾಲಿನಲ್ಲಿ ಭಾರತ

ಓಮೈಕ್ರಾನ್ ಆತಂಕ: ₹ 17,696 ಕೋಟಿ ಹಿಂದಕ್ಕೆ ಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಡಿಸೆಂಬರ್ 1 ರಿಂದ 17ರವರೆಗಿನ ಅವಧಿಯಲ್ಲಿ ಭಾರತದ ಬಂಡವಾಳ ಮಾರುಕಟ್ಟೆಯಿಂದ ₹ 17,696 ಕೋಟಿ ಹಿಂದಕ್ಕೆ ಪಡೆದಿದ್ದಾರೆ.
Last Updated 19 ಡಿಸೆಂಬರ್ 2021, 12:55 IST
ಓಮೈಕ್ರಾನ್ ಆತಂಕ: ₹ 17,696 ಕೋಟಿ ಹಿಂದಕ್ಕೆ ಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಣೆ: ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ

ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ಭಾರತವು ಹೆಚ್ಚಿನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಕರ್ಷಿಸುವುದನ್ನು ಮುಂದುವರಿಸಲಿದೆ ಎಂಬ ವಿಶ್ವಾಸವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ವ್ಯಕ್ತಪಡಿಸಿದ್ದಾರೆ.
Last Updated 24 ಜುಲೈ 2021, 12:43 IST
ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಣೆ: ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ
ADVERTISEMENT
ADVERTISEMENT
ADVERTISEMENT