ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Forest Dwellers

ADVERTISEMENT

ಒಳನೋಟ | ಅರಣ್ಯೀಕರಣ ಪ್ರಚಾರಕ್ಕೆ ಮಾತ್ರ?

ಬಯಲು ಪ್ರದೇಶದಲ್ಲಿ ನೆಡಲು, ನಾಗರಿಕರಿಗೆ ವಿತರಿಸಲು ತೆಗೆದುಕೊಂಡು ಹೋಗಿದ್ದ ನೂರಾರು ಸಸಿಗಳು ರಸ್ತೆಯ ಅಕ್ಕಪಕ್ಕ ಅನಾಥವಾಗಿ ಬಿದ್ದಿದ್ದವು. ಇದನ್ನು ನೋಡಿ ಸ್ಥಳೀಯರು ಆಕ್ಷೇಪಿಸಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅಲ್ಲಿಗೆ ದೌಡಾಯಿಸಿ ಬಂದರು
Last Updated 24 ಆಗಸ್ಟ್ 2024, 23:30 IST
ಒಳನೋಟ | ಅರಣ್ಯೀಕರಣ ಪ್ರಚಾರಕ್ಕೆ ಮಾತ್ರ?

ಬಂಡೀಪುರ | ಗಿರಿಜನರ ಅಭಿವೃದ್ಧಿಗೆ ₹1.25 ಕೋಟಿ

ಹಾಡಿ ಜನರ ಅಭಿವೃದ್ಧಿಗಾಗಿ ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯಡಿ ₹1.25 ಕೋಟಿ ಕಾಯ್ದಿರಿಸಲಾಗಿದೆ ಎಂದು ಬಂಡೀಪುರ  ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ ಕುಮಾರ್ ತಿಳಿಸಿದರು.
Last Updated 16 ಜನವರಿ 2024, 4:18 IST
ಬಂಡೀಪುರ | ಗಿರಿಜನರ ಅಭಿವೃದ್ಧಿಗೆ ₹1.25 ಕೋಟಿ

ನುಡಿಚಿತ್ರ: ಮಲೆಮಕ್ಕಳ ಹಾಡು–ಪಾಡು

ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರಿನಲ್ಲಿ ಅರಣ್ಯವಾಸಿಗಳು ಬದುಕು ಕಟ್ಟಿಕೊಳ್ಳುತ್ತಿರುವ ಬಗೆಯಲ್ಲಿ ಮಾನವೀಯ ಸೆಲೆಗಳು ಇಣುಕುತ್ತವೆ. ಅಂತಹ ಬಿಡಿಬಿಡಿ ಕಥನಗಳ ನುಡಿಚಿತ್ರವಿದು.
Last Updated 2 ಡಿಸೆಂಬರ್ 2023, 23:30 IST
ನುಡಿಚಿತ್ರ: ಮಲೆಮಕ್ಕಳ ಹಾಡು–ಪಾಡು

ಅರಣ್ಯವಾಸಿಗಳ ಸಮಸ್ಯೆ: ಸದನದಲ್ಲಿ ಚರ್ಚೆಗೆ ಆಗ್ರಹ

ಅರಣ್ಯವಾಸಿಗಳ ಸಮಸ್ಯೆ ಹಾಗೂ ಕಸ್ತೂರಿರಂಗನ್‌ ವರದಿ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದಲ್ಲಿ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದರು.
Last Updated 10 ನವೆಂಬರ್ 2023, 14:44 IST
ಅರಣ್ಯವಾಸಿಗಳ ಸಮಸ್ಯೆ: ಸದನದಲ್ಲಿ ಚರ್ಚೆಗೆ ಆಗ್ರಹ

ಆದೇಶ ಮಾರ್ಪಾಡು ಕೋರಿ ಅರ್ಜಿ

ಅರಣ್ಯವಾಸಿಗಳ ಪರ ‘ಸುಪ್ರೀಂ’ಗೆ ಕೇಂದ್ರದ ಮೇಲ್ಮನವಿ
Last Updated 27 ಫೆಬ್ರುವರಿ 2019, 20:00 IST
ಆದೇಶ ಮಾರ್ಪಾಡು ಕೋರಿ ಅರ್ಜಿ
ADVERTISEMENT
ADVERTISEMENT
ADVERTISEMENT
ADVERTISEMENT