ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Forestdepartment

ADVERTISEMENT

ಉತ್ತರ ಕನ್ನಡ | ಹೆಚ್ಚಿದ ಚಿರತೆ ದಾಳಿ; ಬೋನು ಇರಿಸಿದ ಅರಣ್ಯ ಇಲಾಖೆ

ಕಳೆದ ಒಂದು ತಿಂಗಳಿಂದ ಕುಮಟಾ ತಾಲ್ಲೂಕಿನ ವಿವಿಧೆಡೆ ರಾತ್ರಿ ಹೊತ್ತು ತೆರೆದ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ದನ, ಕರುಗಳನ್ನು ಕೊಂದು ಹಾಕಿದೆ. ತಾಲ್ಲೂಕಿನ ಕೊನಳ್ಳಿ, ಕೂಜಳ್ಳಿ, ಕಲ್ಲಬ್ಬೆ, ಊರಕೇರಿ, ಉಚಂಗಿ, ಧಾರೇಶ್ವರದಲ್ಲಿ ಚಿರತೆ ದಾಳಿ ಪ್ರಕರಣಗಳು ಹಚ್ಚಾಗಿವೆ.
Last Updated 24 ಏಪ್ರಿಲ್ 2023, 3:08 IST
ಉತ್ತರ ಕನ್ನಡ | ಹೆಚ್ಚಿದ ಚಿರತೆ ದಾಳಿ; ಬೋನು ಇರಿಸಿದ ಅರಣ್ಯ ಇಲಾಖೆ

ಅರಣ್ಯ ತಪಾಸಣಾ ಠಾಣೆ ಸುಡಲು ಯತ್ನ

ಕಳಸ ಸಮೀಪದ ಸಂಸೆಯ ಬಸರೀಕಲ್ಲು ಪ್ರದೇಶದ ಅರಣ್ಯ ತಪಾಸಣಾ ಠಾಣೆಯನ್ನು ಭಾನುವಾರ ನಸುಕಿನ ವೇಳೆ ಪೆಟ್ರೋಲ್ ಬಳಸಿ ಸುಡುವ ಯತ್ನ ನಡೆದಿದೆ.
Last Updated 17 ಫೆಬ್ರುವರಿ 2019, 20:24 IST
ಅರಣ್ಯ ತಪಾಸಣಾ ಠಾಣೆ ಸುಡಲು ಯತ್ನ

ಅರಣ್ಯ ಇಲಾಖೆ ಬಡ್ತಿಯೇ ನಕಲಿ: ನೇರ ನೇಮಕವಾದ 300 ಮಂದಿಗೆ ಹುದ್ದೆಗಳೇ ಇಲ್ಲ

ಅರಣ್ಯ ಇಲಾಖೆಯಲ್ಲಿ ನಕಲಿ ಹುದ್ದೆಗಳನ್ನು ಸೃಷ್ಟಿಸಿ 1,163 ಮಂದಿಗೆ ಅರಣ್ಯ ರಕ್ಷಕ ಹುದ್ದೆಯಿಂದ ಉಪ ವಲಯ ಅರಣ್ಯಾಧಿಕಾರಿ (ಫಾರೆಸ್ಟರ್‌) ಹುದ್ದೆಗೆ ಬಡ್ತಿ ನೀಡಿರುವ ಪ್ರಕರಣ ಬಯಲಾಗಿದೆ.
Last Updated 17 ಫೆಬ್ರುವರಿ 2019, 20:13 IST
ಅರಣ್ಯ ಇಲಾಖೆ ಬಡ್ತಿಯೇ ನಕಲಿ: ನೇರ ನೇಮಕವಾದ 300 ಮಂದಿಗೆ ಹುದ್ದೆಗಳೇ ಇಲ್ಲ

ಶಿಶಿಲ– ಬೈರಾಪುರ ರಸ್ತೆ ಯೋಜನೆ: 20 ಲಕ್ಷ ಮರಗಳಿಗೆ ಕೊಡಲಿ?

ಅರಣ್ಯ ಇಲಾಖೆ ಒಪ್ಪಿಗೆ ಕೇಳಿದ ಎನ್‌ಎಚ್‌ಎಐ
Last Updated 16 ಜನವರಿ 2019, 20:20 IST
ಶಿಶಿಲ– ಬೈರಾಪುರ ರಸ್ತೆ ಯೋಜನೆ: 20 ಲಕ್ಷ ಮರಗಳಿಗೆ ಕೊಡಲಿ?

ಅರಣ್ಯ ಇಲಾಖೆಯಿಂದ ಭೂ ಒತ್ತುವರಿ ಆರೋಪ

ಚನ್ನರಾಯಪಟ್ಟಣ ಹೋಬಳಿ ಬೆಟ್ಟಕೋಟೆಯ ಬಳಿ ಸರ್ವೆ ನಂಬರ್ 1ರ ಪಕ್ಕದಲ್ಲಿನ 35ನೇ ಸರ್ವೇ ನಂಬರ್‌ನೊಂದಿಗೆ ರೈತರ ಭೂಮಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕರೀಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 10 ಸೆಪ್ಟೆಂಬರ್ 2018, 19:27 IST
ಅರಣ್ಯ ಇಲಾಖೆಯಿಂದ ಭೂ ಒತ್ತುವರಿ ಆರೋಪ

ಉತ್ತರಕನ್ನಡ: ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ದೂರು ಹಿನ್ನೆಲೆ
Last Updated 20 ಜುಲೈ 2018, 6:33 IST
ಉತ್ತರಕನ್ನಡ: ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಅರಣ್ಯವಾಸಿಗಳ ಗೋಳಿನ ಕಥೆಯಲ್ಲಿ ಸಚಿವರು ಭಾಗಿ

ಸಂಪುಟ ಸಭೆಯಲ್ಲಿ ಗೋಳು ಚರ್ಚಿಸಿ ಎಂದ ಸಿ.ಎಂ.ಇಬ್ರಾಹಿಂ
Last Updated 11 ಜುಲೈ 2018, 17:38 IST
ಅರಣ್ಯವಾಸಿಗಳ ಗೋಳಿನ ಕಥೆಯಲ್ಲಿ ಸಚಿವರು ಭಾಗಿ
ADVERTISEMENT

‘ಅರಣ್ಯ ಇಲಾಖೆ ವ್ಯಾಪ್ತಿಗೆ ಎಲ್ಲ ಕೆರೆ’

ಅರಣ್ಯ ಸಚಿವ ಆರ್. ಶಂಕರ್
Last Updated 27 ಜೂನ್ 2018, 20:09 IST
fallback

‘ಖಾಸಗಿ ಬೇಡ– ಸಮುದಾಯ ಅರಣ್ಯ ಲೇಸು’

ಸಂರಕ್ಷಿತ ಅರಣ್ಯಗಳ ಪಕ್ಕದಲ್ಲೇ ಖಾಸಗಿ ವನ್ಯಜೀವಿಧಾಮ ಸ್ಥಾಪನೆಗೆ ವಿರೋಧ
Last Updated 25 ಜೂನ್ 2018, 20:21 IST
‘ಖಾಸಗಿ ಬೇಡ– ಸಮುದಾಯ ಅರಣ್ಯ ಲೇಸು’
ADVERTISEMENT
ADVERTISEMENT
ADVERTISEMENT