ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fox

ADVERTISEMENT

ಜೇವರ್ಗಿ: 20 ರೈತರಿಗೆ ಕಚ್ಚಿದ ನರಿ

ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ, ಜೇರಟಗಿ, ಹರವಾಳ, ಮಂದೇವಾಲ, ಅರಳಗುಂಡಗಿಯಲ್ಲಿ ನರಿಯೊಂದು ಸುಮಾರು 20 ರೈತರ ಮೇಲೆ ದಾಳಿ ಗಾಯಗೊಳಿಸಿದೆ.
Last Updated 30 ಆಗಸ್ಟ್ 2024, 15:56 IST
ಜೇವರ್ಗಿ: 20 ರೈತರಿಗೆ ಕಚ್ಚಿದ ನರಿ

ಔರಾದ್: 50 ಅಡಿ ಆಳದ ಬಾವಿಗೆ ಬಿದ್ದ ನರಿ ರಕ್ಷಣೆ

ಔರಾತಾಲ್ಲೂಕಿನ ಪಾಶಾಪುರ ಗ್ರಾಮದಲ್ಲಿ 50 ಅಡಿ ಆಳದ ಬಾವಿಗೆ ಬಿದ್ದ ನರಿಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Last Updated 14 ಜೂನ್ 2024, 16:10 IST
ಔರಾದ್: 50 ಅಡಿ ಆಳದ ಬಾವಿಗೆ ಬಿದ್ದ ನರಿ ರಕ್ಷಣೆ

ಔರಾದ್: ಅಪರೂಪದ ಬೆಂಗಾಲ್ ಫಾಕ್ಸ್ ಪತ್ತೆ

ಔರಾದ್ ತಾಲ್ಲೂಕಿನ ಹೆಡಗಾಪುರ ಅರಣ್ಯ‌ ಪ್ರದೇಶದಲ್ಲಿ ಶುಕ್ರವಾರ ಅಪರೂಪದ ಬೆಂಗಾಲ್ ಫಾಕ್ಸ್ (ವಲ್ಪೆಸ್ ಬೆಂಗಾಲೆನ್ಸಿಸ್) ನರಿ‌ ಪತ್ತೆಯಾಗಿದೆ.
Last Updated 26 ಫೆಬ್ರುವರಿ 2022, 3:15 IST
ಔರಾದ್: ಅಪರೂಪದ ಬೆಂಗಾಲ್ ಫಾಕ್ಸ್ ಪತ್ತೆ

ಬೆಳಗಾವಿ: ನರಿ ಕಡಿತಕ್ಕೆ 22 ದನಗಳು ಸಾವು

ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹುಚ್ಚ ನರಿಯು ತೋಟದಲ್ಲಿರುವ ದನಗಳಿಗೆ ಕಚ್ಚಿದ್ದರಿಂದ 22ಕ್ಕೂ ಅಧಿಕ ದನಗಳು ಸಾವನಪ್ಪಿದ ಘಟನೆಯು ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ
Last Updated 5 ಜನವರಿ 2022, 3:27 IST
ಬೆಳಗಾವಿ: ನರಿ ಕಡಿತಕ್ಕೆ 22 ದನಗಳು ಸಾವು

ಸಿಎನ್‌ಎನ್‌ ವಿರುದ್ಧ ಕಶ್ ಪಟೇಲ್‌ ಮಾನನಷ್ಟ ಮೊಕದ್ದಮೆ ದಾಖಲು

ವಾಷಿಂಗ್ಟನ್‌: ಭಾರತ ಸಂಜಾತ ಅಮೆರಿಕದ ಉನ್ನತ ಅಧಿಕಾರಿ ಕಶ್‌ ಪಟೇಲ್‌(ಕಶ್ಯಪ್‌ ಪಟೇಲ್‌) ಅವರು ಸಿಎನ್‌ಎನ್‌ ಸುದ್ದಿ ಸಂಸ್ಥೆ ವಿರುದ್ಧ ವರ್ಜಿನಿಯಾ ನ್ಯಾಯಾಲಯದಲ್ಲಿ ಕಳೆದ ಶುಕ್ರವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅವರು ₹367 ಕೋಟಿ (50 ಮಿಲಿಯನ್‌ ಡಾಲರ್‌) ಪರಿಹಾರ ಕೋರಿದ್ದಾರೆ. ಸಿಎನ್‌ಎನ್‌ ಸುದ್ದಿ ಸಂಸ್ಥೆಯು ಸುಳ್ಳು ಮತ್ತು ಮಾನಹಾನಿಕರ ಸರಣಿ ಹೇಳಿಕೆಗಳನ್ನು ಪ್ರಕಟಿಸುವ ಮೂಲಕ ತನ್ನ ವ್ಯಕ್ತಿತ್ವಗೆ ಚ್ಯುತಿ ತರುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿ ಕಶ್‌ ಪಟೇಲ್‌ ಅವರು ಸಿಎನ್‌ಎನ್‌ ಮತ್ತು ಅದರ ಹಲವು ವರದಿಗಾರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
Last Updated 17 ಡಿಸೆಂಬರ್ 2020, 12:13 IST
ಸಿಎನ್‌ಎನ್‌ ವಿರುದ್ಧ ಕಶ್ ಪಟೇಲ್‌ ಮಾನನಷ್ಟ ಮೊಕದ್ದಮೆ ದಾಖಲು

ನರಿ ಮತ್ತು ಕೋತಿಯ ಸಂಯೋಗ

ಬ್ರಹ್ಮ ತನ್ನ ಕೈಚಳಕವನ್ನರಿಯಲು ಅಪೇಕ್ಷಿಸಿ ಎರಡು ಕೈಯಲ್ಲಿ ಎರಡು ಪ್ರಾಣಿಗಳನ್ನು ಹಿಡಿದು ಅವನ್ನೆರಡನ್ನೂ ಒಂದುಗೂಡಿಸಿದಾಗ ಅವನಿಗೇ ಬೆರಗಾಯ್ತು. ಯಾಕೆಂದರೆ ನರಿ ಮತ್ತು ವಾನರರನ್ನು ಒಂದುಗೂಡಿಸಿದಾಗ ಬಂದ ಪ್ರಾಣಿ ನರ, ಮನುಷ್ಯ!
Last Updated 4 ಅಕ್ಟೋಬರ್ 2019, 20:00 IST
ನರಿ ಮತ್ತು ಕೋತಿಯ ಸಂಯೋಗ

ಆವಾಸಸ್ಥಾನಗಳಿಗೆ ಧಕ್ಕೆ, ಎಗ್ಗಿಲ್ಲದೆ ಬೇಟೆ: ಅಳಿವಿನ ಅಂಚಿಗೆ ಗುಳ್ಳೇನರಿ ಸಂತತಿ

ಒಂದು ಕಾಲದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಯಥೇಚ್ಛ ಸಂಖ್ಯೆಯಲ್ಲಿದ್ದ ಗುಳ್ಳೇನರಿಗಳ ಸಂತತಿ ಇದು ಅಳಿವಿನ ಅಂಚಿಗೆ ಬಂದು ನಿಂತಿದೆ.
Last Updated 3 ಮೇ 2019, 19:45 IST
ಆವಾಸಸ್ಥಾನಗಳಿಗೆ ಧಕ್ಕೆ, ಎಗ್ಗಿಲ್ಲದೆ ಬೇಟೆ: ಅಳಿವಿನ ಅಂಚಿಗೆ ಗುಳ್ಳೇನರಿ ಸಂತತಿ
ADVERTISEMENT

ನೀಲಿ ನರಿ

ನರಿಯು ಒಂದುಬೇಟೆಯರಸಿ ಕಾಡಲಲೆಯಿತು ಬೇಟೆ ಸಿಗದೆ ಒಂದು ಊರ ದಾರಿ ಹಿಡಿಯಿತು
Last Updated 13 ಏಪ್ರಿಲ್ 2019, 20:00 IST
ನೀಲಿ ನರಿ

ಅಮೆರಿಕದಲ್ಲಿ ಗಾಲ್ಫ್‌ ಬಾಲ್‌ ಕದ್ದು ಓಡಿದ ನರಿ

ಇಲ್ಲಿನ ಸ್ಪ್ರಿಂಗ್‌ಫಿಲ್ಡ್ ಗಾಲ್ಫ್‌ ಕೋರ್ಟ್‌ಗೆ ಗಾಲ್ಫ್‌ ಪಂದ್ಯ ವೀಕ್ಷಿಸಲು ಬಂದಿದ್ದ ಎರಡು ನರಿಗಳ ಪೈಕಿ ಒಂದು ಗಾಲ್ಪ್‌ ಬಾಲ್‌ ಅನ್ನು ’ಕದ್ದು’ ಪರಾರಿಯಾಗಿರುವ ಘಟನೆ ನಡೆದಿದೆ. ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿಲ್ಲ!
Last Updated 24 ಆಗಸ್ಟ್ 2018, 9:48 IST
ಅಮೆರಿಕದಲ್ಲಿ ಗಾಲ್ಫ್‌ ಬಾಲ್‌ ಕದ್ದು ಓಡಿದ ನರಿ
ADVERTISEMENT
ADVERTISEMENT
ADVERTISEMENT