ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Fraud

ADVERTISEMENT

ಲಂಚ, ವಂಚನೆ ಪ್ರಕರಣ ಸುಳ್ಳು; ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ: ಅದಾನಿ ಸಮೂಹ

ಗೌತಮ್ ಅದಾನಿ ಸೇರಿದಂತೆ ತನ್ನ ನಿರ್ದೇಶಕರ ವಿರುದ್ಧ ಅಮೆರಿಕ ನ್ಯಾಯ ಮತ್ತು ಭದ್ರತೆ ಹಾಗೂ ವಿನಿಮಯ ಆಯೋಗವು ಹೊರಿಸಿರುವ ವಂಚನೆ ಹಾಗೂ ಲಂಚ ಆರೋಪ ಸುಳ್ಳು ಎಂದು ‘ಅದಾನಿ ಗ್ರೀನ್’ ಹೇಳಿದೆ.
Last Updated 21 ನವೆಂಬರ್ 2024, 9:50 IST
ಲಂಚ, ವಂಚನೆ ಪ್ರಕರಣ ಸುಳ್ಳು; ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ: ಅದಾನಿ ಸಮೂಹ

ತುಮಕೂರು: ಉದ್ಯಮಿಗೆ ₹6 ಲಕ್ಷ ವಂಚಿಸಿದ ‘ಅನುಷ್ಕಾ’

ಆನ್‌ಲೈನ್‌ನಲ್ಲಿ ಚಿನ್ನ ಖರೀದಿ, ಮಾರಾಟದ ಟಾಸ್ಕ್‌ ಪೂರ್ಣಗೊಳಿಸಿ ಹೆಚ್ಚಿನ ಹಣ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಪಾವಗಡ ತಾಲ್ಲೂಕಿನ ಕಡಪಲಕೆರೆಯ ಉದ್ಯಮಿ ಕೆ.ಎಲ್‌.ಮಂಜುಶ ಎಂಬುವರು ₹6.10 ಲಕ್ಷ ಕಳೆದುಕೊಂಡಿದ್ದಾರೆ.
Last Updated 19 ನವೆಂಬರ್ 2024, 4:52 IST
ತುಮಕೂರು: ಉದ್ಯಮಿಗೆ ₹6 ಲಕ್ಷ ವಂಚಿಸಿದ ‘ಅನುಷ್ಕಾ’

2.2 ಕೋಟಿ ಅನುಮಾನಾಸ್ಪದ ವಹಿವಾಟು ತಡೆಗಟ್ಟಿದ ಮೀಶೊ

ಇ–ಕಾಮರ್ಸ್‌ ವೇದಿಕೆ ಮೀಶೊ ಕಳೆದ ಒಂದು ವರ್ಷದಲ್ಲಿ 2.2 ಕೋಟಿ ಅನುಮಾನಾಸ್ಪದ ವಹಿವಾಟನ್ನು ತಡೆಗಟ್ಟಿದ್ದು, 12 ಪ್ರಕರಣಗಳನ್ನು ದಾಖಲಿಸಿದೆ ಎಂದು ಕಂಪನಿಯ ವಾರ್ಷಿಕ ವರದಿ ಸೋಮವಾರ ತಿಳಿಸಿದೆ.
Last Updated 18 ನವೆಂಬರ್ 2024, 16:21 IST
2.2 ಕೋಟಿ ಅನುಮಾನಾಸ್ಪದ ವಹಿವಾಟು ತಡೆಗಟ್ಟಿದ ಮೀಶೊ

ಮೈಸೂರು: ಆನ್‌ಲೈನ್‌ ಮೂಲಕ ₹9.27 ಲಕ್ಷ ವಂಚನೆ

ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯು ಆನಂದ ನಗರದ ನಿವಾಸಿ ಸುಮಾ ಯದ್ರಾಮಿ ಅವರಿಂದ ಆನ್‌ಲೈನ್‌ ಮೂಲಕ ₹9.27 ಲಕ್ಷ ಪಡೆದು ವಂಚಿಸಿದ್ದಾನೆ.
Last Updated 16 ನವೆಂಬರ್ 2024, 16:13 IST
fallback

ಬೆಂಗಳೂರು | ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆ ಬಳಸಿ ವಂಚನೆ: ನಾಲ್ವರ ಬಂಧನ

ವಿದ್ಯಾರ್ಥಿಗಳ ಸ್ನೇಹ ಸಂಪಾದಿಸುತ್ತಿದ್ದ ಆರೋಪಿಗಳು, ವಂಚನೆ ಹಣದಲ್ಲಿ ಕ್ರಿಪ್ಟೊ ಕರೆನ್ಸಿ ಖರೀದಿ
Last Updated 15 ನವೆಂಬರ್ 2024, 23:27 IST
ಬೆಂಗಳೂರು | ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆ ಬಳಸಿ ವಂಚನೆ: ನಾಲ್ವರ ಬಂಧನ

ರಿಯಾಯಿತಿ ದರದಲ್ಲಿ ಚಿನ್ನ ಖರೀದಿ; ವಂಚಕರ ಬಗ್ಗೆ ಎಚ್ಚರವಿರಿ: ಜೋಯಾಲುಕ್ಕಾಸ್‌

ಟೆಲಿ ಮಾರ್ಕೆಟಿಂಗ್‌ ಹೆಸರಿನಡಿ ಗ್ರಾಹಕರಿಗೆ ಕರೆ ಮಾಡಿ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸುವಂತೆ ಹಾಗೂ ಹಣ ಪಾವತಿ ಮಾಡುವಂತೆ ಕಂಪನಿಯಿಂದ ಗ್ರಾಹಕರಿಗೆ ದೂರವಾಣಿ ಕರೆ ಮಾಡುತ್ತಿಲ್ಲ ಎಂದು ಜೋಯಾಲುಕ್ಕಾಸ್‌ ಸ್ಪಷ್ಟನೆ ನೀಡಿದೆ.
Last Updated 15 ನವೆಂಬರ್ 2024, 13:59 IST
ರಿಯಾಯಿತಿ ದರದಲ್ಲಿ ಚಿನ್ನ ಖರೀದಿ; ವಂಚಕರ ಬಗ್ಗೆ ಎಚ್ಚರವಿರಿ: ಜೋಯಾಲುಕ್ಕಾಸ್‌

‘10 ತಿಂಗಳಲ್ಲಿ ₹18 ಕೋಟಿ ಸೈಬರ್‌ ವಂಚನೆ’

ಕಳೆದ 10 ತಿಂಗಳಲ್ಲಿ ಸೋಲಾಪುರದಲ್ಲಿ ಒಟ್ಟು 1,700 ವ್ಯಕ್ತಿಗಳು ಆನ್‌ಲೈನ್‌ ಮೂಲಕ ಸುಮಾರು ₹18 ಕೋಟಿ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ ಎಂದು ನಗರದ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ಶ್ರೀಶೈಲ ಗಜಾ ತಿಳಿಸಿದ್ದಾರೆ.
Last Updated 10 ನವೆಂಬರ್ 2024, 16:39 IST
fallback
ADVERTISEMENT

ಕೋಲಾರ | ಡಿಸಿಸಿ ಬ್ಯಾಂಕ್‌: ಹಣ ದುರುಪಯೋಗ, ಮೂವರು ವ್ಯವಸ್ಥಾಪಕರ ಅಮಾನತು

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ನಡೆದಿರುವ ಹಣ ದುರುಪಯೋಗ, ವಂಚನೆ ದೂರಿನ ಸಂಬಂಧ ಮೂವರು ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿದೆ.
Last Updated 6 ನವೆಂಬರ್ 2024, 1:10 IST
ಕೋಲಾರ | ಡಿಸಿಸಿ ಬ್ಯಾಂಕ್‌: ಹಣ ದುರುಪಯೋಗ,  ಮೂವರು ವ್ಯವಸ್ಥಾಪಕರ ಅಮಾನತು

ಕಲಬುರಗಿ: ಮಣಪ್ಪುರಂ ಫೈನಾನ್ಸ್‌ಗೆ ₹68.50 ಲಕ್ಷ ವಂಚನೆ

ಮಣಪ್ಪುರಂ ಫೈನಾನ್ಸ್‌ ಕಂಪನಿಯ ಮಣಪ್ಪುರಂ ಶಿಕ್ಷಕರ ಸಾಲ ಯೋಜನೆಯಡಿ ಶಾಲೆಗಳಿಗೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನು ಸಲ್ಲಿಸಿ ₹68.50 ಲಕ್ಷ ಸಾಲ ಪಡೆದು ವಂಚಿಸಿದ ಆರೋಪದಲ್ಲಿ 25 ಮಂದಿ ವಿರುದ್ಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 5 ನವೆಂಬರ್ 2024, 4:20 IST
ಕಲಬುರಗಿ: ಮಣಪ್ಪುರಂ ಫೈನಾನ್ಸ್‌ಗೆ ₹68.50 ಲಕ್ಷ ವಂಚನೆ

ಗೋಪಾಲ ಜೋಶಿ ಕೇಸ್: ಎಲ್ಲ ದಾಖಲೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು

ಗೋಪಾಲ ಜೋಷಿ ವಿರುದ್ಧದ ಪ್ರಕರಣ
Last Updated 25 ಅಕ್ಟೋಬರ್ 2024, 12:50 IST
ಗೋಪಾಲ ಜೋಶಿ ಕೇಸ್: ಎಲ್ಲ ದಾಖಲೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು
ADVERTISEMENT
ADVERTISEMENT
ADVERTISEMENT