ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Freedom of Media

ADVERTISEMENT

ಬಿಜೆಪಿ ಆಡಳಿತದಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಮಾಧ್ಯಮಗಳು: ಪಿಣರಾಯಿ ವಿಜಯನ್‌

ಬಿಜೆಪಿಯ ಆಡಳಿತಾವಧಿಯಲ್ಲಿ ಮಾಧ್ಯಮ ಸ್ವಾತಂತ್ರ್ಯ ಸಂಪೂರ್ಣವಾಗಿ ಕಣ್ಮರೆಯಾಗಿದ್ದು, ಸಂಘಪರಿವಾರದ ವಿರುದ್ಧ ವರದಿ ಮಾಡುವ ಧೈರ್ಯ ತೋರುವ ಪತ್ರಕರ್ತರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದಕ್ಕೆ ದೇಶ ಸಾಕ್ಷಿಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
Last Updated 8 ಏಪ್ರಿಲ್ 2024, 9:31 IST
ಬಿಜೆಪಿ ಆಡಳಿತದಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಮಾಧ್ಯಮಗಳು: ಪಿಣರಾಯಿ ವಿಜಯನ್‌

ವಾಹಿನಿಗಳಿಗೆ ಸರ್ಕಾರದ ಮಾರ್ಗಸೂಚಿ; ಸ್ವಾತಂತ್ರ್ಯ ಹತ್ತಿಕ್ಕುವ ಉದ್ದೇಶವೇ?

ರಾಷ್ಟ್ರೀಯ ಹಿತಾಸಕ್ತಿಯ ಹೆಸರಿನಲ್ಲಿ ಟಿ.ವಿ. ವಾಹಿನಿಗಳ ಮೇಲೆ ನಿಯಂತ್ರಣ ಹೇರುವ ಚಿಂತನೆ ಸರಿಯಲ್ಲ
Last Updated 16 ನವೆಂಬರ್ 2022, 19:16 IST
ವಾಹಿನಿಗಳಿಗೆ ಸರ್ಕಾರದ ಮಾರ್ಗಸೂಚಿ; ಸ್ವಾತಂತ್ರ್ಯ ಹತ್ತಿಕ್ಕುವ ಉದ್ದೇಶವೇ?

ಆಳ-ಅಗಲ | ಮಾಧ್ಯಮ ದಮನ: ಕಾನೂನು ಕಾಗದದ ಮೇಲಷ್ಟೇ

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸಂಸ್ಥೆಯ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ: ಭಾರತದ ರ‍್ಯಾಂಕ್‌ 150
Last Updated 5 ಮೇ 2022, 19:31 IST
ಆಳ-ಅಗಲ | ಮಾಧ್ಯಮ ದಮನ: ಕಾನೂನು ಕಾಗದದ ಮೇಲಷ್ಟೇ

ಮಾಧ್ಯಮ ಸ್ವಾತಂತ್ರ್ಯ: ಭಾರತಕ್ಕೆ ಕೊಟ್ಟ ರ‍್ಯಾಂಕ್ ಒಪ್ಪಲ್ಲ, ಅನುರಾಗ್‌ ಠಾಕೂರ್‌

ನವದೆಹಲಿ: ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ ಸಿಕ್ಕಿರುವ ರ‍್ಯಾಂಕ್ ಅನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಸಾರ ಖಾತೆ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.
Last Updated 22 ಡಿಸೆಂಬರ್ 2021, 4:14 IST
ಮಾಧ್ಯಮ ಸ್ವಾತಂತ್ರ್ಯ: ಭಾರತಕ್ಕೆ ಕೊಟ್ಟ ರ‍್ಯಾಂಕ್ ಒಪ್ಪಲ್ಲ, ಅನುರಾಗ್‌ ಠಾಕೂರ್‌

ವರದಿಗಾರಿಕೆ: ಸಮತೋಲನಕ್ಕೆ ‘ಸುಪ್ರೀಂ‘ ಸಲಹೆ

ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ವರದಿಗಾರಿಕೆ ನಡುವೆ ಸಮತೋಲನವಿರಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸಲಹೆ ಮಾಡಿದೆ.
Last Updated 11 ಸೆಪ್ಟೆಂಬರ್ 2018, 19:39 IST
ವರದಿಗಾರಿಕೆ: ಸಮತೋಲನಕ್ಕೆ ‘ಸುಪ್ರೀಂ‘ ಸಲಹೆ
ADVERTISEMENT
ADVERTISEMENT
ADVERTISEMENT
ADVERTISEMENT