ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Fruit

ADVERTISEMENT

ಹಬ್ಬ ಕಳೆದರೂ ಇಳಿಯದ ಹಣ್ಣು ಹಂಪಲುಗಳ ದರ

ಹಣ್ಣು ಹಂಪಲುಗಳ ದರ ವಿಪರೀತ ಏರಿಕೆ: ಗ್ರಾಹಕನ ಜೇಬಿಗೆ ಹೊರೆ
Last Updated 13 ಸೆಪ್ಟೆಂಬರ್ 2024, 5:49 IST
ಹಬ್ಬ ಕಳೆದರೂ ಇಳಿಯದ ಹಣ್ಣು ಹಂಪಲುಗಳ ದರ

ಅಂಜೂರ ಬೆಳೆದವರು ಅಂಜಬೇಕಿಲ್ಲ

ಮೆಣಸಿನಕಾಯಿ, ಭತ್ತ, ಜೋಳ ಬೆಳೆಯುತ್ತಿದ್ದ ಬಳ್ಳಾರಿಯಲ್ಲಿ ಈಗ್ಗೆ 50 ವರ್ಷಗಳ ಹಿಂದೆ, ಅಂಜೂರ ಬೆಳೆಯಲು ಹೊರಟಾಗ ಜನರೆಲ್ಲ ಅನುಮಾನ, ವ್ಯಂಗ್ಯದ ಕಣ್ಣುಗಳಿಂದ ನೋಡಿದ್ದರು
Last Updated 9 ಜೂನ್ 2024, 0:51 IST
ಅಂಜೂರ ಬೆಳೆದವರು ಅಂಜಬೇಕಿಲ್ಲ

ಕ್ಷೇಮ ಕುಶಲ: ಹೃದಯರೋಗಕ್ಕೆ ಮದ್ಧಾಗುವ ‘ಫಲ‘ಗಳು

ಆಯರ್ವೇದದ ಪ್ರಕಾರ ಹೃದಯದ ವ್ಯಾಖ್ಯೆ ಕೊಂಚ ವಿಭಿನ್ನ. ಭೌತಿಕ ಹೃದಯವು ನಿಮ್ಮ ಎಡಮುಷ್ಟಿ ಗಾತ್ರದ್ದು, ಸುಮಾರು ಆರುನೂರು ಗ್ರಾಮ್ ತೂಕದ್ದು ಎಂಬ ಆಧುನಿಕ ಅಭಿಪ್ರಾಯಕ್ಕಿಂತ ಕೊಂಚ ವಿಭಿನ್ನ. ‘ತ್ರಿಮರ್ಮ’ ಎಂದರೆ ಹೃದಯ ನಾಭಿ ಮತ್ತು ಬಸ್ತಿ. ಇವು ಮೂರೂ ಪರಸ್ಪರ ಗಹನ ಸಂಬಂಧದವು.
Last Updated 21 ಆಗಸ್ಟ್ 2023, 23:47 IST
ಕ್ಷೇಮ ಕುಶಲ: ಹೃದಯರೋಗಕ್ಕೆ ಮದ್ಧಾಗುವ ‘ಫಲ‘ಗಳು

ಚಾಮರಾಜನಗರ: ನೇರಳೆ ಹಣ್ಣಿನತ್ತ ಗ್ರಾಹಕರ ಆಕರ್ಷಣೆ

ಚಾಮರಾಜನಗರ ನಗರದ ಮಾರುಕಟ್ಟೆಗೆ ನೇರಳೆ ಹಣ್ಣು ಕಾಲಿಟ್ಟಿದೆ. ತಳ್ಳುಗಾಡಿಗಳಲ್ಲಿ ರಾಶಿ ಹಾಕಿರುವ ಹುಳಿ ಸಿಹಿ ಮಿಶ್ರಿತ ನೇರಳೆ ಹಣ್ಣು ಗ್ರಾಹಕರನ್ನು ಅದರಲ್ಲೂ ಯುವಜನರನ್ನು ಹೆಚ್ಚು ಆಕರ್ಷಿಸುತ್ತಿದೆ.
Last Updated 6 ಜೂನ್ 2023, 4:28 IST
 ಚಾಮರಾಜನಗರ: ನೇರಳೆ ಹಣ್ಣಿನತ್ತ ಗ್ರಾಹಕರ ಆಕರ್ಷಣೆ

ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಪಟ್ಟಣದಲ್ಲಿ ಬಿಸಿಲಿನ ಝಳ ಹೆಚ್ಚಿದಂತೆ ಕಲ್ಲಂಗಡಿ ಹಣ್ಣುಗಳ ಮಾರಾಟವೂ ಜೋರಾಗುತ್ತಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಲೆ ಕೂಡ ಗಗನಕ್ಕೇರುತ್ತಿದೆ
Last Updated 23 ಏಪ್ರಿಲ್ 2023, 4:14 IST
ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ನಿಷೇಧಿತ ಐಎಸ್‌ ನಂಟು: ಗಂಗಾವತಿಯ ಹಣ್ಣಿನ ವ್ಯಾಪಾರಿ ಶಿವಮೊಗ್ಗ ಪೊಲೀಸರ ವಶಕ್ಕೆ

ಗಂಗಾವತಿಯ ಮೈಬೂಬ್‌ ನಗರದ ನಿವಾಸಿ, ಬಾಳೆಹಣ್ಣಿನ ವ್ಯಾಪಾರಿ ಶಬ್ಬೀರ್‌ ಎಂಬಾತನನ್ನು ಶಿವಮೊಗ್ಗ ಪೊಲೀಸರು ಭಾನುವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
Last Updated 26 ಸೆಪ್ಟೆಂಬರ್ 2022, 8:35 IST
ನಿಷೇಧಿತ ಐಎಸ್‌ ನಂಟು: ಗಂಗಾವತಿಯ ಹಣ್ಣಿನ ವ್ಯಾಪಾರಿ ಶಿವಮೊಗ್ಗ ಪೊಲೀಸರ ವಶಕ್ಕೆ

ನಿವೃತ್ತ ಶಿಕ್ಷಕನ ಹಣ್ಣು‌ ಕೃಷಿ: ಎರಡು ಎಕರೆಯಲ್ಲಿ ತರಹೇವಾರಿ ಬೆಳೆ

ಎರಡು ಎಕರೆ ಜಮೀನಿನಲ್ಲಿ ತರಹೇವಾರಿ ಹಣ್ಣುಗಳನ್ನು ಬೆಳೆದು ಅದರ ಮೂಲಕ ಆದಾಯದ ದಾರಿಯನ್ನು ಕಂಡುಕೊಂಡಿದ್ದಾರೆ ಪಟ್ಟಣದ ನಿವೃತ್ತ ಶಿಕ್ಷಕ ಬಿ. ಮೊಹಮ್ಮದ್‌ ಶಫಿವುಲ್ಲಾ.
Last Updated 27 ಮೇ 2022, 20:15 IST
ನಿವೃತ್ತ ಶಿಕ್ಷಕನ ಹಣ್ಣು‌ ಕೃಷಿ: ಎರಡು ಎಕರೆಯಲ್ಲಿ ತರಹೇವಾರಿ ಬೆಳೆ
ADVERTISEMENT

ಶಿಲ್ಪಾ ಶೆಟ್ಟಿ ಮನೆಯ ಹಿತ್ತಲಿನಲ್ಲಿ ಸ್ಟಾರ್‌ ಫ್ರ್ಯೂಟ್‌; ನೋಡಿ ವಿಡಿಯೊ

ಆರೋಗ್ಯ ಪೂರ್ಣ ಮನಸ್ಸು ಮತ್ತು ದೇಹ ವೃದ್ಧಿಸಿಕೊಳ್ಳಲು ಯೋಗದ ಹಾದಿ ಹಾಗೂ ಸತ್ವಯುತ ಆಹಾರ ಪದ್ಧತಿ ಅನುಸರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ (46), ತಮ್ಮ ಮನೆಯ ಹಿತ್ತಲಲ್ಲಿ ಬೆಳೆದಿರುವ ಸ್ಟಾರ್‌ ಫ್ರ್ಯೂಟ್‌ಗಳನ್ನು ಸಂಗ್ರಹಿಸುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆಗೆ ಹಾಗೂ ಸೋಂಕಿಗೆ ಒಳಗಾದವರು ಗುಣಮುಖರಾಗಲು 'ವಿಟಮಿನ್‌ ಸಿ' ಸಹಾಯಕ ಎಂಬುದು ಪ್ರಚಲಿತದಲ್ಲಿದ್ದು, ಸ್ಟಾರ್‌ ಫ್ರ್ಯೂಟ್‌ಗಳಲ್ಲೂ 'ಸಿ ವಿಟಮಿನ್‌' ಹೇರಳವಾಗಿರುತ್ತದೆ.
Last Updated 30 ಜನವರಿ 2022, 9:38 IST
ಶಿಲ್ಪಾ ಶೆಟ್ಟಿ ಮನೆಯ ಹಿತ್ತಲಿನಲ್ಲಿ ಸ್ಟಾರ್‌ ಫ್ರ್ಯೂಟ್‌; ನೋಡಿ ವಿಡಿಯೊ

ಹಣ್ಣುಗಳ ಬೆಲೆ ಏರಿಕೆ, ತರಕಾರಿ ಇಳಿಕೆ, ಸೇಬು, ಕಿತ್ತಳೆ ಮೂಸಂಬಿಗೆ ಬೇಡಿಕೆ

ರೋಗ ನಿರೋಧಕ ಶಕ್ತಿ ಹೆಚ್ಚಳ
Last Updated 22 ಜನವರಿ 2022, 19:30 IST
ಹಣ್ಣುಗಳ ಬೆಲೆ ಏರಿಕೆ, ತರಕಾರಿ ಇಳಿಕೆ, ಸೇಬು, ಕಿತ್ತಳೆ ಮೂಸಂಬಿಗೆ ಬೇಡಿಕೆ

ಹುಣಸೂರು: ಗಜಗಾತ್ರದ ‘ತೈವಾನ್ ಸೀಬೆ’ ಬೆಳೆದ ಬೀಜಗನಹಳ್ಳಿಯ ರೈತ ನಾಗರಾಜ್‌

ಹುಣಸೂರು: ತೋಟಗಾರಿಕೆ ಬೇಸಾಯ ತಾಲ್ಲೂಕಿನ ಯುವ ರೈತರನ್ನು ಆಕರ್ಷಿಸುತ್ತಿದೆ. ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆದು ಯಶಸ್ಸು ಕಾಣುತ್ತಿ ದ್ದಾರೆ. ಬೀಜಗನಹಳ್ಳಿಯ ನಾಗರಾಜ್ ಅವರು ‘ತೈವಾನ್ ಪಿಂಕ್ ಸೀಬೆ’ (ಪೇರಲೆ) ಬೆಳೆದು ಯಶಸ್ಸು ಕಂಡಿದ್ದಾರೆ.
Last Updated 26 ಆಗಸ್ಟ್ 2021, 5:13 IST
ಹುಣಸೂರು: ಗಜಗಾತ್ರದ ‘ತೈವಾನ್ ಸೀಬೆ’ ಬೆಳೆದ ಬೀಜಗನಹಳ್ಳಿಯ ರೈತ ನಾಗರಾಜ್‌
ADVERTISEMENT
ADVERTISEMENT
ADVERTISEMENT