ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

fruits

ADVERTISEMENT

ರಸಾಸ್ವಾದ | ಒಣಹಣ್ಣುಗಳ ಕೋಸಂಬರಿ

ಸಾಮಾನ್ಯವಾಗಿ ಮಾಡುವ ಕೋಸಂಬರಿಗಿಂತ ವಿಭಿನ್ನವಾಗಿ ಒಣಹಣ್ಣುಗಳು ಮತ್ತು ಬೀಜಗಳಿಂದ ಮಾಡಿದ ಕೋಸಂಬರಿ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
Last Updated 16 ನವೆಂಬರ್ 2024, 0:01 IST
ರಸಾಸ್ವಾದ | ಒಣಹಣ್ಣುಗಳ ಕೋಸಂಬರಿ

ಬೀದರ್‌: ಮಾರುಕಟ್ಟೆ ಆಕ್ರಮಿಸಿಕೊಂಡ ನಿಸರ್ಗದ ಸಹಜ ಹಣ್ಣು ‘ಸೀತಾಫಲ’

ಈಗ ನಗರದ ಯಾವುದೇ ಮಾರುಕಟ್ಟೆಗೆ ಹೋದರೂ ಕಣ್ಣಿಗೆ ಮೊದಲು ರಾಚುವುದು ಸೀತಾಫಲ. ಅಷ್ಟರಮಟ್ಟಿಗೆ ಈ ಹಣ್ಣು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ.
Last Updated 23 ಅಕ್ಟೋಬರ್ 2024, 4:42 IST
ಬೀದರ್‌: ಮಾರುಕಟ್ಟೆ ಆಕ್ರಮಿಸಿಕೊಂಡ ನಿಸರ್ಗದ ಸಹಜ ಹಣ್ಣು ‘ಸೀತಾಫಲ’

ದೇವರಿಗೆ ಡ್ರೈಫ್ರೂಟ್ಸ್‌, ಹಣ್ಣು ಮಾತ್ರವೇ ಅರ್ಪಿಸಿ: UP ದೇವಸ್ಥಾನ ಆಡಳಿತ ಮಂಡಳಿ

‘ಭಕ್ತರು ಇನ್ನು ಮುಂದೆ ದೇವರಿಗೆ ಹೊರಗಿನಿಂದ ಖರೀದಿಸಿದ ಸಿಹಿತಿನಿಸುಗಳನ್ನು ಅರ್ಪಿಸಬಾರದು. ತೆಂಗಿನಕಾಯಿ, ಹಣ್ಣುಗಳು ಹಾಗೂ ಡ್ರೈಫ್ರುಟ್ಸ್‌ಗಳನ್ನು ಮಾತ್ರವೇ ದೇವರಿಗೆ ಅರ್ಪಿಸಬೇಕು’ ಎಂದು ಉತ್ತರ ಪ್ರದೇಶದ ಹಲವು ದೇವಸ್ಥಾನ ಆಡಳಿತ ಮಂಡಳಿಗಳು ಭಕ್ತರಿಗೆ ಸೂಚಿಸಿವೆ.
Last Updated 26 ಸೆಪ್ಟೆಂಬರ್ 2024, 15:45 IST
ದೇವರಿಗೆ ಡ್ರೈಫ್ರೂಟ್ಸ್‌, ಹಣ್ಣು ಮಾತ್ರವೇ ಅರ್ಪಿಸಿ: UP ದೇವಸ್ಥಾನ ಆಡಳಿತ ಮಂಡಳಿ

ಚಾಮರಾಜನಗರ: ತಾಜಾ ಹಣ್ಣು, ತರಕಾರಿ ಮಾರಾಟಕ್ಕೆ ಸಂಚಾರಿ ವಾಹನ

‘ಸಾರ್ವಜನಿಕರಿಗೆ ತಾಜಾ ಹಣ್ಣು ಹಾಗೂ ತರಕಾರಿ ಮಾರಾಟವಾಗಲು ಅನುಕೂಲವಾಗುವಂತೆ ಹಾಪ್‌ಕಾಮ್ಸ್ ವತಿಯಿಂದ ಸಂಚಾರಿ ವಾಹನ ಸೇವೆ ಆರಂಭಿಸಲಾಗಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಹಾಪ್‌ ಕಾಮ್ಸ್ ಅಧ್ಯಕ್ಷ ಕುರುಬರಹುಂಡಿ ಕೆ.ಆರ್.ಲೋಕೇಶ್ ಹೇಳಿದರು.
Last Updated 8 ಜುಲೈ 2024, 15:19 IST
ಚಾಮರಾಜನಗರ: ತಾಜಾ ಹಣ್ಣು, ತರಕಾರಿ ಮಾರಾಟಕ್ಕೆ ಸಂಚಾರಿ ವಾಹನ

ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

ಆಹಾರ ಅಧಿಕಾರಿಗಳ ದಾಳಿಯ ಭೀತಿಯಿಂದ ವಾರದ ಸಂತೆ ದಿನವಾದ ಶುಕ್ರವಾರ ಇಲ್ಲಿನ ಪುರಸಭೆ ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣುಗಳ ಮಾರಾಟದ ಬಹುತೇಕ ವ್ಯಾಪಾರಿಗಳು ಗೈರಾಗಿದ್ದರು.
Last Updated 18 ಮೇ 2024, 5:53 IST
ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಸಿಪ್ಪೆಯನ್ನು ಸರಾಗವಾಗಿ ತಿಪ್ಪೆಗೆ ಎಸೆಯುವ ಮುನ್ನ ಮತ್ತೊಮ್ಮೆ ಯೋಚಿಸಿ
Last Updated 8 ಮೇ 2024, 23:50 IST
ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಬೇಸಿಗೆ ಪ್ರಾರಂಭ: ಹಣ್ಣು, ಸೊಪ್ಪಿನ ಬೆಲೆಯಲ್ಲಿ ಏರಿಕೆ

ನಿಂಬೆಹಣ್ಣಿಗೆ ಹೆಚ್ಚಿದ ಬೇಡಿಕೆ* ತರಕಾರಿ ದರ ಸ್ಥಿರ
Last Updated 19 ಮಾರ್ಚ್ 2024, 22:30 IST
ಬೇಸಿಗೆ ಪ್ರಾರಂಭ: ಹಣ್ಣು, ಸೊಪ್ಪಿನ ಬೆಲೆಯಲ್ಲಿ ಏರಿಕೆ
ADVERTISEMENT

ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತನ್ನ ವ್ಯಾಪಾರದ ನೆಲೆಯ ವಿಸ್ತರಣೆಗೆ ಮುಂದಾಗಿರುವ ಮದರ್‌ ಡೇರಿಯು, ₹650 ಕೋಟಿ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ.
Last Updated 17 ಮಾರ್ಚ್ 2024, 13:30 IST
ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

Video | ಬಾಗಲಕೋಟೆ: ಅರಳಿದ ಪುಷ್ಪ, ಮನಸೆಳೆದ ಫಲ

ಬಣ್ಣ, ಬಣ್ಣದ ಚೆಂಡು ಹೂವು, ವರ್ಬೆನಾ, ನಿತ್ಯ ಪುಷ್ಪ, ಜಿನಿಯಾ, ಸಾಲ್ವಿಯಾ ಪಟೊನಿಯಾ. ಹೀಗೆ ವಿವಿಧ ಬಗೆಯ ಹೂವುಗಳು ಬಾಗಲಕೋಟೆಯಲ್ಲಿ ಶನಿವಾರದಿಂದ ಆರಂಭವಾದ ತೋಟಗಾರಿಕೆ ಮೇಳದಲ್ಲಿ ಕೃಷಿಕರ, ವಿದ್ಯಾರ್ಥಿಗಳ ಮನಸೆಳೆಯುತ್ತಿವೆ.
Last Updated 10 ಫೆಬ್ರುವರಿ 2024, 11:01 IST
Video | ಬಾಗಲಕೋಟೆ: ಅರಳಿದ ಪುಷ್ಪ, ಮನಸೆಳೆದ ಫಲ

ವಿಶ್ಲೇಷಣೆ | ಕುಲಾಂತರಿ ಹಣ್ಣು: ಬೇಕು ನಿಯಂತ್ರಣ

ದೇಸಿ ಹಣ್ಣು– ತರಕಾರಿ ಮಾರುಕಟ್ಟೆ ಸಂರಕ್ಷಣೆಗೆ ಬೇಕಿದೆ ಬದ್ಧತೆ
Last Updated 2 ಫೆಬ್ರುವರಿ 2024, 23:30 IST
ವಿಶ್ಲೇಷಣೆ | ಕುಲಾಂತರಿ ಹಣ್ಣು: ಬೇಕು ನಿಯಂತ್ರಣ
ADVERTISEMENT
ADVERTISEMENT
ADVERTISEMENT