ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

G-7 Summit

ADVERTISEMENT

ಜಿ-7, ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ಭಾರತ ಭಾಗವಹಿಸಲಿದೆ: ಪ್ರಧಾನಿ ಮೋದಿ

ಜಾಗತಿಕ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯ ಕಾರ್ಯಸೂಚಿಯನ್ನು ಉತ್ತೇಜಿಸುವ ಎಲ್ಲಾ ಪ್ರಮುಖ ಶೃಂಗಸಭೆಗಳಲ್ಲಿ ಭಾರತ ಭಾಗವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 20 ಮೇ 2024, 11:46 IST
ಜಿ-7, ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ಭಾರತ ಭಾಗವಹಿಸಲಿದೆ: ಪ್ರಧಾನಿ ಮೋದಿ

ಬಡ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆ ಪೂರೈಕೆಗೆ ‘ಜಿ–7’ ಭರವಸೆ

ಸಾಂಕ್ರಾಮಿಕ ರೋಗವಾದ ಕೋವಿಡ್‌ ಪಿಡುಗಿಗೆ ವಿಶ್ವದ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮತ್ತು ಜಾಗತಿಕ ತಾಪಮಾನ ವಿಷಯಕ್ಕೆ ಸಂಬಂಧಿಸಿದಂತೆ ‘ಜಿ–7’ ರಾಷ್ಟ್ರಗಳು ಬದ್ಧತೆ ಪ್ರದರ್ಶಿಸಿವೆ.
Last Updated 13 ಜೂನ್ 2021, 15:41 IST
ಬಡ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆ ಪೂರೈಕೆಗೆ ‘ಜಿ–7’ ಭರವಸೆ

ಸಣ್ಣ ರಾಷ್ಟ್ರಗಳ ಗುಂಪು ವಿಶ್ವದ ಭವಿಷ್ಯ ನಿರ್ಧರಿಸುವ ದಿನಗಳು ಮುಗಿದಿವೆ: ಚೀನಾ

ಸಣ್ಣ ರಾಷ್ಟ್ರಗಳ ಗುಂಪೊಂದು ವಿಶ್ವದ ಭವಿಷ್ಯವನ್ನು ನಿರ್ಧರಿಸುವ ದಿನಗಳು ಮುಗಿದಿವೆ ಎಂದು ಚೀನಾ ಹೇಳಿದೆ.
Last Updated 13 ಜೂನ್ 2021, 7:54 IST
ಸಣ್ಣ ರಾಷ್ಟ್ರಗಳ ಗುಂಪು ವಿಶ್ವದ ಭವಿಷ್ಯ ನಿರ್ಧರಿಸುವ ದಿನಗಳು ಮುಗಿದಿವೆ: ಚೀನಾ

‘ಜಿ–7’ ಶೃಂಗಸಭೆಗೆ ಪ್ರತಿಭಟನೆ ಬಿಸಿ: 15 ಸಾವಿರ ಜನರಿಂದ ಬೃಹತ್ ರ್‍ಯಾಲಿ

ಜಿ–7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಏಳು ಆರ್ಥಿಕ ಶ್ರೀಮಂತ ರಾಷ್ಟ್ರಗಳ ನಾಯಕರು ಆಗಮಿಸುತ್ತಿದ್ದರೆ, ಇತ್ತ ಜಿ–7 ವಿರೋಧಿಸುವ 15 ಸಾವಿರಕ್ಕೂ ಹೆಚ್ಚು ಪ್ರತಿಭಟನಕಾರರು ಫ್ರಾನ್ಸ್–ಸ್ಪೇನ್ ಗಡಿಯಲ್ಲಿ ಶನಿವಾರ ಬೃಹತ್ ರ್‍ಯಾಲಿ ನಡೆಸಿದರು.
Last Updated 24 ಆಗಸ್ಟ್ 2019, 20:00 IST
‘ಜಿ–7’ ಶೃಂಗಸಭೆಗೆ ಪ್ರತಿಭಟನೆ ಬಿಸಿ: 15 ಸಾವಿರ ಜನರಿಂದ ಬೃಹತ್ ರ್‍ಯಾಲಿ
ADVERTISEMENT
ADVERTISEMENT
ADVERTISEMENT
ADVERTISEMENT