ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gadchiroli

ADVERTISEMENT

ಮಹಾರಾಷ್ಟ್ರದ ಗಡ್ಚಿರೋಲಿಗೆ ಹೆಲಿಕಾಪ್ಟರ್‌ಗಳಲ್ಲಿ ತೆರಳಿದ ಚುನಾವಣೆ ಸಿಬ್ಬಂದಿ

ಮೊದಲ ಹಂತದಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮೂರು ದಿನಗಳು ಬಾಕಿ ಉಳಿದಿದೆ. ಈ ಹಿನ್ನೆಲೆ ಇಂದು 295 ಚುನಾವಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ಬಂಡಾಯ ಪೀಡಿತ ಜಿಲ್ಲೆಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
Last Updated 16 ಏಪ್ರಿಲ್ 2024, 5:35 IST
ಮಹಾರಾಷ್ಟ್ರದ ಗಡ್ಚಿರೋಲಿಗೆ ಹೆಲಿಕಾಪ್ಟರ್‌ಗಳಲ್ಲಿ ತೆರಳಿದ ಚುನಾವಣೆ ಸಿಬ್ಬಂದಿ

ಮಹಾರಾಷ್ಟ್ರದಲ್ಲಿ ಗುಂಡಿನ ಚಕಮಕಿ; ನಾಲ್ವರು ನಕ್ಸಲರ ಹತ್ಯೆ

‘ಪ್ರಾಥಮಿಕ ಮಾಹಿತಿ ಪ್ರಕಾರ, ಗುಂಡಿನ ದಾಳಿಯಿಂದ ನಾಲ್ವರು ನಕ್ಸಲರು ಸತ್ತಿದ್ದಾರೆ. ಅಂತಿಮ ವರದಿ ಬಂದಾಗ ಕಾರ್ಯಾಚರಣೆ ಮುಂದುವರಿದಿತ್ತು’ ಎಂದು ಆ ಅಧಿಕಾರಿ ವಿವರಿಸಿದ್ದಾರೆ.
Last Updated 13 ನವೆಂಬರ್ 2021, 8:53 IST
ಮಹಾರಾಷ್ಟ್ರದಲ್ಲಿ ಗುಂಡಿನ ಚಕಮಕಿ; ನಾಲ್ವರು ನಕ್ಸಲರ ಹತ್ಯೆ

ಗಣಿಗಾರಿಕೆಗೆ ವಿರೋಧ: ಆದಿವಾಸಿ ಮುಖಂಡರ ಬಂಧನ, ಬಿಡುಗಡೆ

ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಗಣಿಗಾರಿಕೆ
Last Updated 29 ಅಕ್ಟೋಬರ್ 2021, 11:03 IST
ಗಣಿಗಾರಿಕೆಗೆ ವಿರೋಧ: ಆದಿವಾಸಿ ಮುಖಂಡರ ಬಂಧನ, ಬಿಡುಗಡೆ

ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಎನ್‌ಕೌಂಟರ್‌: 13 ನಕ್ಸಲರ ಹತ್ಯೆ

‘ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸ್‌ ಪಡೆಯ ಸಿ–60 ಕಮಾಂಡೊಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ 13 ನಕ್ಸಲರು ಹತರಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.
Last Updated 21 ಮೇ 2021, 6:48 IST
ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಎನ್‌ಕೌಂಟರ್‌: 13 ನಕ್ಸಲರ ಹತ್ಯೆ

ನಕ್ಸಲರ ನಿರ್ನಾಮಕ್ಕೆ ಮಹಾರಾಷ್ಟ್ರ ಪಣ: ಕೇಸರ್ಕರ್‌

ಮಹಾರಾಷ್ಟ್ರ ಗೃಹ ಸಚಿವ ದೀಪಕ್‌ ಕೇಸರ್ಕರ್‌ ಘೋಷಣೆ
Last Updated 9 ಮೇ 2019, 18:19 IST
ನಕ್ಸಲರ ನಿರ್ನಾಮಕ್ಕೆ ಮಹಾರಾಷ್ಟ್ರ ಪಣ: ಕೇಸರ್ಕರ್‌

ಗಡ್‌ಚಿರೋಲಿ: ನಕ್ಸಲರ ಸುರಕ್ಷಿತ ತಾಣ

ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಗಡ್‌ಚಿರೋಲಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಪೊಲೀಸರು 40 ನಕ್ಸಲರನ್ನು ಹೊಡೆದುರುಳಿಸಿದ್ದರು. ಇದರಿಂದ ಈ ಜಿಲ್ಲೆಯಲ್ಲಿ ನಕ್ಸಲ್‌ ಸಮಸ್ಯೆ ನೀಗಬಹುದು ಎಂದು ಭಾವಿಸಲಾಗಿತ್ತು.
Last Updated 1 ಮೇ 2019, 20:01 IST
ಗಡ್‌ಚಿರೋಲಿ: ನಕ್ಸಲರ ಸುರಕ್ಷಿತ ತಾಣ

ಮಹಾರಾಷ್ಟ್ರ: ನಕ್ಸಲ್‌ ಅಟ್ಟಹಾಸಕ್ಕೆ 16 ಬಲಿ

ಗಡ್‌ಚಿರೋಲಿಯಲ್ಲಿ ಬಾಂಬ್‌ ದಾಳಿ: ಚಾಲಕ, ಕಮಾಂಡೊಗಳು ಹುತಾತ್ಮ
Last Updated 1 ಮೇ 2019, 19:07 IST
ಮಹಾರಾಷ್ಟ್ರ: ನಕ್ಸಲ್‌ ಅಟ್ಟಹಾಸಕ್ಕೆ 16 ಬಲಿ
ADVERTISEMENT

ಮಹಾರಾಷ್ಟ್ರದ ಮುಖ್ಯಮಂತ್ರಿ ಫಡಣವಿಸ್ ರಾಜೀನಾಮೆ ನೀಡಲಿ: ಶರದ್ ಪವಾರ್

ಗಡ್‌ಚಿರೋಲಿಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿ 15 ಪೊಲೀಸ್ ಮತ್ತು ಒಬ್ಬ ನಾಗರೀಕ ಹತ್ಯೆಯಾದ ಪ್ರಕರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ರಾಜೀನಾಮೆ ನೀಡಲಿಎಂದುಶರದ್ ಪವಾರ್ ಒತ್ತಾಯಿಸಿದ್ದಾರೆ.
Last Updated 1 ಮೇ 2019, 13:29 IST
ಮಹಾರಾಷ್ಟ್ರದ ಮುಖ್ಯಮಂತ್ರಿ ಫಡಣವಿಸ್ ರಾಜೀನಾಮೆ ನೀಡಲಿ: ಶರದ್ ಪವಾರ್

ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ: ನರೇಂದ್ರ ಮೋದಿ 

ಗಡ್‌ಚಿರೋಲಿಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ನಡೆದ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಧೀರ ಯೋಧರಿಗೆ ನನ್ನ ನಮನಗಳು. ಅವರ ತ್ಯಾಗವನ್ನು ನಾವು ಮರೆಯವುದಿಲ್ಲ.
Last Updated 1 ಮೇ 2019, 10:05 IST
ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ: ನರೇಂದ್ರ ಮೋದಿ 
ADVERTISEMENT
ADVERTISEMENT
ADVERTISEMENT