ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gaja Cyclone

ADVERTISEMENT

ಪೊಂಗಲ್ ಉಡುಗೊರೆಗೆ ತಡೆ

ಪಡಿತರ ಚೀಟಿ ಹೊಂದಿರುವವರಿಗೆ ಪೊಂಗಲ್ ಉಡುಗೊರೆಯಾಗಿ ₹ 1,000 ನೀಡುವ ತಮಿಳುನಾಡು ಸರ್ಕಾರದ ಯೋಜನೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
Last Updated 9 ಜನವರಿ 2019, 20:01 IST
fallback

‘ಗಾಜಾ’ ಚಂಡಮಾರುತಕ್ಕೆ ತಮಿಳುನಾಡು ತತ್ತರ: 13 ಮಂದಿ ಸಾವು

‘ಗಾಜಾ’ ಚಂಡಮಾರುತದ ತೀವ್ರತೆಗೆ ತಮಿಳುನಾಡು ತತ್ತರಿಸಿದ್ದು, ರಾಜ್ಯದಾದ್ಯಂತ 13 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
Last Updated 16 ನವೆಂಬರ್ 2018, 7:19 IST
‘ಗಾಜಾ’ ಚಂಡಮಾರುತಕ್ಕೆ ತಮಿಳುನಾಡು ತತ್ತರ: 13 ಮಂದಿ ಸಾವು

ಗಾಜಾ: ತಮಿಳುನಾಡಿನಲ್ಲಿ ಕಟ್ಟೆಚ್ಚರ, ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ ದೋಣಿಗಳು

‘ಗಾಜಾ’ ಚಂಡಮಾರುತ ತೀವ್ರತೆ ಹೆಚ್ಚಿದ್ದರಿಂದ ತಮಿಳುನಾಡಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಾಜಾದ ತೀವ್ರತೆ ಹೆಚ್ಚಿದ್ದರಿಂದ ಮಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಗುರುವಾರ ಮರಳಿದ್ದು, ಬಂದರಿನಲ್ಲಿ ಲಂಗರು ಹಾಕಿವೆ.
Last Updated 15 ನವೆಂಬರ್ 2018, 18:52 IST
ಗಾಜಾ: ತಮಿಳುನಾಡಿನಲ್ಲಿ ಕಟ್ಟೆಚ್ಚರ, ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ ದೋಣಿಗಳು

ಗಾಜಾ ಚಂಡಮಾರುತ: ಪುದುಚೇರಿ, ತಮಿಳುನಾಡಿನಲ್ಲಿ ಹೈ ಅಲರ್ಟ್‌, ಭೂಕುಸಿತದ ಮುನ್ಸೂಚನೆ

ಗಾಜಾ ಚಂಡಮಾರುತವು ತಮಿಳುನಾಡಿನ ಪಂಬನ್‌ ಹಾಗೂ ಕಡಲೂರು ನಗರಗಳ ನಡುವಣ ಪ್ರದೇಶ ಹಾಗೂ ಪುದುಚೇರಿಯ ಕೆಲವೆಡೆ ಭೂಕುಸಿತಕ್ಕೆ ಕಾರಣವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
Last Updated 15 ನವೆಂಬರ್ 2018, 5:23 IST
ಗಾಜಾ ಚಂಡಮಾರುತ: ಪುದುಚೇರಿ, ತಮಿಳುನಾಡಿನಲ್ಲಿ ಹೈ ಅಲರ್ಟ್‌, ಭೂಕುಸಿತದ ಮುನ್ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT