ಕೇಂದ್ರದ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಟಿಡಿಪಿಯ ಗಲ್ಲಾ ಜಯದೇವ್ಗೆ ಐಟಿ ಬಿಸಿ
ಕರ್ನಾಟಕ, ಮಧ್ಯಪ್ರದೇಶದ ನಂತರ ಈಗ ಆಂಧ್ರದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಆರಂಭವಾಗಿದೆ. ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಗಲ್ಲಾ ಜಯದೇವ ಅವರಿಗೆ ಸಂಬಂಧಿಸಿದ ಹಲವು ಕಡೆಗಳಲ್ಲಿ ಐಟಿ ಅಧಿಕಾರಿಗಳು ಜಾಲಾಡುತ್ತಿದ್ದಾರೆ.Last Updated 10 ಏಪ್ರಿಲ್ 2019, 2:38 IST