ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

gay marriages

ADVERTISEMENT

ಸಲಿಂಗ ವಿವಾಹ ಅಸಿಂಧು: ಸು‍ಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ವಿಎಚ್‌ಪಿ

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಸ್ವಾಗತಿಸಿದೆ. ಅಲ್ಲದೆ ಮಗು ದತ್ತು ಪಡೆಯಲು ಸಲಿಂಗಿ ಜೋಡಿಗಳಿಗೆ ಅವಕಾಶ ನೀಡದಿರುವುದು ಕೂಡ ’ಉತ್ತಮ ನಡೆ’ ಎಂದು ಅಭಿಪ್ರಾಯಪಟ್ಟಿದೆ.
Last Updated 17 ಅಕ್ಟೋಬರ್ 2023, 10:26 IST
ಸಲಿಂಗ ವಿವಾಹ ಅಸಿಂಧು: ಸು‍ಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ವಿಎಚ್‌ಪಿ

ಸಲಿಂಗ ದಂಪತಿಗೆ ಸಾಮಾಜಿಕ ಸೌಲಭ್ಯ ನೀಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌

ನವದೆಹಲಿ: ಸಲಿಂಗಿಗಳ ಮದುವೆಗೆ ಕಾನೂನಿನಡಿ ಮಾನ್ಯತೆ ಇಲ್ಲದಿದ್ದರೂ, ಅವರಿಗೆ ಜಂಟಿ ಬ್ಯಾಂಕ್‌ ಖಾತೆ, ವಿಮಾ ಪಾಲಿಸಿಗಳಲ್ಲಿ ನಾಮನಿರ್ದೇಶನದಂತಹ ಸಾಮಾಜಿಕ ಸೌಲಭ್ಯಗಳನ್ನು ನೀಡುವ ಕುರಿತು ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಗುರುವಾರ ಸೂಚಿಸಿದೆ.
Last Updated 27 ಏಪ್ರಿಲ್ 2023, 20:35 IST
ಸಲಿಂಗ ದಂಪತಿಗೆ ಸಾಮಾಜಿಕ ಸೌಲಭ್ಯ ನೀಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌

ಸಲಿಂಗ ಮದುವೆ: ಸಂಸತ್ತಿಗೇ ಕಾಯ್ದೆ ರಚಿಸುವ ಅಧಿಕಾರ- ಸುಪ್ರೀಂಕೋರ್ಟ್‌

ಸಂವಿಧಾನ ಪೀಠದಲ್ಲಿ ಮುಂದುವರಿದ ಅರ್ಜಿ ವಿಚಾರಣೆ
Last Updated 25 ಏಪ್ರಿಲ್ 2023, 20:30 IST
ಸಲಿಂಗ ಮದುವೆ: ಸಂಸತ್ತಿಗೇ ಕಾಯ್ದೆ ರಚಿಸುವ ಅಧಿಕಾರ- ಸುಪ್ರೀಂಕೋರ್ಟ್‌

ಸಾಮಾಜಿಕವಾಗಿ ಭಾರತ ವಿಕಸಿತ: ಸುಪ್ರೀಂ ಕೋರ್ಟ್‌

ಸಲಿಂಗಿಗಳ ವಿವಾಹವನ್ನು ಅನುಮೋದಿಸುವಷ್ಟರ ಮಟ್ಟಿಗೆ ಭಾರತವು ಸಾಮಾಜಿಕವಾಗಿ ಹಾಗೂ ಸಾಂವಿಧಾನಿಕವಾಗಿ ವಿಕಸನಗೊಂಡಿದೆ ಎಂದು ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ.
Last Updated 20 ಏಪ್ರಿಲ್ 2023, 23:30 IST
ಸಾಮಾಜಿಕವಾಗಿ ಭಾರತ ವಿಕಸಿತ: ಸುಪ್ರೀಂ ಕೋರ್ಟ್‌

ವೈಯಕ್ತಿಕ ಕಾನೂನುಗಳನ್ನು ಪರಿಗಣಿಸುವುದಿಲ್ಲ: ಸುಪ್ರೀಂ ಕೋರ್ಟ್

ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು ಎಂದು ಕೋರಿರುವ ಅರ್ಜಿಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಮದುವೆಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್‌, ವಿಶೇಷ ವಿವಾಹ ಕಾಯ್ದೆ ಮೇಲೆಯೇ ವಾದ ಮುಂದುವರಿಸುವಂತೆ ವಕೀಲರಿಗೆ ಸೂಚಿಸಿತು.
Last Updated 19 ಏಪ್ರಿಲ್ 2023, 3:00 IST
ವೈಯಕ್ತಿಕ ಕಾನೂನುಗಳನ್ನು ಪರಿಗಣಿಸುವುದಿಲ್ಲ: ಸುಪ್ರೀಂ ಕೋರ್ಟ್

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದಕ್ಕೆ ಕೇಂದ್ರ ಸರ್ಕಾರದ ವಿರೋಧ

ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿ ಆಕ್ಷೇಪ
Last Updated 12 ಮಾರ್ಚ್ 2023, 20:59 IST
ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದಕ್ಕೆ ಕೇಂದ್ರ ಸರ್ಕಾರದ ವಿರೋಧ

ಸಲಿಂಗ ವಿವಾಹಕ್ಕೆ ಬಿಜೆಪಿ ವಿರೋಧ: ಸುಶೀಲ್ ಕುಮಾರ್ ಮೋದಿ

ದೇಶದ ಸಂಸ್ಕೃತಿಗೆ ಧಕ್ಕೆ ತರುವ ಆತಂಕ– ಸುಶೀಲ್ ಕುಮಾರ್ ಮೋದಿ
Last Updated 19 ಡಿಸೆಂಬರ್ 2022, 11:13 IST
ಸಲಿಂಗ ವಿವಾಹಕ್ಕೆ ಬಿಜೆಪಿ ವಿರೋಧ: ಸುಶೀಲ್ ಕುಮಾರ್ ಮೋದಿ
ADVERTISEMENT

ಸಾವಿರಾರು ಜನರ ಎದುರು ಸಲಿಂಗ ವಿವಾಹ ಕಾನೂನಿಗೆ ಸಹಿ ಹಾಕಿದ ಜೋ ಬೈಡನ್

‘ಈ ಕಾನೂನು ಮತ್ತು ಅದು ರಕ್ಷಿಸುವ ಪ್ರೀತಿಯು ಸಲಿಂಗ ವಿವಾಹವನ್ನು ದ್ವೇಷಿಸುವವರ ವಿರುದ್ಧದ ಪ್ರತಿರೋಧವಾಗಿದೆ. ಅದಕ್ಕಾಗಿಯೇ ಈ ಕಾನೂನು ಪ್ರತಿಯೊಬ್ಬ ಅಮೆರಿಕನ್ನರಿಗೂ ಮುಖ್ಯವಾಗಿದೆ.’ಎಂದು ಶ್ವೇತಭವನದ ಸೌತ್ ಲಾನ್‌ನಲ್ಲಿ ಹೇಳಿದರು.
Last Updated 14 ಡಿಸೆಂಬರ್ 2022, 2:48 IST
ಸಾವಿರಾರು ಜನರ ಎದುರು ಸಲಿಂಗ ವಿವಾಹ ಕಾನೂನಿಗೆ ಸಹಿ ಹಾಕಿದ ಜೋ ಬೈಡನ್

ಸಲಿಂಗ ವಿವಾಹದ ಮಾನ್ಯತೆ ರಕ್ಷಿಸುವ ಮಸೂದೆ ಅಂಗೀಕರಿಸಿದ ಅಮೆರಿಕದ ಸೆನೆಟ್

ಅಮೆರಿಕದಲ್ಲಿ 2015ರಲ್ಲೇ ಸಲಿಂಗ ವಿವಾಹವನ್ನು ರಾಷ್ಟ್ರವ್ಯಾಪಿ ಕಾನೂನುಬದ್ಧಗೊಳಿಸಲಾಗಿದ್ದು, ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮಸೂದೆ ಜಾರಿ ಮಾಡಲಾಗಿದೆ.
Last Updated 30 ನವೆಂಬರ್ 2022, 2:30 IST
ಸಲಿಂಗ ವಿವಾಹದ ಮಾನ್ಯತೆ ರಕ್ಷಿಸುವ ಮಸೂದೆ ಅಂಗೀಕರಿಸಿದ ಅಮೆರಿಕದ ಸೆನೆಟ್

ಸಲಿಂಗ ವಿವಾಹ ಪರಿಗಣಿಸಲು ಕೋರಿ ಅರ್ಜಿ: ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್

ವಿಶೇಷ ವಿವಾಹ ಕಾಯ್ದೆಯಡಿ ನಿರ್ದೇಶನ ಕೋರಿ ಅರ್ಜಿ ಸಲ್ಲಿಕೆ
Last Updated 25 ನವೆಂಬರ್ 2022, 12:06 IST
ಸಲಿಂಗ ವಿವಾಹ ಪರಿಗಣಿಸಲು ಕೋರಿ ಅರ್ಜಿ: ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್
ADVERTISEMENT
ADVERTISEMENT
ADVERTISEMENT