ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

gay sex

ADVERTISEMENT

ಸಲಿಂಗ ಮದುವೆ: ಇದೇ 24ಕ್ಕೆ ಒಂದು ಗಂಟೆ ಮುಂಚೆ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭ

ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್ 24 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಪ್ರತಿದಿನಕ್ಕಿಂತ ಒಂದು ಗಂಟೆ ಮೊದಲು ನ್ಯಾಯಪಿಠಕ್ಕೆ ಹಾಜರಾಗಿ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಅವರು ಸೂಚಿಸಿದ್ದಾರೆ.
Last Updated 21 ಏಪ್ರಿಲ್ 2023, 11:48 IST
ಸಲಿಂಗ ಮದುವೆ: ಇದೇ 24ಕ್ಕೆ ಒಂದು ಗಂಟೆ ಮುಂಚೆ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭ

ಸಲಿಂಗ ವಿವಾಹ ಕಾನೂನು ಮಾನ್ಯತೆ: ಅರ್ಜಿ ಮೇಲಿನ ವಾದ ಆಲಿಸುತ್ತಿರುವ ಸುಪ್ರೀಂಕೋರ್ಟ್

ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್, ಎಸ್. ಆರ್. ಭಟ್, ಹಿಮಾ ಕೊಹ್ಲಿ ಹಾಗೂ ಪಿ. ಎಸ್. ನರಸಿಂಹ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ.
Last Updated 18 ಏಪ್ರಿಲ್ 2023, 17:26 IST
ಸಲಿಂಗ ವಿವಾಹ ಕಾನೂನು ಮಾನ್ಯತೆ: ಅರ್ಜಿ ಮೇಲಿನ ವಾದ ಆಲಿಸುತ್ತಿರುವ ಸುಪ್ರೀಂಕೋರ್ಟ್

ಸಲಿಂಗ ವಿವಾಹ ಪರಿಗಣಿಸಲು ಕೋರಿ ಅರ್ಜಿ: ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್

ವಿಶೇಷ ವಿವಾಹ ಕಾಯ್ದೆಯಡಿ ನಿರ್ದೇಶನ ಕೋರಿ ಅರ್ಜಿ ಸಲ್ಲಿಕೆ
Last Updated 25 ನವೆಂಬರ್ 2022, 12:06 IST
ಸಲಿಂಗ ವಿವಾಹ ಪರಿಗಣಿಸಲು ಕೋರಿ ಅರ್ಜಿ: ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್

ವಯಸ್ಕ ಯುವತಿಯರ ‘ಲಿವ್ ಇನ್ ರಿಲೇಶನ್‌ಶಿಪ್‌’ಗೆ ಅವಕಾಶ ನೀಡಿದ ಯುಪಿ ಕೋರ್ಟ್

ಸುಮಾರು ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ 20ರ ಆಸುಪಾಸಿನ ಯುವತಿ, ರಾಂಪುರದ ಶಹಬಾದ್ ಪ್ರದೇಶದಲ್ಲಿ ತನ್ನ 'ಗೆಳತಿ' ಮನೆಯಲ್ಲಿದ್ದಳು. ಪೊಲೀಸರ ಪ್ರಕಾರ, ಆಕೆಯ ಕುಟುಂಬ ಜುಲೈನಲ್ಲಿ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿತ್ತು.
Last Updated 19 ಆಗಸ್ಟ್ 2021, 11:13 IST
ವಯಸ್ಕ ಯುವತಿಯರ ‘ಲಿವ್ ಇನ್ ರಿಲೇಶನ್‌ಶಿಪ್‌’ಗೆ ಅವಕಾಶ ನೀಡಿದ ಯುಪಿ ಕೋರ್ಟ್

ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ: ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್

‘ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸೇನೆಯಲ್ಲಿ ಅಳವಡಿಸಲು ಸಾಧ್ಯವಾಗದೇ ಹೋಗಬಹುದು’ ಎಂದು ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
Last Updated 10 ಜನವರಿ 2019, 19:35 IST
ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ: ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್

ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ: ರಾವತ್‌

’ಸೇನೆಯನ್ನು ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಭಾರತೀಯ ಸೇನೆಗೆ ಸಲಿಂಗಕಾಮದ ಕುರಿತು ತನ್ನದೇ ಕಾನೂನು ಹೊಂದಿದೆ’– ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌
Last Updated 10 ಜನವರಿ 2019, 11:25 IST
ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ: ರಾವತ್‌

‘ನಿರಾಪರಾಧಿಯಾಗಲು ಒಂದೂವರೆ ಶತಮಾನ ಬೇಕಾಯಿತು’

ಸಾಂವಿಧಾನಿಕ ಪೀಠ ನೀಡಿದ ಈ ತೀರ್ಪು ಐತಿಹಾಸಿಕ ಮೈಲಿಗಲ್ಲು. ಈ ದಿನಕ್ಕಾಗಿ ನಾವು 157 ವರ್ಷಗಳಿಂದ ನ್ಯಾಯಾಲಯದ ಅಂಗಳದಲ್ಲಿ ಹೋರಾಡುತ್ತಿದ್ದೆವು. ಅಂತೂ ನಾವು ಅಪರಾಧಿಗಳು ಅಲ್ಲ ಎಂದು ಇಂದು ಇಡೀ ದೇಶಕ್ಕೆ ಗೊತ್ತಾಯಿತು.
Last Updated 6 ಸೆಪ್ಟೆಂಬರ್ 2018, 20:30 IST
‘ನಿರಾಪರಾಧಿಯಾಗಲು ಒಂದೂವರೆ ಶತಮಾನ ಬೇಕಾಯಿತು’
ADVERTISEMENT

ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ

ಬ್ರಿಟಿಷ್‌ ಕಾಲದ ಐಪಿಸಿಯ ಸೆಕ್ಷನ್‌ 377 ಭಾಗಶಃ ರದ್ದು: ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು
Last Updated 6 ಸೆಪ್ಟೆಂಬರ್ 2018, 20:30 IST
ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ

ಲಿಂಗತ್ವ ಅಲ್ಪಸಂಖ್ಯಾತರಿಗೂ ನಾಗರಿಕಹಕ್ಕು–‘ಸುಪ್ರೀಂ’: ಇವರಿಗೂ ಸ್ವಾತಂತ್ರ್ಯ ಬಂತು

‘ದೆಹಲಿ ಹೈಕೋರ್ಟ್‌ ಈ ಹಿಂದೆ ತೀರ್ಪು ನೀಡಿದ ಬೆನ್ನಲ್ಲೇ ಈ ತೀರ್ಪು ಬರಬೇಕಿತ್ತು. ಇಷ್ಟು ದಿನಗಳ ಹೋರಾಟಕ್ಕೆ ನಿಜಕ್ಕೂ ಗೆಲುವು ಸಿಕ್ಕಿದೆ. ನಮಗೂಮೂಲಭೂತ ಹಕ್ಕುಗಳು ಸಿಕ್ಕಿದಂತಾಗಿದೆ. ಸಂವಿಧಾನ ರಚನೆಯಾಗಿ ಇಷ್ಟು ದಶಕಗಳ ತನಕವೂ ನಮ್ಮ ಮೂಲಭೂತ ಹಕ್ಕುಗಳನ್ನು ಸಮಾಜ ತಡೆಹಿಡಿದಿತ್ತು. ಈಗ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ’ ಎಂದು ಮೈತ್ರೇಯಿ ಹೇಳುತ್ತಾರೆ.
Last Updated 6 ಸೆಪ್ಟೆಂಬರ್ 2018, 11:18 IST
ಲಿಂಗತ್ವ ಅಲ್ಪಸಂಖ್ಯಾತರಿಗೂ ನಾಗರಿಕಹಕ್ಕು–‘ಸುಪ್ರೀಂ’: ಇವರಿಗೂ ಸ್ವಾತಂತ್ರ್ಯ ಬಂತು

ಸಲಿಂಗ ಕಾಮಕ್ಕೆ ಮಾನ್ಯತೆ: ಸುಪ್ರೀಂ ವಿಚಾರಣೆ ಶುರು

ಸಲಿಂಗರತಿಗೆ ಅಂಟಿಸಿದ ‘ಅಪರಾಧ’ ಹಣೆಪಟ್ಟಿ ತೆಗೆದು ಹಾಕಿ ಅದಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಕೈಗೆತ್ತಿಕೊಂಡಿದೆ.
Last Updated 10 ಜುಲೈ 2018, 19:46 IST
ಸಲಿಂಗ ಕಾಮಕ್ಕೆ ಮಾನ್ಯತೆ: ಸುಪ್ರೀಂ ವಿಚಾರಣೆ ಶುರು
ADVERTISEMENT
ADVERTISEMENT
ADVERTISEMENT