ಸಂಪಾದಕೀಯ: ಲಿಂಗತ್ವ ಪೂರ್ವಗ್ರಹ– ಸುಪ್ರೀಂ ಕೋರ್ಟ್ ಕೈಪಿಡಿ ಸಮುದಾಯಗಳಿಗೆ ದಾರಿದೀಪ
ಪೂರ್ವಗ್ರಹಗಳನ್ನು ನಿವಾರಿಸುವ ಹಾಗೂ ಸಮಾಜವನ್ನು ಇನ್ನಷ್ಟು ಸಂವೇದನಾಶೀಲವಾಗಿಸುವ ಕೆಲಸದಲ್ಲಿ ಸಮುದಾಯಗಳು ತೊಡಗಿಸಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ಸಿದ್ಧಪಡಿಸಿರುವ ಈ ಕೈಪಿಡಿಯು ಮಾರ್ಗದರ್ಶಿಯಾಗಿ ನೆರವಿಗೆ ಬರಬಲ್ಲದುLast Updated 18 ಆಗಸ್ಟ್ 2023, 23:31 IST