ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ghataprabha River

ADVERTISEMENT

ಘಟಪ್ರಭಾ ಪ್ರವಾಹ; ಸಚಿವರ ಜೊತೆ ಶೀಘ್ರ ಸಭೆ– ಸಿದ್ದರಾಮಯ್ಯ

‘ಘಟಪ್ರಭಾ ನದಿಯ ಪ್ರವಾಹದಿಂದ ಪ್ರತಿವರ್ಷ ಉಂಟಾಗುತ್ತಿರುವ ಹಾನಿಯ ಕುರಿತು ನೀರಾವರಿ, ಕಂದಾಯ ಮತ್ತು ಲೋಕೋಪಯೋಗಿ ಸಚಿವರ ಜೊತೆ ಶೀಘ್ರದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಧೋಳ ತಾಲ್ಲೂಕಿನ ರೈತರ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
Last Updated 28 ಆಗಸ್ಟ್ 2024, 15:58 IST
ಘಟಪ್ರಭಾ ಪ್ರವಾಹ; ಸಚಿವರ ಜೊತೆ ಶೀಘ್ರ ಸಭೆ– ಸಿದ್ದರಾಮಯ್ಯ

Karnataka Rains | ಘಟಪ್ರಭಾ ನದಿ ಪ್ರವಾಹ: 42 ಗ್ರಾಮಗಳು ಬಾಧಿತ

ಕಾಳಜಿ ಕೇಂದ್ರಕ್ಕೂ ಬಂತು ನೀರು
Last Updated 30 ಜುಲೈ 2024, 0:30 IST
Karnataka Rains | ಘಟಪ್ರಭಾ ನದಿ ಪ್ರವಾಹ: 42 ಗ್ರಾಮಗಳು ಬಾಧಿತ

ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಳ: ಯಾದವಾಡ‌ ಸೇತುವೆ ಮುಳುಗಡೆ

ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಳವಾಗಿರುವುದರಿಂದ ಮುಧೋಳ ಗೋಕಾಕ ಸಂಪರ್ಕದ ಯಾದವಾಡ‌ ಸೇತುವೆ ಜಲಾವೃತವಾಗಿದೆ.
Last Updated 28 ಜುಲೈ 2024, 5:28 IST
ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಳ: ಯಾದವಾಡ‌ ಸೇತುವೆ ಮುಳುಗಡೆ

ಗೋಕಾಕ | ಹೆಚ್ಚಿದ ಘಟಪ್ರಭೆ ನದಿ ನೀರು; ಲೋಳಸೂರು ರಾಜ್ಯ ಹೆದ್ದಾರಿ ಸೇತುವೆ ಬಂದ್‌

ಘಟಪ್ರಭಾ ನದಿ ನೀರಿನ ಹರಿವು ಏರಿಕೆಯಾದ್ದರಿಂದ ನಗರ ಹೊರವಲಯದ ಜತ್ತ– ಜಾಂಬೋಟಿ ಅಂತರರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಅಂಚಿಗೆ ನೀರು ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಡಳಿತ ಸಂಚಾರ ನಿಷೇಧಿಸಿದೆ.
Last Updated 26 ಜುಲೈ 2024, 15:07 IST
ಗೋಕಾಕ | ಹೆಚ್ಚಿದ ಘಟಪ್ರಭೆ ನದಿ ನೀರು; ಲೋಳಸೂರು ರಾಜ್ಯ ಹೆದ್ದಾರಿ ಸೇತುವೆ ಬಂದ್‌

ಘಟಪ್ರಭೆಯಲ್ಲಿ ಹೆಚ್ಚಿದ ನೀರಿನ ಪ್ರಮಾಣ: ದೇವಸ್ಥಾನ, ಮಠ ಜಲಾವೃತ; ಆತಂಕ

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶುಕ್ರವಾರ ಕೂಡ ಧಾರಾಕಾರ ಮಳೆ ಮುಂದುವರಿಯಿತು. ಇಲ್ಲಿನ ಖಡೇಬಜಾರ್‌ ಮಾರುಕಟ್ಟೆಗೆ ಹೊಂದಿಕೊಂಡ ತೆಂಗಿನಕೇರಿ ಗಲ್ಲಿಯಲ್ಲಿ ನೆಲ ಮಾಳಿಗೆಯ ಮಳಿಗೆಗಳಿಗೆ ಅಪಾರ ಪ್ರಮಾಣ ನೀರು ನುಗ್ಗಿತು. ನಾಲ್ಕು ಅಂಗಡಿಗಳ ವ್ಯಾಪಾರಸ್ಥರು ಪರದಾಡುವಂತಾಯಿತು.
Last Updated 26 ಜುಲೈ 2024, 13:14 IST
ಘಟಪ್ರಭೆಯಲ್ಲಿ ಹೆಚ್ಚಿದ ನೀರಿನ ಪ್ರಮಾಣ: ದೇವಸ್ಥಾನ, ಮಠ ಜಲಾವೃತ; ಆತಂಕ

ಯಮಕನಮರಡಿ | ಉಕ್ಕೇರಿದ ಘಟಪ್ರಭೆ: ನಾಲ್ಕು ಸೇತುವೆ ಮುಳುಗಡೆ

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ.
Last Updated 20 ಜುಲೈ 2024, 8:30 IST
ಯಮಕನಮರಡಿ | ಉಕ್ಕೇರಿದ ಘಟಪ್ರಭೆ: ನಾಲ್ಕು ಸೇತುವೆ ಮುಳುಗಡೆ

ಘಟಪ್ರಭಾ ಕಾಲುವೆ: ಮೂರು ಪಂಚಾಯಿತಿಗಳಲ್ಲಿ ಕಾಮಗಾರಿ

ಬೆಳಗಾವಿ: ಹಿಡಕಲ್‌ ಜಲಾಶಯದ ಘಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಹಾಗೂ ಹೂಳು ತೆಗೆಯುವ ಕಾಮಗಾರಿಯನ್ನು ‘ನರೇಗಾ’ ಅಡಿ ಆರಂಭಿಸಲಾಗಿದೆ.
Last Updated 15 ಜುಲೈ 2024, 19:29 IST
ಘಟಪ್ರಭಾ ಕಾಲುವೆ: ಮೂರು ಪಂಚಾಯಿತಿಗಳಲ್ಲಿ ಕಾಮಗಾರಿ
ADVERTISEMENT

ಗೋಕಾಕ: ಘಟಪ್ರಭೆ ಮಡಿಲಲ್ಲೇ ನೀರಿಗೆ ಹಾಹಾಕಾರ!

ಹೆಸರಿಗಷ್ಟೇ 24x7 ಕುಡಿಯುವ ನೀರು ಸರಬರಾಜು ಯೋಜನೆ
Last Updated 25 ಮಾರ್ಚ್ 2024, 6:38 IST
ಗೋಕಾಕ: ಘಟಪ್ರಭೆ ಮಡಿಲಲ್ಲೇ ನೀರಿಗೆ ಹಾಹಾಕಾರ!

ಘಟಪ್ರಭಾ | ಸದ್ಯದಲ್ಲೇ ನೂತನ ಸೇತುವೆ ಕಾರ್ಯಾರಂಭ

ಗೋಕಾಕ ಜಲಪಾತದ ಪಕ್ಕ ನಿರ್ಮಿಸಲಾದ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ.
Last Updated 6 ಫೆಬ್ರುವರಿ 2024, 4:58 IST
ಘಟಪ್ರಭಾ | ಸದ್ಯದಲ್ಲೇ ನೂತನ ಸೇತುವೆ ಕಾರ್ಯಾರಂಭ

ಮುಧೋಳ: ಘಟಪ್ರಭಾ ನದಿಗೆ ನೀರು ಹರಿಸಲು ಆಗ್ರಹ

ಕಳೆದ 25 ದಿನಗಳಿಂದ ಘಟಪ್ರಭಾ ನದಿ ಬರಿದಾಗಿರುವುದರಿಂದ ಘಟಪ್ರಭಾ ನದಿ ಪಾತ್ರದ ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಶೀಘ್ರ ನದಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರ ಸಂಘಟನೆ ಸದಸ್ಯರು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
Last Updated 15 ಡಿಸೆಂಬರ್ 2023, 15:33 IST
ಮುಧೋಳ: ಘಟಪ್ರಭಾ ನದಿಗೆ ನೀರು ಹರಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT