ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Ginger Crop

ADVERTISEMENT

ಶಿರಸಿ | ಅಡಿಕೆ ಕೊಳೆ: ಶುಂಠಿ ಬೆಳೆಗಾರರಿಗೆ ಬರೆ!

ಕೊಳೆ ರೋಗಕ್ಕೆ ಸ್ಥಳೀಯವಾಗಿ ಸಿಗದ ಶಿಲೀಂದ್ರನಾಶಕ
Last Updated 27 ಆಗಸ್ಟ್ 2024, 4:34 IST
ಶಿರಸಿ | ಅಡಿಕೆ ಕೊಳೆ: ಶುಂಠಿ ಬೆಳೆಗಾರರಿಗೆ ಬರೆ!

ಸೋಮವಾರಪೇಟೆ: ಶುಂಠಿ ಬೆಳೆಗೆ ಕೊಳೆ ರೋಗದ ಆತಂಕ

ಕಳೆದ ವರ್ಷ ಸಿಕ್ಕ ಬಂಪರ್‌ ಬೆಲೆಗೆ ಮಾರುಹೋದ ಬೆಳೆಗಾರರು, ಹೆಚ್ಚಾಗಿ ನಡೆದಿದೆ ಶುಂಠಿ ಕೃಷಿ
Last Updated 5 ಜುಲೈ 2024, 4:05 IST
ಸೋಮವಾರಪೇಟೆ: ಶುಂಠಿ ಬೆಳೆಗೆ ಕೊಳೆ ರೋಗದ ಆತಂಕ

ಅರಕಲಗೂಡು ತಾಲ್ಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆ: ತಂಬಾಕು, ಶುಂಠಿ ನಾಟಿ ಜೋರು

ಅರಕಲಗೂಡು ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದು, ಕೃಷಿ ಚಟುವಟಿಕೆ ನಿಧಾನ ಗತಿಯಲ್ಲಿ ಗರಿಗೆದರುತ್ತಿದೆ.
Last Updated 24 ಮೇ 2024, 6:55 IST
ಅರಕಲಗೂಡು ತಾಲ್ಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆ: ತಂಬಾಕು, ಶುಂಠಿ ನಾಟಿ ಜೋರು

ಅರಸೀಕೆರೆ | ಆಕಸ್ಮಿಕ ಬೆಂಕಿ: 60 ಚೀಲ ಶುಂಠಿ ನಾಶ

ಬೆಂಕಿ ತಗುಲಿ ಯಾದಾಪುರ ಶಿವಣ್ಣ ಎಂಬುವರಿಗೆ ಸೇರಿದ 60 ಚೀಲ ಶುಂಠಿ ನಾಶವಾಗಿರುವ ಘಟನೆ ತಾಲ್ಲೂಕಿನ ಕೆರೆಕೋಡಿಹಳ್ಳಿ ಹಿಂಭಾಗ ರಾಷ್ಟ್ರೀಯ ಹೆದ್ದಾರಿ ಸಮೀಪ ಶುಕ್ರವಾರ ನಡೆದಿದೆ.
Last Updated 8 ಮಾರ್ಚ್ 2024, 14:18 IST
ಅರಸೀಕೆರೆ | ಆಕಸ್ಮಿಕ ಬೆಂಕಿ: 60 ಚೀಲ ಶುಂಠಿ ನಾಶ

ಭರದಿಂದ ಸಾಗಿದ ಶುಂಠಿ ನಾಟಿ: ವೆಚ್ಚ ಹೆಚ್ಚಳದ ನಡುವೆಯೂ ತಗ್ಗದ ರೈತರ ಉತ್ಸಾಹ

ಹಸಿ ಶುಂಠಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದರೂ, ಶುಂಠಿ ಬಿತ್ತನೆ ಕಾರ್ಯವು ಭರದಿಂದ ಸಾಗಿದೆ. ರೈತರು ಉತ್ಸಾಹದಿಂದ ಶುಂಠಿ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.
Last Updated 1 ಮಾರ್ಚ್ 2024, 7:00 IST
ಭರದಿಂದ ಸಾಗಿದ ಶುಂಠಿ ನಾಟಿ: ವೆಚ್ಚ ಹೆಚ್ಚಳದ ನಡುವೆಯೂ ತಗ್ಗದ ರೈತರ ಉತ್ಸಾಹ

ರಿಪ್ಪನ್‌ಪೇಟೆ | ಶುಂಠಿ ಅಧಿಕ ಇಳುವರಿ: ರೈತರ ಹರ್ಷ

ರಿಪ್ಪನ್‌ಪೇಟೆ ಸಮೀಪದ ಹುಂಚ ಹಾಗೂ ಕೆರೇಹಳ್ಳಿ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಬೆಳೆಯಲಾದ ಶುಂಠಿ ಅಧಿಕ ಇಳುವರಿ ಬಂದಿದ್ದರಿಂದ ರೈತರು ಹರ್ಷಚಿತ್ತರಾಗಿದ್ದಾರೆ.
Last Updated 5 ಫೆಬ್ರುವರಿ 2024, 7:21 IST
ರಿಪ್ಪನ್‌ಪೇಟೆ | ಶುಂಠಿ ಅಧಿಕ ಇಳುವರಿ: ರೈತರ ಹರ್ಷ

ಮೂಡಿಗೆರೆ: ಕಣೆಗದ್ದೆಯಲ್ಲಿ ಕಾಫಿ ಮಧ್ಯೆ ಶುಂಠಿ, ಉಪ ಆದಾಯಕ್ಕೊಂದು ದಾರಿ

ಕಾಫಿ ತೋಟದಲ್ಲಿಯೂ ಶುಂಠಿ ಬೆಳೆಯನ್ನು ಬೆಳೆದು ಲಾಭಗಳಿಸಬಹುದು ಎಂಬುದಕ್ಕೆ ಕಣೆಗದ್ದೆ ಗ್ರಾಮದ ಗಣೇಶ್ ಸಾಕ್ಷಿಯಾಗಿದ್ದಾರೆ. ಅವರು ತೋಟದ ಬೇಲಿ ಹಾಗೂ ಕಾಫಿ ಗಿಡಗಳ ನಡುವೆ ಶುಂಠಿ ಬೆಳೆಯನ್ನು ಉಪ ಬೆಳೆಯನ್ನಾಗಿ ಬೆಳೆಯುವ ಮೂಲಕ ಉಪ ಆದಾಯದ ಮಾರ್ಗವನ್ನು ಕಂಡು ಕೊಂಡಿದ್ದಾರೆ.
Last Updated 19 ಜುಲೈ 2022, 11:33 IST
ಮೂಡಿಗೆರೆ: ಕಣೆಗದ್ದೆಯಲ್ಲಿ ಕಾಫಿ ಮಧ್ಯೆ ಶುಂಠಿ, ಉಪ ಆದಾಯಕ್ಕೊಂದು ದಾರಿ
ADVERTISEMENT

ಹವಾಮಾನ ವೈಪರೀತ್ಯ: ಶುಂಠಿ ಖರೀದಿಗೆ ಹಿಂದೇಟು; ಕಂಗೆಟ್ಟ ರೈತರು, ವ್ಯಾಪಾರಿಗಳು

ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಆಗಾಗ ಸುರಿಯುತ್ತಿರುವ ಮಳೆಯಿಂದ ಶುಂಠಿ ಸಂಸ್ಕರಣೆಗೆ ಅಡ್ಡಿಯಾಗುತ್ತಿದೆ. ಇದು ರೈತರನ್ನು, ಖರೀದಿದಾರರನ್ನು ಆತಂಕಕ್ಕೆ ತಳ್ಳಿದೆ.
Last Updated 14 ಏಪ್ರಿಲ್ 2022, 5:23 IST
ಹವಾಮಾನ ವೈಪರೀತ್ಯ: ಶುಂಠಿ ಖರೀದಿಗೆ ಹಿಂದೇಟು; ಕಂಗೆಟ್ಟ ರೈತರು, ವ್ಯಾಪಾರಿಗಳು

ಶುಂಠಿ ಬೆಳೆ ಸಂರಕ್ಷಣೆ ತರಬೇತಿ ಇಂದು

ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ (ಆಗಸ್ಟ್ 19) ಬೆಳಿಗ್ಗೆ 11ಕ್ಕೆ ಶುಂಠಿ ಬೆಳೆ ಸಂರಕ್ಷಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 18 ಆಗಸ್ಟ್ 2021, 13:42 IST
fallback

ಮೈಸೂರು: ಶುಂಠಿ ಬೆಲೆ ಕುಸಿತ, ಬೆಳೆಗಾರ ಕಂಗಾಲು

ಸಕಾಲಕ್ಕೆ ಮಳೆಯಿಲ್ಲದೆ ಇಳುವರಿಯೂ ಕುಂಠಿತ l ದಾಸ್ತಾನಿನಲ್ಲೇ ಉಳಿದಿರುವ ಬೆಳೆ
Last Updated 13 ಜುಲೈ 2021, 5:16 IST
ಮೈಸೂರು: ಶುಂಠಿ ಬೆಲೆ ಕುಸಿತ, ಬೆಳೆಗಾರ ಕಂಗಾಲು
ADVERTISEMENT
ADVERTISEMENT
ADVERTISEMENT