ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Giraffes

ADVERTISEMENT

‘ಗೌರಿ’ಗೆ ಜೊತೆಯಾದ ‘ಶಿವಾನಿ’: ಸಂಭ್ರಮ ಹೊತ್ತು ತಂದ ಮೈಸೂರಿನ ಹೊಸ ಗೆಳತಿ

ಮೂರು ವರ್ಷಗಳಿಂದ ಒಂಟಿಯಾಗಿದ್ದ ಬನ್ನೇರುಘಟ್ಟ ಉದ್ಯಾನದ ಜಿರಾಫೆ ಗೌರಿಯ ಬೇಸರ ಕಳೆಯಲು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಹೊಸ ಗೆಳತಿ ‘ಶಿವಾನಿ’ ಜೊತೆಯಾಗಿದ್ದಾಳೆ.
Last Updated 28 ಫೆಬ್ರುವರಿ 2024, 4:22 IST
‘ಗೌರಿ’ಗೆ ಜೊತೆಯಾದ ‘ಶಿವಾನಿ’: ಸಂಭ್ರಮ ಹೊತ್ತು ತಂದ ಮೈಸೂರಿನ ಹೊಸ ಗೆಳತಿ

ಏಕಾಂಗಿ ‘ಗೌರಿ’ಗೆ ಸಂಗಾತಿ ಹುಡುಕಾಟ; ಒಂಟಿಯಾಗಿರುವ ಜಿರಾಫೆ

ಮೂರ‍್ನಾಲ್ಕು ವರ್ಷದಿಂದ ಒಂಟಿತನದಿಂದ ಮಂಕಾಗಿರುವ ಹೆಣ್ಣು ಜಿರಾಫೆ
Last Updated 16 ಫೆಬ್ರುವರಿ 2024, 0:30 IST
ಏಕಾಂಗಿ ‘ಗೌರಿ’ಗೆ ಸಂಗಾತಿ ಹುಡುಕಾಟ; ಒಂಟಿಯಾಗಿರುವ ಜಿರಾಫೆ

ಹೊಸಪೇಟೆ: ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದ ಆಫ್ರಿಕಾ ಜಿರಾಫೆ

ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ (ಹಂಪಿ ಜೂ) ಶನಿವಾರ ಆಫ್ರಿಕಾದ ಜಿರಾಫೆ ತರಲಾಗಿದೆ.
Last Updated 28 ಜನವರಿ 2023, 10:30 IST
ಹೊಸಪೇಟೆ: ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದ ಆಫ್ರಿಕಾ ಜಿರಾಫೆ

ಜಿರಾಫೆಗಳ ಕತ್ತು ಏಕೆ ಅಷ್ಟು ಉದ್ದ?

ಜಿರಾಫೆಗಳ ಕತ್ತು ಉದ್ದವಾಗಲು ಆಹಾರವಷ್ಟೇ ಅಲ್ಲದೆ ಲಿಂಗವೂ ಕಾರಣ ಎಂದು ಈಗ ವಿವರಿಸುತ್ತಿದ್ದಾರೆ, ವಿಜ್ಞಾನಿಗಳು...
Last Updated 14 ಜೂನ್ 2022, 22:15 IST
ಜಿರಾಫೆಗಳ ಕತ್ತು ಏಕೆ ಅಷ್ಟು ಉದ್ದ?

ಬನ್ನೇರುಘಟ್ಟ ಜೈವಿಕ ಉದ್ಯಾನ: ದಾರುಣ ಅಂತ್ಯ ಕಂಡ ಜಿರಾಫೆ ‘ಯದುನಂದನ’

ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರವಾಗಿದ್ದ ಮೂರೂವರೆ ವರ್ಷದ ಜಿರಾಫೆ ‘ಯದುನಂದನ’ ಭಾನುವಾರ ದಾರುಣ ಅಂತ್ಯ ಕಂಡಿದೆ.
Last Updated 19 ಸೆಪ್ಟೆಂಬರ್ 2021, 19:52 IST
ಬನ್ನೇರುಘಟ್ಟ ಜೈವಿಕ ಉದ್ಯಾನ: ದಾರುಣ ಅಂತ್ಯ ಕಂಡ ಜಿರಾಫೆ ‘ಯದುನಂದನ’

ಅಸ್ಸಾಂ ಪ್ರಾಣಿಸಂಗ್ರಹಾಲಯಕ್ಕೆ ನೂತನ ಅತಿಥಿ !

ಅಸ್ಸಾಂನ ಪ್ರಾಣಿಸಂಗ್ರಹಾಲಯ ಹಾಗೂ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯೊಬ್ಬರು ಆಗಮಿಸಿದ್ದಾರೆ.
Last Updated 1 ಡಿಸೆಂಬರ್ 2019, 1:14 IST
ಅಸ್ಸಾಂ ಪ್ರಾಣಿಸಂಗ್ರಹಾಲಯಕ್ಕೆ ನೂತನ ಅತಿಥಿ !

ನಮೀಬಿಯಾ: ಬರ ವನ್ಯಜೀವಿಗಳ ಹರಾಜು

ಆಫ್ರಿಕಾದ ಬರಪೀಡಿತ ನಮೀಬಿಯಾದಲ್ಲಿ, ರಾಷ್ಟ್ರೀಯ ಉದ್ಯಾನಗಳಲ್ಲಿರುವ600 ಎಮ್ಮೆಗಳು, 150 ಸಾರಂಗಗಳು, 65 ಒರೆಕ್ಸ್ ಜಿಂಕೆ, 60 ಜಿರಾಫೆ, 28 ಆನೆಗಳು ಸೇರಿದಂತೆ ಸುಮಾರು 1 ಸಾವಿರ ಪ್ರಾಣಿಗಳನ್ನು ಹರಾಜು ಹಾಕುವುದಾಗಿ ಪರಿಸರ ಸಚಿವಾಲಯ ಘೋಷಿಸಿದೆ.
Last Updated 12 ಆಗಸ್ಟ್ 2019, 8:30 IST
ನಮೀಬಿಯಾ: ಬರ ವನ್ಯಜೀವಿಗಳ ಹರಾಜು
ADVERTISEMENT
ADVERTISEMENT
ADVERTISEMENT
ADVERTISEMENT