ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

GIRISH KARNAD

ADVERTISEMENT

ರಂಗಭೂಮಿ: ಮತ್ತೆ ತುಘಲಕ್

‘ತುಘಲಕ್’ ಗಿರೀಶ ಕಾರ್ನಾಡರ ಎರಡನೇ ನಾಟಕ; 1964ರಲ್ಲಿ ರಚಿಸಿದ್ದು. ಇದರ ಮೊತ್ತಮೊದಲ ಪ್ರಯೋಗ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರೊಡಕ್ಷನ್ ಆಗಿ ಉರ್ದುವಿನಲ್ಲಿ ಪ್ರದರ್ಶನಗೊಂಡಿತು ಎಂದು ವಿಕಿಪೀಡಿಯ ಹೇಳುತ್ತದೆ. ಎಂ.ಎಸ್. ಸತ್ಯು ಅವರು ಹೇಳುವಂತೆ ಕಾರ್ನಾಡರು ಇದನ್ನು ಮೊತ್ತಮೊದಲು ದೆಹಲಿಯ ಕನ್ನಡ ಭಾರತಿಗೆ ಕೊಟ್ಟರು. ಕನ್ನಡ ಭಾರತಿಯಲ್ಲಿ ನಡೆದ ನಾಟಕದ ಕನ್ನಡರೂಪದ ಮೊದಲ ಪ್ರಯೋಗಕ್ಕೆ ಪ್ರಭಾಕರ ರಾವ್ ನಿರ್ದೇಶನ ಮಾಡಿದ್ದರು. ಬಿ.ವಿ. ಕಾರಂತರು ಕೂಡ ಅದರಲ್ಲಿ ಭಾಗಿಯಾಗಿದ್ದರು. ಮೊದಲ ಸಲ ತುಘಲಕ್‌ನ ಪಾತ್ರ ವಹಿಸಿದವರು ನಾರಾಯಣ ರಾವ್. ದೆಹಲಿಯ ಪುರಾನಾ ಕಿಲ್ಲಾದಲ್ಲಿ 1972ರಲ್ಲಿ ಅದ್ಭುತ ವೇಷಭೂಷಣಗಳ ಸಹಿತ ಮಾಡಿದ ಪ್ರಯೋಗ ಅತ್ಯಂತ ಜನಪ್ರಿಯವಾಯಿತು. ಅಲ್ಲಿಂದ ತುಘಲಕ್ ಹಲವಾರು ಭಾಷೆಗಳಿಗೆ ಅನುವಾದಗೊಂಡು ಅವುಗಳಲ್ಲೇ ಹಲವು ಥರದ ವಿಶ್ಲೇಷಣೆಗಳಿಗೆ ಒಡ್ಡಿಕೊಂಡು ಭಾರತದ ರಂಗಭೂಮಿಯಲ್ಲಿ ಕ್ಲಾಸಿಕ್‌ನ ಸ್ಥಾನವನ್ನು ಪಡೆದುಕೊಂಡಿತು.
Last Updated 1 ಏಪ್ರಿಲ್ 2023, 19:30 IST
ರಂಗಭೂಮಿ: ಮತ್ತೆ ತುಘಲಕ್

ಪ್ರಸ್ತುತ ರಾಜಕಾರಣಕ್ಕೆ ‘ತುಘಲಕ್‌’ ಕನ್ನಡಿ: ವಿಮರ್ಶಕ ಡಾ.ಎಚ್‌.ದುಂಡಪ್ಪ

ವಿಮರ್ಶಕ ಡಾ.ಎಚ್‌.ದುಂಡಪ್ಪ
Last Updated 5 ನವೆಂಬರ್ 2022, 19:45 IST
ಪ್ರಸ್ತುತ ರಾಜಕಾರಣಕ್ಕೆ ‘ತುಘಲಕ್‌’ ಕನ್ನಡಿ: ವಿಮರ್ಶಕ ಡಾ.ಎಚ್‌.ದುಂಡಪ್ಪ

ಶಂಕರ್, ನೀವು ಬಹಳ ಬೇಗ ನಮ್ಮನ್ನು ಬಿಟ್ಟು ಹೋದಿರಿ: ನೀನಾ ಗುಪ್ತಾ

ನಟಿ ನೀನಾ ಗುಪ್ತಾ, ಶಂಕರ್ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Last Updated 1 ಜುಲೈ 2021, 13:10 IST
ಶಂಕರ್, ನೀವು ಬಹಳ ಬೇಗ ನಮ್ಮನ್ನು ಬಿಟ್ಟು ಹೋದಿರಿ: ನೀನಾ ಗುಪ್ತಾ

‘ಸಂಸ್ಕಾರ’ಕ್ಕೆ ಸಂಗೀತ ನೀಡಿದ ನೆನಪಿನ ಬುತ್ತಿ

‘ಓ, ಸಂಸ್ಕಾರ ಸಿನಿಮಾ ಬಿಡುಗಡೆ ಆಗಿ (ಮೇ 13, 1970) ಐವತ್ತು ವರ್ಷ ಆಗಿಹೋಯಿತಾ...’ ಎಂದು ಮಾತಿಗೆ ತೊಡಗಿದ ರಾಜೀವ ತಾರಾನಾಥರು ಕಾಲಯಾನದಲ್ಲಿ ಹಿಂದೆ ಸಾಗುತ್ತ ಕರೆದೊಯ್ದಿದ್ದು ಐವತ್ತು ವರ್ಷಗಳ ಹಿಂದೆ ‘ಸಂಸ್ಕಾರ’ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ ಆ ದಿನಗಳಿಗೆ...
Last Updated 11 ಮೇ 2020, 19:30 IST
‘ಸಂಸ್ಕಾರ’ಕ್ಕೆ ಸಂಗೀತ ನೀಡಿದ ನೆನಪಿನ ಬುತ್ತಿ

ಇಂದು, ನಾಳೆ ‘ಕಾರ್ನಾಡ ಉತ್ಸವ’

ಜೀವನದುದಕ್ಕೂ ಶಾಂತಿ, ಸಹಬಾಳ್ವೆ, ಸೌಹಾರ್ದವನ್ನು ಬಲವಾಗಿ ಪ್ರತಿಪಾದಿಸುತ್ತ ಬಂದಿದ್ದ ಗಿರೀಶ ಕಾರ್ನಾಡ ಅವರು ಸಮಕಾಲೀನ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದವರು.
Last Updated 20 ಡಿಸೆಂಬರ್ 2019, 19:45 IST
ಇಂದು, ನಾಳೆ ‘ಕಾರ್ನಾಡ ಉತ್ಸವ’

ಕಾರ್ನಾಡರ ಕೊನೆಯ ನಾಟಕ | ರಂಗಮಂಚದ ಮೇಲೆ ‘ರಾಕ್ಷಸ ತಂಗಡಿ’

ಗಿರೀಶ ಕಾರ್ನಾಡ (1938–2019) ಅವರ ಕೊನೆಯ ನಾಟಕ ‘ಕ್ರಾಸಿಂಗ್‌ ಟು ತಾಳಿಕೋಟೆ’ (ರಾಕ್ಷಸ ತಂಗಡಿ) ಇದೀಗ ರಂಗಸಜ್ಜಿಕೆಗೆ ಬರಲು ಸಜ್ಜಾಗಿದೆ. ಮಾನವೀಯ ಸ್ವಭಾವಗಳ ಒಳಸುಳಿಗಳಿಗೆ ನಾಟಕೀಯತೆಯ ಸ್ಪರ್ಶ ನೀಡುವ ರಂಗ ಗಾರುಡಿಗ ಕಾರ್ನಾಡ. ಈ ಆಂಗ್ಲ ರಂಗ ಪ್ರಯೋಗವು ಆಸಕ್ತರಲ್ಲಿ ಕುತೂಹಲ ಮೂಡಿಸಿದೆ. ಅ. 2ರಂದು ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ.
Last Updated 21 ಸೆಪ್ಟೆಂಬರ್ 2019, 19:30 IST
ಕಾರ್ನಾಡರ ಕೊನೆಯ ನಾಟಕ | ರಂಗಮಂಚದ ಮೇಲೆ ‘ರಾಕ್ಷಸ ತಂಗಡಿ’

ಕಾರ್ನಾಡರ ಪ್ರತಿ ನಾಟಕದಲ್ಲಿ ಭಿನ್ನ ರಂಗಭೂಮಿ

ವಿಮರ್ಶಕ ಡಾ.ಎಂ.ಜಿ.ಹೆಗಡೆ ಅಭಿಮತ
Last Updated 28 ಜುಲೈ 2019, 14:04 IST
ಕಾರ್ನಾಡರ ಪ್ರತಿ ನಾಟಕದಲ್ಲಿ ಭಿನ್ನ ರಂಗಭೂಮಿ
ADVERTISEMENT

‘ಕಾರ್ನಾಡರು ಭಾಷಾಂತರಿಸಿದ್ದು ನುಡಿಯಲ್ಲ, ನಾಡಿ’

‘ಅನುವಾದಕರಾಗಿ ಗಿರೀಶ ಕಾರ್ನಾಡ’ ಸಂವಾದ
Last Updated 26 ಜುಲೈ 2019, 19:24 IST
‘ಕಾರ್ನಾಡರು ಭಾಷಾಂತರಿಸಿದ್ದು ನುಡಿಯಲ್ಲ, ನಾಡಿ’

ಗಿರೀಶ ಕಾರ್ನಾಡ ಪ್ರಭಾವಶಾಲಿ ಲೇಖಕ

ಕತೆಗಾರ, ಅನುವಾದಕ ಡಾ.ಕೃಷ್ಣಮೂರ್ತಿ ಚಂದರ್ ಅಭಿಮತ
Last Updated 30 ಜೂನ್ 2019, 14:44 IST
ಗಿರೀಶ ಕಾರ್ನಾಡ ಪ್ರಭಾವಶಾಲಿ ಲೇಖಕ

‘ಕಾರ್ನಾಡರನ್ನು ದೂರವಿಟ್ಟ ಕನ್ನಡ ಚಿತ್ರರಂಗ’

ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ಅಭಿಪ್ರಾಯ
Last Updated 16 ಜೂನ್ 2019, 20:29 IST
‘ಕಾರ್ನಾಡರನ್ನು ದೂರವಿಟ್ಟ ಕನ್ನಡ ಚಿತ್ರರಂಗ’
ADVERTISEMENT
ADVERTISEMENT
ADVERTISEMENT