ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Gold Jewellery

ADVERTISEMENT

ತೆಲಂಗಾಣ: ಬ್ಯಾಂಕ್‌ನಲ್ಲಿ ₹13 ಕೋಟಿ ಮೌಲ್ಯದ 19 ಕೆ.ಜಿಗೂ ಅಧಿಕ ಚಿನ್ನಾಭರಣ ಕಳವು

ತೆಲಂಗಾಣದ ವಾರಂಗಲ್ ಜಿಲ್ಲೆಯ ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ₹13.6 ಕೋಟಿ ಮೌಲ್ಯದ 19 ಕೆ.ಜಿ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 7:51 IST
ತೆಲಂಗಾಣ: ಬ್ಯಾಂಕ್‌ನಲ್ಲಿ ₹13 ಕೋಟಿ ಮೌಲ್ಯದ 19 ಕೆ.ಜಿಗೂ ಅಧಿಕ ಚಿನ್ನಾಭರಣ ಕಳವು

ಉಡುಪಿ: ರೈಲಿನಲ್ಲಿ ₹63 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಮುಂಬೈನಿಂದ ಉಡುಪಿಗೆ ರೈಲಿನಲ್ಲಿ ಬಂದಿದ್ದ ಕುಟುಂಬವೊಂದರ ₹63 ಲಕ್ಷ ಮೌಲ್ಯದ ಚಿನ್ನಾಭರಣ ರೈಲಿನಲ್ಲಿ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ನವೆಂಬರ್ 2024, 4:44 IST
ಉಡುಪಿ: ರೈಲಿನಲ್ಲಿ ₹63 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕಾಪು: ಸ್ವರ್ಣ ಜುವೆಲ್ಲರ್ಸ್‌ಗೆ ಸ್ವರ್ಣ ಹಸ್ತಾಂತರ 

ಶ್ರೀಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ನೇತೃತ್ವದಲ್ಲಿ ಸ್ವರ್ಣ ಜುವೆಲರ್ಸ್‌ನ ಪ್ರಬಂಧಕ ಲಕ್ಷ್ಮಿನಾರಾಯಣ್ ಮತ್ತು ಸುನಿಲ್ ಜಿ. ಅವರಿಗೆ ಗುರುವಾರ ಚಿನ್ನ ಮತ್ತು ಬೆಳ್ಳಿ ಹಸ್ತಾಂತರಿಸಲಾಯಿತು.
Last Updated 25 ಅಕ್ಟೋಬರ್ 2024, 4:12 IST
ಕಾಪು: ಸ್ವರ್ಣ ಜುವೆಲ್ಲರ್ಸ್‌ಗೆ ಸ್ವರ್ಣ ಹಸ್ತಾಂತರ 

ಹರಳು, ಚಿನ್ನಾಭರಣ ರಫ್ತು ಶೇ 5ರಷ್ಟು ಇಳಿಕೆ

ದೇಶದಲ್ಲಿ ಮೇ ತಿಂಗಳಿನಲ್ಲಿ ₹20,713 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತು ಮಾಡಲಾಗಿದೆ.
Last Updated 15 ಜೂನ್ 2024, 15:54 IST
ಹರಳು, ಚಿನ್ನಾಭರಣ ರಫ್ತು ಶೇ 5ರಷ್ಟು ಇಳಿಕೆ

ದೇಶದಲ್ಲಿ ಹರಳು, ಚಿನ್ನಾಭರಣ ರಫ್ತು ಶೇ 12.17ರಷ್ಟು ಇಳಿಕೆ

ದೇಶದಲ್ಲಿ 2023–24ರ ಹಣಕಾಸು ವರ್ಷದಲ್ಲಿ ಹರಳು ಮತ್ತು ಚಿನ್ನಾಭರಣ ರಫ್ತು ಶೇ 12.17ರಷ್ಟು ಇಳಿಕೆ ಕಂಡಿದೆ.
Last Updated 20 ಏಪ್ರಿಲ್ 2024, 15:13 IST
ದೇಶದಲ್ಲಿ ಹರಳು, ಚಿನ್ನಾಭರಣ ರಫ್ತು ಶೇ 12.17ರಷ್ಟು ಇಳಿಕೆ

ಆಭರಣ ಅಂಗಡಿಗೆ ಕನ್ನ: ₹25 ಕೋಟಿ ಮೌಲ್ಯದ ಚಿನ್ನ ಕದ್ದು ಪರಾರಿಯಾದ ಖದೀಮರು

ಆಭರಣದ ಅಂಗಡಿಯೊಂದರ ಗೋಡೆ ಕೊರೆದು ಸುಮಾರು ₹20–25 ಕೋಟಿ ಬೆಲೆಬಾಳುವ ಒಡವೆಗಳನ್ನು ದುಷ್ಕರ್ಮಿಗಳು ಕದ್ದು ಪರಾರಿಯಾದ ಘಟನೆ ದೆಹಲಿಯ ಜಂಗ್‌ಪುರದಲ್ಲಿ ನಡೆದಿದೆ.
Last Updated 26 ಸೆಪ್ಟೆಂಬರ್ 2023, 10:43 IST
ಆಭರಣ ಅಂಗಡಿಗೆ ಕನ್ನ: ₹25 ಕೋಟಿ ಮೌಲ್ಯದ ಚಿನ್ನ ಕದ್ದು ಪರಾರಿಯಾದ ಖದೀಮರು

ತಾಯಿ ಆಭರಣವನ್ನೇ ಕದ್ದಿದ್ದ ಮಗಳು; ಪ್ರಿಯಕರನೊಡನೆ ಜಾಲಿರೈಡ್

ಅಸಲಿ ಜಾಗದಲ್ಲಿ ನಕಲಿ ಚಿನ್ನವಿಡುತ್ತಿದ್ದ ದೀಪ್ತಿ l ಪ್ರಿಯಕರನೊಡನೆ ಜಾಲಿರೈಡ್
Last Updated 17 ಮೇ 2022, 19:44 IST
ತಾಯಿ ಆಭರಣವನ್ನೇ ಕದ್ದಿದ್ದ ಮಗಳು; ಪ್ರಿಯಕರನೊಡನೆ ಜಾಲಿರೈಡ್
ADVERTISEMENT

ತಗ್ಗಿದ ಚಿನ್ನಾಭರಣ ಬೇಡಿಕೆ, ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ: ಡಬ್ಲ್ಯುಜಿಸಿ

2022ರ ಜನವರಿ–ಮಾರ್ಚ್ ಅವಧಿ: ತಗ್ಗಿದ ಚಿನ್ನಾಭರಣ ಬೇಡಿಕೆ
Last Updated 28 ಏಪ್ರಿಲ್ 2022, 11:10 IST
ತಗ್ಗಿದ ಚಿನ್ನಾಭರಣ ಬೇಡಿಕೆ, ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ: ಡಬ್ಲ್ಯುಜಿಸಿ

ಆಭರಣಕ್ಕಾಗಿ ಕೆರೆ ನೀರು ಖಾಲಿ!

ಪರಿಸರಪ್ರಿಯರ ಮಧ್ಯಪ್ರವೇಶದಿಂದ ಉಳಿಯಿತು ಜೀವಜಲ
Last Updated 12 ಡಿಸೆಂಬರ್ 2020, 19:46 IST
ಆಭರಣಕ್ಕಾಗಿ ಕೆರೆ ನೀರು ಖಾಲಿ!

₹6.20ಲಕ್ಷ ಮೌಲ್ಯದ ಚಿನ್ನದ ಆಭರಣ ವಾಪಸ್‌ ನೀಡಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಪ್ರಯಾಣಿಕರು ಬಸ್‌ನಲ್ಲಿ ಬಿಟ್ಟು ಹೋಗಿದ್ದ ಸುಮಾರು ₹ 6.20 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಮರಳಿ ನೀಡುವ ಮೂಲಕ ಕೆಎಸ್ಆರ್‌ಟಿಸಿ ಬಸ್‌ ನಿರ್ವಾಹಕ ಶ್ರೀಧರ್ ಪ್ರಮಾಣಿಕತೆಮೆರೆದಿದ್ದಾರೆ.
Last Updated 8 ಜನವರಿ 2019, 12:38 IST
₹6.20ಲಕ್ಷ ಮೌಲ್ಯದ ಚಿನ್ನದ ಆಭರಣ ವಾಪಸ್‌ ನೀಡಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ
ADVERTISEMENT
ADVERTISEMENT
ADVERTISEMENT