ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Gold Smugling

ADVERTISEMENT

ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 1,147 ಗ್ರಾಂ ಚಿನ್ನ ಜಪ್ತಿ

ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ 1,147 ಗ್ರಾಂ ಚಿನ್ನವನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 7 ಡಿಸೆಂಬರ್ 2022, 16:13 IST
ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 1,147 ಗ್ರಾಂ ಚಿನ್ನ ಜಪ್ತಿ

₹2.45 ಕೋಟಿ ಮೌಲ್ಯದ ಚಿನ್ನ ವಶ

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಟ್ರೆಡ್‌ ಮಿಲ್‌ ಮೂಲಕ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯಿಂದ ₹ 2.45 ಕೋಟಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 8 ನವೆಂಬರ್ 2022, 7:02 IST
₹2.45 ಕೋಟಿ ಮೌಲ್ಯದ ಚಿನ್ನ ವಶ

ಗುದದ್ವಾರದಲ್ಲಿ ₹36.97 ಲಕ್ಷ ಮೌಲ್ಯದ ಚಿನ್ನ

ಬೆಂಗಳೂರು: ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಮೂವರು ಪ್ರಯಾಣಿಕರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ‘ದುಬೈನಿಂದ ಇಕೆ– 568 ವಿಮಾನ ದಲ್ಲಿ ಸೆ. 30ರಂದು ಬೆಂಗಳೂರಿನ ನಿಲ್ದಾಣಕ್ಕೆ ಬಂದಿಳಿದಿದ್ದ ಮೂವರು ಪ್ರಯಾಣಿಕರ ಬಳಿ ₹ 36.97 ಲಕ್ಷ ಮೌಲ್ಯದ 729 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ. ‘ವಿಮಾನದ ಮೂಲಕ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮೂವರು ಪ್ರಯಾಣಿಕ ರನ್ನು ತಪಾಸಣೆ ನಡೆಸಿದಾಗ ಯಾವುದೇ ಚಿನ್ನ ಪತ್ತೆಯಾಗಿರಲಿಲ್ಲ. ಆದರೆ, ಅವರ ನಡೆಯಿಂದ ಅನುಮಾನ ಹೆಚ್ಚಾಗಿತ್ತು.’
Last Updated 1 ಅಕ್ಟೋಬರ್ 2022, 20:26 IST
ಗುದದ್ವಾರದಲ್ಲಿ ₹36.97 ಲಕ್ಷ ಮೌಲ್ಯದ ಚಿನ್ನ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ: ಕಸ್ಟಮ್ಸ್‌ ವಶಕ್ಕೆ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮತ್ತೆರಡು ಅಕ್ರಮ ಚಿನ್ನ ಸಾಗಣೆ ಪ್ರಕರಣಗಳು ನಡೆದಿವೆ.
Last Updated 11 ಆಗಸ್ಟ್ 2022, 19:20 IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ: ಕಸ್ಟಮ್ಸ್‌ ವಶಕ್ಕೆ

ವಿಮಾನದಲ್ಲಿ ಕಳ್ಳಸಾಗಣೆ: ₹17.43 ಲಕ್ಷ ಮೌಲ್ಯದ ಚಿನ್ನ ವಶ

ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ್ದ ಪ್ರಯಾಣಿಕನನ್ನು ಬುಧವಾರ ವಶಕ್ಕೆ ಪಡೆದಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನಿಂದ ₹ 17.43 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
Last Updated 10 ಆಗಸ್ಟ್ 2022, 19:40 IST
ವಿಮಾನದಲ್ಲಿ ಕಳ್ಳಸಾಗಣೆ: ₹17.43 ಲಕ್ಷ  ಮೌಲ್ಯದ ಚಿನ್ನ ವಶ

ಗುದದ್ವಾರದಲ್ಲಿ 1 ಕೆ.ಜಿ 334 ಗ್ರಾಂ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ

ಶ್ರೀಲಂಕಾದಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ಇಬ್ಬರು ಪ್ರಯಾಣಿಕರನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 4 ಆಗಸ್ಟ್ 2022, 16:14 IST
ಗುದದ್ವಾರದಲ್ಲಿ 1 ಕೆ.ಜಿ 334 ಗ್ರಾಂ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ

ಚಿನ್ನ ಕಳ್ಳ ಸಾಗಣೆಯಲ್ಲಿ ಕೇರಳ ಸಿಎಂ ಪಾತ್ರ: ಸ್ವಪ್ನಾ ಆರೋಪ ಅಲ್ಲಗಳೆದ ವಿಜಯನ್

ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು, ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಬಂಧಿಕರು ಮತ್ತು ಅಧಿಕಾರಿಗಳ ಪಾತ್ರವಿರುವ ಬಗ್ಗೆ ಸೋಮವಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿರುವುದಾಗಿ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Last Updated 7 ಜೂನ್ 2022, 17:12 IST
ಚಿನ್ನ ಕಳ್ಳ ಸಾಗಣೆಯಲ್ಲಿ ಕೇರಳ ಸಿಎಂ ಪಾತ್ರ: ಸ್ವಪ್ನಾ ಆರೋಪ ಅಲ್ಲಗಳೆದ ವಿಜಯನ್
ADVERTISEMENT

ಕೇರಳ: ರಾಜಕೀಯ ವಾಗ್ವಾದಕ್ಕೆ ಕಾರಣವಾದ ಸ್ವಪ್ನಾ ಹೇಳಿಕೆ

ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್‌, ‘ಅಕ್ರಮವಾಗಿ ಬ್ಯಾಗೇಜ್‌ ಬಿಡುಗಡೆ, ಆರೋಪಿ ರಾಜ್ಯದಿಂದ ತೆರಳಲು ಅನುವಾಗುವಂತೆ ಮುಖ್ಯಮಂತ್ರಿಗಳ ಕಚೇರಿಯು ಮಧ್ಯಪ್ರವೇಶಿಸಿ, ನೆರವಾಗಿದೆ’ ಎಂದು ಆರೋಪಿಸಿದ್ದಾರೆ.
Last Updated 5 ಫೆಬ್ರುವರಿ 2022, 11:26 IST
ಕೇರಳ: ರಾಜಕೀಯ ವಾಗ್ವಾದಕ್ಕೆ ಕಾರಣವಾದ ಸ್ವಪ್ನಾ ಹೇಳಿಕೆ

ಕಾಫಿಪೋಸಾ ಕಾಯ್ದೆಯಡಿ ಸ್ವಪ್ನಾ ಸುರೇಶ್‌ ಬಂಧನ ರದ್ದುಪಡಿಸಿದ ಹೈಕೋರ್ಟ್‌

ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ (ಕಾಫಿಪೋಸಾ) ಕಾಯ್ದೆಯಡಿ ಬಂಧನವನ್ನು ಕೇರಳ ಹೈಕೋರ್ಟ್‌ ಶುಕ್ರವಾರ ರದ್ದುಗೊಳಿಸಿದೆ.
Last Updated 8 ಅಕ್ಟೋಬರ್ 2021, 10:48 IST
ಕಾಫಿಪೋಸಾ ಕಾಯ್ದೆಯಡಿ ಸ್ವಪ್ನಾ ಸುರೇಶ್‌ ಬಂಧನ ರದ್ದುಪಡಿಸಿದ ಹೈಕೋರ್ಟ್‌

ಕೇರಳ: ಕಳ್ಳ ಸಾಗಣೆ ಪ್ರಕರಣ– 30 ಕೆ.ಜಿ ಚಿನ್ನ ಜಪ್ತಿ

ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು 30.245 ಕೆ.ಜಿ ಚಿನ್ನವನ್ನು ಬುಧವಾರ ಜಪ್ತಿ ಮಾಡಿದ್ದಾರೆ.
Last Updated 15 ಸೆಪ್ಟೆಂಬರ್ 2021, 14:38 IST
ಕೇರಳ: ಕಳ್ಳ ಸಾಗಣೆ ಪ್ರಕರಣ– 30 ಕೆ.ಜಿ ಚಿನ್ನ ಜಪ್ತಿ
ADVERTISEMENT
ADVERTISEMENT
ADVERTISEMENT