ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Goods Production

ADVERTISEMENT

ಸೋಯಾಬಿನ್‌ ಉತ್ಪಾದನೆ ಹೆಚ್ಚಳ

ದೇಶದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಸೋಯಾಬಿನ್‌ ಉತ್ಪಾದನೆಯು ಶೇ 6ರಷ್ಟು ಹೆಚ್ಚಳವಾಗಿದ್ದು, ಒಟ್ಟು 126 ಲಕ್ಷ ಟನ್‌ ಆಗಿದೆ ಎಂದು ಸೋಯಾಬಿನ್‌ ಎಣ್ಣೆ ಉತ್ಪಾದಕರ ಸಂಘ (ಎಸ್‌ಒಪಿಎ) ಮಂಗಳವಾರ ತಿಳಿಸಿದೆ.
Last Updated 15 ಅಕ್ಟೋಬರ್ 2024, 14:19 IST
ಸೋಯಾಬಿನ್‌ ಉತ್ಪಾದನೆ ಹೆಚ್ಚಳ

ರಾಜ್ಯದಲ್ಲಿ ತಯಾರಾದ ಉತ್ಪನ್ನ ಮಾತ್ರ ಖರೀದಿಸಿ, ಬಳಸಿ: ಬಿಹಾರ ಸಚಿವ

ಬಿಹಾರದ ಜನತೆ ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳನ್ನೇ ಬಳಸಬೇಕು ಎಂದು ಸಚಿವರು ಹೇಳಿದ್ದಾರೆ.
Last Updated 23 ಆಗಸ್ಟ್ 2022, 6:35 IST
ರಾಜ್ಯದಲ್ಲಿ ತಯಾರಾದ ಉತ್ಪನ್ನ ಮಾತ್ರ ಖರೀದಿಸಿ, ಬಳಸಿ: ಬಿಹಾರ ಸಚಿವ

400 ಬಿಲಿಯನ್ ಡಾಲರ್ ಸರಕು ರಫ್ತು; ಆತ್ಮನಿರ್ಭರ ಭಾರತದ ಮೈಲುಗಲ್ಲು–ಪ್ರಧಾನಿ ಮೋದಿ

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಭಾರತದಿಂದ ಹೊರ ದೇಶಗಳಿಗೆ 400 ಬಿಲಿಯನ್‌ ಡಾಲರ್‌ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ದೇಶದ ‘ಆತ್ಮನಿರ್ಭರ ಭಾರತ’ ಪ್ರಯಾಣದಲ್ಲಿ ಇದೊಂದು ಮಹತ್ತರ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
Last Updated 23 ಮಾರ್ಚ್ 2022, 8:29 IST
400 ಬಿಲಿಯನ್ ಡಾಲರ್ ಸರಕು ರಫ್ತು; ಆತ್ಮನಿರ್ಭರ ಭಾರತದ ಮೈಲುಗಲ್ಲು–ಪ್ರಧಾನಿ ಮೋದಿ

ಕೈಗಾರಿಕಾ ಉತ್ಪಾದನೆ ಕುಸಿತ: ಎಂಟು ವರ್ಷಗಳಲ್ಲಿನ ಕಳಪೆ ಸಾಧನೆ

ಕಾರ್ಖಾನೆಗಳ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಲ್ಲಿ ಶೇ 4.3ರಷ್ಟು ಕುಸಿತ ದಾಖಲಿಸಿದ್ದು, ದೇಶಿ ಆರ್ಥಿಕತೆಯ ಕಳಪೆ ಸಾಧನೆ ಮುಂದುವರೆದಿರುವುದನ್ನು ಇದು ಸೂಚಿಸುತ್ತದೆ.
Last Updated 11 ನವೆಂಬರ್ 2019, 19:41 IST
ಕೈಗಾರಿಕಾ ಉತ್ಪಾದನೆ ಕುಸಿತ: ಎಂಟು ವರ್ಷಗಳಲ್ಲಿನ ಕಳಪೆ ಸಾಧನೆ
ADVERTISEMENT
ADVERTISEMENT
ADVERTISEMENT
ADVERTISEMENT