ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Gotabaya Rajapaksa

ADVERTISEMENT

ರಾಜಪಕ್ಸ ಸಹೋದರರನ್ನು ಭೇಟಿ ಮಾಡಿದ ಬಿಜೆಪಿ ನಾಯಕ ಸುಬ್ರಮಣಿಯನ್‌

ಬಿಜೆಪಿಯ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ಇಲ್ಲಿ ಗೋಟಬಯ ರಾಜಪಕ್ಸ ಅವರನ್ನು ಭೇಟಿ ಮಾಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 16:18 IST
ರಾಜಪಕ್ಸ ಸಹೋದರರನ್ನು ಭೇಟಿ ಮಾಡಿದ ಬಿಜೆಪಿ ನಾಯಕ ಸುಬ್ರಮಣಿಯನ್‌

ಶ್ರೀಲಂಕಾದಿಂದ ಪಲಾಯನ ಮಾಡಿದ್ದ ಪದಚ್ಯುತ ಅಧ್ಯಕ್ಷ ಗೊಟಬಯಗೆ ಕಾನೂನು ಕ್ರಮದ ಆತಂಕ

ಥಾಯ್ಲೆಂಡ್‌ನಿಂದ ಕೊಲಂಬೊಗೆ ಶುಕ್ರವಾರ ಮಧ್ಯರಾತ್ರಿ ವಿಮಾನದಲ್ಲಿ ಬಂದಿರುವ ರಾಜಪಕ್ಸ ಅವರು, ರಾಜಧಾನಿಯಲ್ಲಿರುವ ತಮ್ಮ ಹೊಸ ಮನೆಯನ್ನು ಸೇನಾ ಬೆಂಗಾವಲಿನಲ್ಲಿ ತಲುಪಿದರು.
Last Updated 4 ಸೆಪ್ಟೆಂಬರ್ 2022, 13:40 IST
ಶ್ರೀಲಂಕಾದಿಂದ ಪಲಾಯನ ಮಾಡಿದ್ದ ಪದಚ್ಯುತ ಅಧ್ಯಕ್ಷ ಗೊಟಬಯಗೆ ಕಾನೂನು ಕ್ರಮದ ಆತಂಕ

ಲಂಕಾಗೆ ಮರಳಿದ ಗೊಟಬಯ ರಾಜಪಕ್ಸಗೆ ಸರ್ಕಾರದಿಂದ ಅಧಿಕೃತ ನಿವಾಸ, ಭದ್ರತಾ ವ್ಯವಸ್ಥೆ

ದೇಶದ ಆರ್ಥಿಕ ದುಸ್ಥಿತಿಯನ್ನು ಖಂಡಿಸಿ ಜುಲೈ 13ರಂದು ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಅಪಾರ ಪ್ರಮಾಣದ ಪ್ರತಿಭಟನಾಕಾರರು ಗೊಟಬಯ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದರು. ಅದಕ್ಕೂ ಮುನ್ನವೇ ರಾಜಪಕ್ಸ ಕುಟುಂಬದ ಜೊತೆ ಪಲಾಯನ ಮಾಡಿದ್ದರು.
Last Updated 3 ಸೆಪ್ಟೆಂಬರ್ 2022, 16:15 IST
ಲಂಕಾಗೆ ಮರಳಿದ ಗೊಟಬಯ ರಾಜಪಕ್ಸಗೆ ಸರ್ಕಾರದಿಂದ ಅಧಿಕೃತ ನಿವಾಸ, ಭದ್ರತಾ ವ್ಯವಸ್ಥೆ

ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ಸ್ವದೇಶಕ್ಕೆ ವಾಪಸ್

ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಇಂದು (ಶನಿವಾರ) ಥಾಯ್ಲೆಂಡ್‌ನಿಂದ ಸ್ವದೇಶಕ್ಕೆ ವಾಪಸಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
Last Updated 3 ಸೆಪ್ಟೆಂಬರ್ 2022, 1:53 IST
ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ಸ್ವದೇಶಕ್ಕೆ ವಾಪಸ್

ಪತ್ನಿ, ಮಗನ ಜತೆ ಅಮೆರಿಕದಲ್ಲಿ ನೆಲೆಸಲು ‘ಗ್ರೀನ್ ಕಾರ್ಡ್’ಗೆ ಅರ್ಜಿ ಹಾಕಿದ ಗೊಟಬಯ

ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಗುರುವಾರ ಮಾಧ್ಯಮ ವರದಿಯೊಂದು ತಿಳಿಸಿದೆ.
Last Updated 19 ಆಗಸ್ಟ್ 2022, 3:33 IST
ಪತ್ನಿ, ಮಗನ ಜತೆ ಅಮೆರಿಕದಲ್ಲಿ ನೆಲೆಸಲು ‘ಗ್ರೀನ್ ಕಾರ್ಡ್’ಗೆ ಅರ್ಜಿ ಹಾಕಿದ ಗೊಟಬಯ

ಶ್ರೀಲಂಕಾ: ಗೊಟಬಯ ಸಿಂಗಪುರದಿಂದ ಥಾಯ್ಲೆಂಡ್‌ಗೆ?

ದೇಶದ ಆರ್ಥಿಕ ಬಿಕ್ಕಟ್ಟಿಗೆ ಗೊಟಬಯ ರಾಜಪಕ್ಸ ಅವರೇ ಕಾರಣ ಎಂದು ಜನರು ದಂಗೆ ಎದ್ದ ನಂತರ ಗೊಟಬಯ ಅವರು ದೇಶಬಿಟ್ಟು ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿಂದ ಜುಲೈ 14ರಂದು ಸಿಂಗಪುರಕ್ಕೆ ತೆರಳಿದ್ದರು.
Last Updated 10 ಆಗಸ್ಟ್ 2022, 11:19 IST
ಶ್ರೀಲಂಕಾ: ಗೊಟಬಯ ಸಿಂಗಪುರದಿಂದ ಥಾಯ್ಲೆಂಡ್‌ಗೆ?

ಲಂಕಾ ಅಧ್ಯಕ್ಷರ ಮನೆಯಲ್ಲಿ ಸಿಕ್ಕ ಹಣ ಕೋರ್ಟ್‌ಗೆ ಸಲ್ಲಿಕೆ: ವಿಳಂಬ ತನಿಖೆಗೆ ಆದೇಶ

ತೀವ್ರ ಆರ್ಥಿಕ ಬಿಕ್ಕಟ್ಟು ಹಿನ್ನೆಲೆಯಲ್ಲಿ ಜುಲೈ 9ರಂದು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದ್ದ ಜನರು, ಬ್ಯಾರಿಕೇಡ್ ಮುರಿದು ಅಂದಿನ ಅಧ್ಯಕ್ಷ ಗೊಟಬಯ ಅವರ ಮನೆಗೂ ನುಗ್ಗಿದ್ದರು. ಆದರೆ, ಅದಕ್ಕೂ ಮುನ್ನವೇ ಗೊಟಬಯ ದೇಶ ಬಿಟ್ಟು ಪರಾರಿಯಾಗಿದ್ದರು. ಈ ಸಂದರ್ಭ ಅವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿತ್ತು.
Last Updated 30 ಜುಲೈ 2022, 8:58 IST
ಲಂಕಾ ಅಧ್ಯಕ್ಷರ ಮನೆಯಲ್ಲಿ ಸಿಕ್ಕ ಹಣ ಕೋರ್ಟ್‌ಗೆ ಸಲ್ಲಿಕೆ: ವಿಳಂಬ ತನಿಖೆಗೆ ಆದೇಶ
ADVERTISEMENT

ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯಗೆ ಸಿಂಗಪುರದಲ್ಲಿ ಉಳಿಯಲು ಮತ್ತೆ 14 ದಿನ ಅವಕಾಶ

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶದಿಂದ ಬೆದರಿದ ರಾಜಪಕ್ಸ ಜುಲೈ 9ರಂದು ಶ್ರೀಲಂಕಾದಿಂದ ಪಲಾಯನ ಮಾಡಿದ್ದರು.
Last Updated 27 ಜುಲೈ 2022, 6:53 IST
ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯಗೆ ಸಿಂಗಪುರದಲ್ಲಿ ಉಳಿಯಲು ಮತ್ತೆ 14 ದಿನ ಅವಕಾಶ

ಗೊಟಬಯ ಸಿಂಗಪುರದಿಂದ ವಾಪಸಾಗಲಿದ್ದಾರೆ: ಶ್ರೀಲಂಕಾ ಕ್ಯಾಬಿನೆಟ್ ವಕ್ತಾರರ ಹೇಳಿಕೆ

ಸಿಂಗಾಪುರ ರಾಜಪಕ್ಸ ಅವರು 14 ದಿನಗಳ ತಾತ್ಕಾಲಿಕ ಭೇಟಿಗೆ ಪಾಸ್‌ ನೀಡಿದೆ.
Last Updated 26 ಜುಲೈ 2022, 11:18 IST
ಗೊಟಬಯ ಸಿಂಗಪುರದಿಂದ ವಾಪಸಾಗಲಿದ್ದಾರೆ: ಶ್ರೀಲಂಕಾ ಕ್ಯಾಬಿನೆಟ್ ವಕ್ತಾರರ ಹೇಳಿಕೆ

ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್‌ ಗುಣವರ್ಧನೆ ಪ್ರಮಾಣ ವಚನ ಸ್ವೀಕಾರ

ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನೆ ಅವರನ್ನು ನೇಮಕ ಮಾಡಲಾಗಿದೆ.
Last Updated 22 ಜುಲೈ 2022, 6:29 IST
ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್‌ ಗುಣವರ್ಧನೆ ಪ್ರಮಾಣ ವಚನ ಸ್ವೀಕಾರ
ADVERTISEMENT
ADVERTISEMENT
ADVERTISEMENT