ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gowri lankesh murder case

ADVERTISEMENT

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಸನ್ಮಾನಕ್ಕೆ ಖಂಡನೆ

‘ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿಗಳನ್ನು ಸನ್ಮಾನಿಸಿರುವವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಗೌರಿ ಬಳಗ ಒತ್ತಾಯಿಸಿದೆ.
Last Updated 20 ಅಕ್ಟೋಬರ್ 2024, 15:22 IST
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಸನ್ಮಾನಕ್ಕೆ ಖಂಡನೆ

ಗೌರಿ ಲಂಕೇಶ್‌ ಹತ್ಯೆ ಆರೋಪಿಗೆ ಯಾವುದೇ ಹುದ್ದೆ ಇಲ್ಲ: ಶಿವಸೇನಾ ಶಿಂದೆ ಬಣ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ್ ಪಾಂಗಾರ್ಕರ್ ಅವರನ್ನು ಪಕ್ಷದ ಯಾವುದೇ ಹುದ್ದೆಗೆ ನೇಮಕ ಮಾಡುವುದನ್ನು ಮುಖಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆಯು ತಡೆಹಿಡಿದಿದೆ.
Last Updated 20 ಅಕ್ಟೋಬರ್ 2024, 11:13 IST
ಗೌರಿ ಲಂಕೇಶ್‌ ಹತ್ಯೆ ಆರೋಪಿಗೆ ಯಾವುದೇ ಹುದ್ದೆ ಇಲ್ಲ: ಶಿವಸೇನಾ ಶಿಂದೆ ಬಣ

ಗೌರಿ ಲಂಕೇಶ್ ಹತ್ಯೆ ಆರೋಪ: ಮೂವರಿಗೆ ಹೈಕೋರ್ಟ್ ಜಾಮೀನು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 16 ಜುಲೈ 2024, 8:25 IST
ಗೌರಿ ಲಂಕೇಶ್ ಹತ್ಯೆ ಆರೋಪ: ಮೂವರಿಗೆ ಹೈಕೋರ್ಟ್ ಜಾಮೀನು

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: 13ನೇ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ 13ನೇ ಆರೋಪಿಯಾಗಿರುವ ಸುಜಿತ್ ಕುಮಾರ್‌ಗೆ ಬೆಂಗಳೂ ರಿನ ಸೆಷನ್ಸ್‌ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.
Last Updated 17 ಮಾರ್ಚ್ 2024, 0:12 IST
ಗೌರಿ ಲಂಕೇಶ್‌ ಹತ್ಯೆ ಪ್ರಕರಣ: 13ನೇ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಮಾನಹಾನಿ ಪ್ರಕರಣ ರದ್ದು: ಬಾಂಬೆ ಹೈಕೋರ್ಟ್‌ಗೆ ರಾಹುಲ್‌ ಗಾಂಧಿ ಅರ್ಜಿ

ಗೌರಿ ಲಂಕೇಶ್‌ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧವಿದೆ ಎಂದು ಆರೋಪಿಸಿ ನೀಡಿದ್ದ ಹೇಳಿಕೆ ಸಂಬಂಧ ದಾಖಲಾಗಿದ್ದ ಮಾನಹಾನಿ ಪ್ರಕರಣ ರದ್ದುಪಡಿಸಲು ಕೋರಿ ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಮಂಗಳವಾರ ಬಾಂಬೆ ಹೈಕೋರ್ಟ್‌ನ ಮೆಟ್ಟಿಲೇರಿದ್ದಾರೆ.
Last Updated 17 ಅಕ್ಟೋಬರ್ 2023, 14:33 IST
ಮಾನಹಾನಿ ಪ್ರಕರಣ ರದ್ದು: ಬಾಂಬೆ ಹೈಕೋರ್ಟ್‌ಗೆ
ರಾಹುಲ್‌ ಗಾಂಧಿ ಅರ್ಜಿ

ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಜಾಮೀನು ನಿರಾಕರಣೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 17ನೇ ಆರೋಪಿ ಕೆ.ಟಿ. ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
Last Updated 10 ಜನವರಿ 2020, 19:29 IST
ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಜಾಮೀನು ನಿರಾಕರಣೆ

ಅಧಿಕಾರಿ ಶಾಹಿಯ ವಿರುದ್ಧ ಹೋರಾಟ ಅನಿವಾರ್ಯ: ಚಿಂತಕ ಜಿ. ರಾಜಶೇಖರ್‌

ಗೌರಿ ಸಂಸ್ಮರಣೆ
Last Updated 8 ಸೆಪ್ಟೆಂಬರ್ 2019, 13:15 IST
ಅಧಿಕಾರಿ ಶಾಹಿಯ ವಿರುದ್ಧ ಹೋರಾಟ ಅನಿವಾರ್ಯ: ಚಿಂತಕ ಜಿ. ರಾಜಶೇಖರ್‌
ADVERTISEMENT

ಪಿಸ್ತೂಲ್ ಪತ್ತೆಗೆ ವಿದೇಶಿ ಮುಳುಗು ತಜ್ಞರು!

ವಿಚಾರವಾದಿಗಳ ಹತ್ಯೆ ಪ್ರಕರಣದ ಪತ್ತೆಗೆ ಕ್ರಮ * ₹50 ಲಕ್ಷ ಅಂದಾಜು ವೆಚ್ಚ
Last Updated 9 ಮಾರ್ಚ್ 2019, 19:15 IST
ಪಿಸ್ತೂಲ್ ಪತ್ತೆಗೆ ವಿದೇಶಿ ಮುಳುಗು ತಜ್ಞರು!
ADVERTISEMENT
ADVERTISEMENT
ADVERTISEMENT