ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Gst

ADVERTISEMENT

ಜಿಎಸ್‌ಟಿ ಮಸೂದೆಗೆ ರಾಜ್ಯಪಾಲರ ಅಂಕಿತ

ಆರ್ಥಿಕ ಶಿಸ್ತು ಮತ್ತು ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಲು ಹಾಗೂ ತೆರಿಗೆ ವಸೂಲಾತಿಯಲ್ಲಿ ಸುಧಾರಣೆಗಳನ್ನು ತರಲು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಕರ್ನಾಟಕ ಸರಕು ಮತ್ತು ಸೇವೆಗಳ (ತಿದ್ದುಪಡಿ) ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
Last Updated 13 ನವೆಂಬರ್ 2024, 16:41 IST
ಜಿಎಸ್‌ಟಿ ಮಸೂದೆಗೆ ರಾಜ್ಯಪಾಲರ ಅಂಕಿತ

ಡಿ. 21, 22ಕ್ಕೆ ಜಿಎಸ್‌ಟಿ ಮಂಡಳಿ ಸಭೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್‌ 21 ಮತ್ತು 22ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 55ನೇ ಸಭೆ ನಡೆಯಲಿದೆ.
Last Updated 12 ನವೆಂಬರ್ 2024, 14:43 IST
ಡಿ. 21, 22ಕ್ಕೆ ಜಿಎಸ್‌ಟಿ ಮಂಡಳಿ ಸಭೆ

GST, ನೋಟು ಅಮಾನ್ಯೀಕರಣ ರೈತರು, ಕಾರ್ಮಿಕರನ್ನು ಕೊಲ್ಲುವ ಅಸ್ತ್ರ: ರಾಹುಲ್ ಗಾಂಧಿ

'ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ( ಜಿಎಸ್‌ಟಿ ) ನೀತಿಗಳು ದೇಶದಲ್ಲಿ ರೈತರು, ಕಾರ್ಮಿಕರು ಮತ್ತು ಬಡವರನ್ನು ಕೊಲ್ಲುವ ಅಸ್ತ್ರಗಳಾಗಿವೆ' ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Last Updated 9 ನವೆಂಬರ್ 2024, 13:02 IST
GST, ನೋಟು ಅಮಾನ್ಯೀಕರಣ ರೈತರು, ಕಾರ್ಮಿಕರನ್ನು ಕೊಲ್ಲುವ ಅಸ್ತ್ರ: ರಾಹುಲ್ ಗಾಂಧಿ

ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯ: ಕೇಂದ್ರದ ವಿರುದ್ಧ ‘ಅಹಿಂದ’ ಕಹಳೆ

‘ರಾಜಕೀಯ ವಿರೋಧಿಗಳನ್ನು ವಿನಾಕಾರಣ ಹಣಿದು ಸರ್ಕಾರಗಳನ್ನು ಅಸ್ಥಿರಗೊಳಿಸುವ ಮೂಲಕ ಬಿಜೆಪಿ ದಗಲ್‌ಬಾಜಿ ರಾಜಕಾರಣ ನಡೆಸುತ್ತಿದೆ’ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಎಲ್‌. ಹನುಮಂತಯ್ಯ ಟೀಕಿಸಿದರು.
Last Updated 7 ನವೆಂಬರ್ 2024, 14:19 IST
ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯ: ಕೇಂದ್ರದ ವಿರುದ್ಧ ‘ಅಹಿಂದ’ ಕಹಳೆ

ಜಿಎಸ್‌ಟಿ: 18 ಸಾವಿರ ನಕಲಿ ಕಂಪನಿ ಪತ್ತೆ

₹25 ಸಾವಿರ ಕೋಟಿ ಜಿಎಸ್‌ಟಿ ವಂಚನೆ ಬಯಲಿಗೆ
Last Updated 5 ನವೆಂಬರ್ 2024, 14:54 IST
ಜಿಎಸ್‌ಟಿ: 18 ಸಾವಿರ ನಕಲಿ ಕಂಪನಿ ಪತ್ತೆ

₹1.5 ಕೋಟಿ ತೆರಿಗೆ ಬಾಕಿ: ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ನೋಟಿಸ್ ಜಾರಿ

₹1.57 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯಕ್ಕೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಇಲಾಖೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 3:09 IST
₹1.5 ಕೋಟಿ ತೆರಿಗೆ ಬಾಕಿ: ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ನೋಟಿಸ್ ಜಾರಿ

ಜಿಎಸ್‌ಟಿ ಸಂಗ್ರಹ ದಾಖಲೆ: ಅಕ್ಟೋಬರ್‌ನಲ್ಲಿ ₹1.87 ಲಕ್ಷ ಕೋಟಿ ವರಮಾನ

ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.87 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 9ರಷ್ಟು ಏರಿಕೆಯಾಗಿದ್ದು, ದಾಖಲೆಯಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 1 ನವೆಂಬರ್ 2024, 15:44 IST
ಜಿಎಸ್‌ಟಿ ಸಂಗ್ರಹ ದಾಖಲೆ: ಅಕ್ಟೋಬರ್‌ನಲ್ಲಿ ₹1.87 ಲಕ್ಷ ಕೋಟಿ ವರಮಾನ
ADVERTISEMENT

ಜಿಎಸ್‌ಟಿ ಬಾಕಿ: ಎಲ್ಐಸಿಗೆ ನೋಟಿಸ್

2017–18ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ₹65 ಕೋಟಿ ಬಾಕಿ ತೆರಿಗೆ ಪಾವತಿಸುವಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯಿಂದ ನೋಟಿಸ್‌ ಸ್ವೀಕರಿಸಲಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಿಳಿಸಿದೆ.
Last Updated 31 ಅಕ್ಟೋಬರ್ 2024, 14:19 IST
ಜಿಎಸ್‌ಟಿ ಬಾಕಿ: ಎಲ್ಐಸಿಗೆ ನೋಟಿಸ್

ಮೈಸೂರು ಅರಮನೆ ಪ್ರವೇಶಕ್ಕೂ ಜಿಎಸ್‌ಟಿ: ಶುಲ್ಕ ಹೆಚ್ಚಳ

ಅಂಬಾವಿಲಾಸ ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಟಿಕೆಟ್‌ ದರದ ಮೇಲೆ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಸೇರಿಸಿ ಹೆಚ್ಚಿಸಲಾಗಿದೆ.
Last Updated 24 ಅಕ್ಟೋಬರ್ 2024, 13:07 IST
ಮೈಸೂರು ಅರಮನೆ ಪ್ರವೇಶಕ್ಕೂ ಜಿಎಸ್‌ಟಿ: ಶುಲ್ಕ ಹೆಚ್ಚಳ

GST | ತೆರಿಗೆ ಹೊರೆ ಇಳಿಕೆಗೆ ಸಮಾಲೋಚನೆ; ಯಾವುದೆಲ್ಲ ಇಳಿಕೆ-ಏರಿಕೆಗೆ ಶಿಫಾರಸು?

100 ಸರಕುಗಳ ಜಿಎಸ್‌ಟಿ ಪರಿಷ್ಕರಣೆ: ಸಚಿವರ ಸಮಾಲೋಚನೆ
Last Updated 20 ಅಕ್ಟೋಬರ್ 2024, 0:14 IST
GST | ತೆರಿಗೆ ಹೊರೆ ಇಳಿಕೆಗೆ ಸಮಾಲೋಚನೆ; ಯಾವುದೆಲ್ಲ ಇಳಿಕೆ-ಏರಿಕೆಗೆ ಶಿಫಾರಸು?
ADVERTISEMENT
ADVERTISEMENT
ADVERTISEMENT